ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Ire 2nd T20: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಮ್, ಫ್ಯಾಂಟೆಸಿ ಕ್ರಿಕೆಟ್ ಟಿಪ್ಸ್‌

India vs Ireland

ಟೀಂ ಇಂಡಿಯಾ ಮತ್ತು ಐರ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಮಂಗಳವಾರ (ಜೂ 28) ರಾತ್ರಿ 9ಕ್ಕೆ ಪಂದ್ಯ ಪ್ರಾರಂಭವಾಗಲಿದೆ. ಈಗಾಗಲೇ ಮೊದಲ ಟಿ20 ಪಂದ್ಯದಲ್ಲಿ 108 ರನ್‌ಗಳ ಟಾರ್ಗೆಟ್‌ ಅನ್ನು ಸುಲಭವಾಗಿ ಬೆನ್ನತ್ತಿರುವ ಹಾರ್ದಿಕ್ ಪಾಂಡ್ಯ ಪಡೆ ಅಂತಿಮ ಪಂದ್ಯದಲ್ಲಿ ಜಯಗಳಿಸುವ ನಿರೀಕ್ಷೆಯಲ್ಲಿದೆ.

12 ಓವರ್‌ಗಳಿಗೆ ಸೀಮಿತಗೊಂಡಿದ್ದ ಕಳೆದ ಪಂದ್ಯದಲ್ಲಿ ಐರ್ಲೆಂಡ್ ಉತ್ತಮ ಮೊತ್ತ ಕಲೆಹಾಕಿದರೂ ಬಲಿಷ್ಠ ಭಾರತದ ವಿರುದ್ಧ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂತಿಮ ಪಂದ್ಯದಲ್ಲಿ ಕಂಬ್ಯಾಕ್ ಮಾಡಿ ಸರಣಿಯನ್ನು 1-1ರಿಂದ ಸಮಬಲಗೊಳಿಸಲು ಐರ್ಲೆಂಡ್ ಯೋಜನೆ ರೂಪಿಸಿದೆ.

ಪಿಚ್ ರಿಪೋರ್ಟ್‌ ಮತ್ತು ಹವಾಮಾನ

ಪಿಚ್ ರಿಪೋರ್ಟ್‌ ಮತ್ತು ಹವಾಮಾನ

ಡಬ್ಲಿನ್‌ ಹವಾಮಾನವು 15 ಡಿಗ್ರಿಗಿಂತ ಕೆಳಗಿರಲಿದ್ದು, ಶೇಕಡಾ 65ರಷ್ಟು ಹ್ಯುಮಿಡಿಟಿ ಮತ್ತು 20 km/hr ವೇಗದಲ್ಲಿ ಗಾಳಿ ಬೀಸಲಿದೆ. ಪಂದ್ಯದ ವೇಳೆಗೆ ಶೇ.18ರಷ್ಟು ಮಳೆ ಬರುವ ಸಾಧ್ಯತೆಯಿದೆ.

ಡಬ್ಲಿನ್‌ನ ಮಲಾಹಿಡೆ ಕ್ರಿಕೆಟ್ ಕ್ಲಬ್ ಮೈದಾನ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಮೊದಲ ಇನ್ನಿಂಗ್ಸ್‌ ಸರಾಸರಿ ಮೊತ್ತ 160 ಆಗಿದೆ. ಬ್ಯಾಟ್ಸ್‌ಮನ್‌ಗಳು ಈ ಪಿಚ್‌ನಲ್ಲಿ ಅಬ್ಬರಿಸುವ ಸಾಧ್ಯತೆಯಿದ್ದು, ಪಂದ್ಯದ ಮಧ್ಯಾವದಿಯ ಬಳಿಕ ಬೌಲರ್‌ಗಳಿಗೆ ನೆರವಾಗಬಲ್ಲದು. ಮಧ್ಯಮ ಕ್ರಮಾಂಕದ ಓವರ್‌ಗಳಲ್ಲಿ ಸ್ಪಿನ್ನರ್‌ಗಳಿಗೆ ಅನುಕೂಲವಾಗಬಲ್ಲದು.

ಇಂಗ್ಲೆಂಡ್‌ನಲ್ಲಿ ಅತಿಹೆಚ್ಚು ಏಕದಿನ ರನ್ ಬಾರಿಸಿರುವ ಭಾರತೀಯ ಆಟಗಾರರ ಟಾಪ್ 5 ಪಟ್ಟಿ; ನಂ.1 ಯಾರು?

