ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಂಕಾ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿ ನವೆಂಬರ್ 14ಕ್ಕೆ ಆರಂಭ

Inaugural Lanka Premier League to start on November 14

ಕೊಲಂಬೊ: ಶ್ರೀಲಂಕಾ ಪ್ರೀಮಿಯರ್ ಲೀಗ್ (ಎಸ್‌ಎಲ್‌ಪಿಎಲ್‌) ಉದ್ಘಾಟನಾ ಆವೃತ್ತಿಯ ಟಿ20 ಟೂರ್ನಿ ನವೆಂಬರ್ 14ರಿಂದ ಡಿಸೆಂಬರ್ 6ರ ವರೆಗೆ ನಡೆಯಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಹೇಳಿದೆ. ಶ್ರೀಲಂಕಾ ಪ್ರೀಮಿಯರ್ ಲೀಗ್ ಅಸಲಿಗೆ ಆಗಸ್ಟ್ 28ರಿಂದ ಸೆಪ್ಟೆಂಬರ್ 20ರವರೆಗೆ ನಡೆಸಲು ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಕಾರಣ ಟೂರ್ನಿ ಮುಂದೂಡಲ್ಪಟ್ಟಿತ್ತು.

WWE ತಾರೆ ಡ್ವೇಯ್ನ್ 'ದಿ ರಾಕ್' ಜಾನ್ಸನ್ ಕುಟುಂಬದಲ್ಲಿ ಕೊರೊನಾ ವೈರಸ್WWE ತಾರೆ ಡ್ವೇಯ್ನ್ 'ದಿ ರಾಕ್' ಜಾನ್ಸನ್ ಕುಟುಂಬದಲ್ಲಿ ಕೊರೊನಾ ವೈರಸ್

'ಕಾತರದಿಂದ ಕಾಯುತ್ತಿರುವ ಶ್ರೀಲಂಕಾ ಪ್ರೀಮಿಯರ್ ಲೀಗ್ ಟಿ20 ಟೂರ್ನಿ ನವೆಂಬರ್ ತಿಂಗಳಲ್ಲಿ ಆರಂಭಗೊಳ್ಳುವುದನ್ನು ಶ್ರೀಲಂಕಾ ಕ್ರಿಕೆಟ್ ನಿರೀಕ್ಷೆಸುತ್ತಿದೆ,' ಎಂದು ಎಸ್‌ಎಲ್‌ಸಿ ಹೇಳಿಕೆಯ ಮೂಲಕ ತಿಳಿಸಿದೆ.

ಪಬ್‌ಜಿ ಸೇರಿದಂತೆ 118 ಮೊಬೈಲ್ ಆ್ಯಪ್‌ಗಳ ಬ್ಯಾನ್ ಮಾಡಿದ ಕೆಂದ್ರ ಸರ್ಕಾರ!ಪಬ್‌ಜಿ ಸೇರಿದಂತೆ 118 ಮೊಬೈಲ್ ಆ್ಯಪ್‌ಗಳ ಬ್ಯಾನ್ ಮಾಡಿದ ಕೆಂದ್ರ ಸರ್ಕಾರ!

ಟೂರ್ನಿಯು ಮೂರು ರಾಷ್ಟ್ರೀಯ ತಾಣಗಳಾದ ರಂಗಿರಿ ದಂಬುಲ್ಲ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ, ಪಲ್ಲೆಕೆಲೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಮತ್ತು ಸೂರಿಯವೆವ ಮಹಿಂದ ರಾಜಪಕ್ಸೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ನಡೆಯಲಿವೆ.

'ರೈನಾ ನನ್ನ ಮಗನಿದ್ದಂತೆ, ಆದರೆ ಸಿಎಸ್‌ಕೆಗೆ ಆತನ ಕಮ್‌ಬ್ಯಾಕ್ ನಿರ್ಧರಿಸಲಾರೆ''ರೈನಾ ನನ್ನ ಮಗನಿದ್ದಂತೆ, ಆದರೆ ಸಿಎಸ್‌ಕೆಗೆ ಆತನ ಕಮ್‌ಬ್ಯಾಕ್ ನಿರ್ಧರಿಸಲಾರೆ'

ಒಟ್ಟು ಐದು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಈ ಟೂರ್ನಿಯ ಮೊದಲ ಆವೃತ್ತಿ 2012ರಲ್ಲಿ ನಡೆದಿತ್ತು. ಅದಾಗಿ ಮತ್ತೆ ಈ ವರ್ಷ ಟೂರ್ನಿ ನಡೆಸಲು ಲಂಕಾ ಕ್ರಿಕೆಟ್ ಮುಂದಾಗಿದೆ.

Story first published: Thursday, September 3, 2020, 15:39 [IST]
Other articles published on Sep 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X