ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಆಡಬೇಕಾದರೆ ಇಸಿಬಿ ಸಂಪರ್ಕಿಸು: ಕನೇರಿಯಾಗೆ ಪಿಸಿಬಿ ಸಲಹೆ

If you want to resume playing cricket, approach ECB: PCB to Kaneria

ಇಸ್ಲಮಾಬಾದ್, ಜುಲೈ 10: ಕ್ಲಬ್ ಕ್ರಿಕೆಟ್ ಅಥವಾ ದೇಸೀ ಕ್ರಿಕೆಟ್‌ನಲ್ಲಿ ಆಡಲು ಬಯಸಿದ್ದರೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ ಅನ್ನು ಸಂಪರ್ಕಿಸು ಎಂದು ನಿಷೇಧಕ್ಕೀಡಾಗಿರುವ ಟೆಸ್ಟ್ ಲೆಗ್ ಸ್ಪಿನ್ನರ್ ದನೀಶ್ ಕನೇರಿಯಾಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸಲಹೆ ನೀಡಿದೆ.

ಭಾರತೀಯ ಮೂಲದ ಡಾಕ್ಟರ್‌ಗೆ ಇಂಗ್ಲೆಂಡ್‌ ಕ್ರಿಕೆಟ್ ತಂಡದಿಂದ ವಿಶೇಷ ಗೌರವಭಾರತೀಯ ಮೂಲದ ಡಾಕ್ಟರ್‌ಗೆ ಇಂಗ್ಲೆಂಡ್‌ ಕ್ರಿಕೆಟ್ ತಂಡದಿಂದ ವಿಶೇಷ ಗೌರವ

2012ರಲ್ಲಿ ನಿಷೇಧಕ್ಕೀಡಾಗಿರುವ ದನೀಶ್ ಕನೇರಿಯಾ, ಜೀವನೋಪಾಯಕ್ಕಾಗಿ ಕ್ರಿಕೆಟ್ ಚಟುವಟಿಕೆಗಳೇ ಇಲ್ಲದೆ ಹತಾಶರಾಗಿದ್ದಾರೆ. ಆದರೆ ಕನೇರಿಯಾ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ನಿಂದ ನಿಷೇಧಕ್ಕೀಡಾಗಿರುವುದರಿಂದ ನಾವೇನು ಮಾಡುವಂತಿಲ್ಲ ಎಂದು ಪಿಸಿಬಿ ಹೇಳಿದೆ.

ಭಾರತೀಯ ಮೂಲದ ಡಾಕ್ಟರ್‌ಗೆ ಇಂಗ್ಲೆಂಡ್‌ ಕ್ರಿಕೆಟ್ ತಂಡದಿಂದ ವಿಶೇಷ ಗೌರವಭಾರತೀಯ ಮೂಲದ ಡಾಕ್ಟರ್‌ಗೆ ಇಂಗ್ಲೆಂಡ್‌ ಕ್ರಿಕೆಟ್ ತಂಡದಿಂದ ವಿಶೇಷ ಗೌರವ

'ಒಬ್ಬ ಆಟಗಾರನ ಮೇಲೆ ಅನರ್ಹತೆಯ ಅವಧಿಯನ್ನು ವಿಧಿಸಿರುವ ಭ್ರಷ್ಟಾಚಾರ-ವಿರೋಧಿ ನ್ಯಾಯಮಂಡಳಿಯ ಅಧ್ಯಕ್ಷರು ಮಾತ್ರ, ಆಟಗಾರನಿಗೆ ಭಾಗವಹಿಸಲು ಅನುಮತಿ ನೀಡುವ ವಿವೇಚನೆಯನ್ನು ಹೊಂದಿದ್ದಾರೆ ಎಂದು ಈ ಸಂದರ್ಭದಲ್ಲಿ ಅನ್ವಯವಾಗುವ ಇಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯ 6.8ನೇ ವಿಧಿಯು ಸ್ಪಷ್ಟವಾಗಿ ಹೇಳುತ್ತದೆ,' ಎಂದು ಪಿಸಿಬಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?

'ಇಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆ ಹೇಳುವ ಪ್ರಕಾರ ನೀನು ಇಸಿಬಿಯನ್ನು ಸಂಪರ್ಕಿಸಬೇಕೆಂದು ಈ ಮೂಲಕ ಸಲಹೆ ನೀಡುತ್ತಿದ್ದೇವೆ,' ಎಂದು ಪಿಸಿಬಿ ಹೇಳಿದೆ. ಪಾಕಿಸ್ತಾನ ತಂಡದ ಪರ ಆಡುತ್ತಿರುವ ಎರಡನೇ ಹಿಂದು ಆಟಗಾರನಾಗಿರುವ ದನೀಶ್ ಕನೇರಿಯಾ, ಇಂಗ್ಲಿಷ್ ಕೌಂಟಿ ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದಕ್ಕಾಗಿ ಇಸಿಬಿಯಿಂದ ನಿಷೇಧಕ್ಕೀಡಾಗಿದ್ದಾರೆ.

Story first published: Saturday, July 11, 2020, 9:39 [IST]
Other articles published on Jul 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X