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಐರ್ಲೆಂಡ್:
ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಕರ್ಟಿಸ್ ಕ್ಯಾಂಫರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಜಾರ್ಜ್ ಡಾಕ್ರೆಲ್, ಕ್ರೇಗ್ ಯಂಗ್, ಆಂಡಿ ಮೆಕ್‌ಬ್ರೈನ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್

ಭಾರತ:
ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ , ಹಾರ್ದಿಕ್ ಪಾಂಡ್ಯ (ನಾಯಕ), ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್

ಫ್ಯಾಂಟೆಸಿ ಡ್ರೀಂ ಟೀಮ್ 1

ಫ್ಯಾಂಟೆಸಿ ಡ್ರೀಂ ಟೀಮ್ 1

ನಾಯಕ- ಇಶಾನ್ ಕಿಶನ್, ದೀಪಕ್ ಹೂಡಾ

ಉಪನಾಯಕ - ಹಾರ್ದಿಕ್ ಪಾಂಡ್ಯ, ಹ್ಯಾರಿ ಟೆಕ್ಟರ್

ಕೀಪರ್ - ಲೋರ್ಕನ್ ಟಕರ್

ಬ್ಯಾಟ್ಸ್‌ಮನ್‌ಗಳು - ಇಶಾನ್ ಕಿಶನ್ (ನಾಯಕ), ಹ್ಯಾರಿ ಟೆಕ್ಟರ್, ದೀಪಕ್ ಹೂಡಾ, ಪಾಲ್ ಸ್ಟಿರ್ಲಿಂಗ್

ಆಲ್‌ರೌಂಡರ್‌ಗಳು - ಹಾರ್ದಿಕ್ ಪಾಂಡ್ಯ (ಉಪನಾಯಕ), ಗರೆಥ್ ಡೆಲಾನಿ

ಬೌಲರ್‌ಗಳು - ಭುವನೇಶ್ವರ್ ಕುಮಾರ್, ಕ್ರೇಗ್ ಯಂಗ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್

ಫ್ಯಾಂಟೆಸಿ ಡ್ರೀಂ ಟೀಮ್ 2

ಫ್ಯಾಂಟೆಸಿ ಡ್ರೀಂ ಟೀಮ್ 2

ಕೀಪರ್ - ಲೋರ್ಕನ್ ಟಕರ್

ಬ್ಯಾಟ್ಸ್‌ಮನ್‌ಗಳು - ಇಶಾನ್ ಕಿಶನ್, ಹ್ಯಾರಿ ಟೆಕ್ಟರ್ (ಉಪನಾಯಕ), ದೀಪಕ್ ಹೂಡಾ (ನಾಯಕ)

ಆಲ್ ರೌಂಡರ್‌ಗಳು - ಹಾರ್ದಿಕ್ ಪಾಂಡ್ಯ, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್

ಬೌಲರ್‌ಗಳು - ಭುವನೇಶ್ವರ್ ಕುಮಾರ್, ಕ್ರೇಗ್ ಯಂಗ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್

ವಿರಾಟ್ ಶತಕದ ಬಗ್ಗೆ ಸೆಹ್ವಾಗ್ ಇಷ್ಟು ಕಳಪೆಯಾಗಿ ಮಾತಾಡ್ಬಾರ್ದಿತ್ತು!! | OneIndia Kannada
ಪಂದ್ಯದ ಪ್ರೆಡಿಕ್ಷನ್ ಮತ್ತು ಡ್ರೀಂ ಟೀಮ್ ಕಾಂಬಿನೇಷನ್

ಪಂದ್ಯದ ಪ್ರೆಡಿಕ್ಷನ್ ಮತ್ತು ಡ್ರೀಂ ಟೀಮ್ ಕಾಂಬಿನೇಷನ್

ಈ ಆಟಕ್ಕೆ ಅತ್ಯುತ್ತಮವಾಗಿ ಸೂಚಿಸಲಾದ ಫ್ಯಾಂಟಸಿ/Dream11 ಕಾಂಬಿನೇಷ್ 1-4-2-4 ಆಗಿದೆ. ಎರಡೂ ತಂಡಗಳು ಕಾಂಬಿನೇಷನ್ ನೋಡಿದ್ರೆ, ಟೀಂ ಇಂಡಿಯಾ ಈ ಪಂದ್ಯವನ್ನೂ ಗೆಲ್ಲುವ ಅವಕಾಶ ಹೆಚ್ಚಿದೆ. ಎರಡನೇ ಬ್ಯಾಟಿಂಗ್ ಮಾಡಿದ ತಂಡವು ಗೆಲ್ಲುವ ಅವಕಾಶ ಹೆಚ್ಚಿದ್ದು, ಜಾರ್ಜ್ ಡಾಕ್ರೆಲ್ ಮತ್ತು ಉಮ್ರಾನ್ ಮಲಿಕ್ ಇಲ್ಲಿ ಪ್ರಮುಖ ಆಯ್ಕೆಯಾಗಿದ್ದಾರೆ.

Story first published: Tuesday, June 28, 2022, 11:52 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X