ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಟೆಸ್ಟ್, ಟಿ20, ಏಕದಿನ ಪಂದ್ಯಗಳ ಸಮಯ ಪ್ರಕಟ

India tour of Australia 2020/21: India’s T20I, ODI, Test squads and matches timing

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ಪ್ರಮುಖ ಪ್ರವಾಸ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಆಸ್ಟ್ರೇಲಿಯಾಕ್ಕೆ ಹೋಗಲಿರುವ ವಿರಾಟ್ ಕೊಹ್ಲಿ ಪಡೆ ಅಲ್ಲಿ ಮೂರು ಏಕದಿನ ಪಂದ್ಯಗಳು, ಮೂರು ಟಿ20ಐ ಪಂದ್ಯಗಳು ಮತ್ತು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಆಡಲಿದೆ. ಕೊರೊನಾ ವೈರಸ್ ಭೀತಿ ಶುರುವಾದ ಬಳಿಕ ಭಾರತ ತಂಡ ಪಾಲ್ಗೊಳ್ಳಲಿರುವ ಚೊಚ್ಚಲ ಅಂತಾರಾಷ್ಟ್ರೀಯ ಸರಣಿಯಿದು.

ಐಪಿಎಲ್ ಇತಿಹಾಸದಲ್ಲಿ ಹೈದರಾಬಾದ್ ಕಂಡಿರುವ ದೊಡ್ಡ ಗೆಲುವುಗಳಿವು!ಐಪಿಎಲ್ ಇತಿಹಾಸದಲ್ಲಿ ಹೈದರಾಬಾದ್ ಕಂಡಿರುವ ದೊಡ್ಡ ಗೆಲುವುಗಳಿವು!

ಸರಣಿಗೆ ಸಂಬಂಧಿಸಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತಂಡಗಳನ್ನು ಪ್ರಕಟಿಸಿದೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮೊಹಮ್ಮದ್ ಸಿರಾಜ್, ಶುಬ್ಮನ್ ಗಿಲ್, ನವದೀಪ್ ಸೈನಿ, ವರುಣ್ ಚಕ್ರವರ್ತಿ, ಶಾರ್ದೂಲ್ ಠಾಕೂರ್‌ಗೆ ಸ್ಥಾನ ನೀಡಲಾಗಿದೆ. ಆದರೆ ಗಾಯಕ್ಕೀಡಾಗಿರುವ ರೋಹಿತ್ ಶರ್ಮಾ ಪ್ರವಾಸ ಸರಣಿಯ ತಂಡಗಳಲ್ಲಿ ಕಾಣಸಿಕೊಂಡಿಲ್ಲ.

ಬೆನ್ ಸ್ಟೋಕ್ಸ್ ಕೈ ಬೆರಳು ಮಡಚಿದ್ದರ ಹಿಂದಿದೆ ಕುತೂಹಲಕಾರಿ ಕಾರಣ!ಬೆನ್ ಸ್ಟೋಕ್ಸ್ ಕೈ ಬೆರಳು ಮಡಚಿದ್ದರ ಹಿಂದಿದೆ ಕುತೂಹಲಕಾರಿ ಕಾರಣ!

ಭಾರತ vs ಆಸ್ಟ್ರೇಲಿಯಾ ಸರಣಿಗೆ ಸಂಬಂಧಿಸಿ ತಂಡಗಳು, ವೇಳಾಪಟ್ಟಿ, ಸಮಯ ಸಂಪೂರ್ಣ ಮಾಹಿತಿ ಇಲ್ಲಿವೆ.

ಏಕದಿನಕ್ಕೆ ಟೀಮ್ ಇಂಡಿಯಾ

ಏಕದಿನಕ್ಕೆ ಟೀಮ್ ಇಂಡಿಯಾ

ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಶುಬ್ಮನ್ ಗಿಲ್, ಕೆ.ಎಲ್. ರಾಹುಲ್(ಉಪ ನಾಯಕ ಮತ್ತು ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ಯುಜವೇಂದ್ರ ಚಹಾಲ್, ಕುಲ್‌ದೀಪ್‌ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್.

ಭಾರತ ಟಿ20ಐ ತಂಡ

ಭಾರತ ಟಿ20ಐ ತಂಡ

ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ಕೆ.ಎಲ್. ರಾಹುಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯುಜವೇಂದ್ರ ಚಹಲ್, ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಾಹರ್, ವರುಣ್ ಚಕ್ರವರ್ತಿ.

ಟೆಸ್ಟ್‌ಗಾಗಿ ಭಾರತ ತಂಡ

ಟೆಸ್ಟ್‌ಗಾಗಿ ಭಾರತ ತಂಡ

ವಿರಾಟ್ ಕೊಹ್ಲಿ (ಕ್ಯಾಪ್ಟನ್), ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮಾ ವಿಹಾರಿ, ಶುಬ್ಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್. ಶಮಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್.

ಸಂಪೂರ್ಣ ವೇಳಾಪಟ್ಟಿ (ಭಾರತೀಯ ಕಾಲಮಾನ)

ಸಂಪೂರ್ಣ ವೇಳಾಪಟ್ಟಿ (ಭಾರತೀಯ ಕಾಲಮಾನ)

* 1ನೇ ಏಕದಿನ, ನವೆಂಬರ್ 27: ಸಿಡ್ನಿ, 9:10 AM
* 2ನೇ ಏಕದಿನ, ನವೆಂಬರ್ 29: ಸಿಡ್ನಿ, 9:10 AM
* 3ನೇ ಏಕದಿನ, ಡಿಸೆಂಬರ್ 2: ಮನುಕಾ ಓವಲ್, ಕ್ಯಾನ್ಬೆರಾ, 9:10 AM
* 1ನೇ ಟಿ20, ಡಿಸೆಂಬರ್ 4: ಮನುಕಾ ಓವಲ್: ಕ್ಯಾನ್ಬೆರಾ, 1:40 PM
* 2ನೇ ಟಿ20, ಡಿಸೆಂಬರ್ 6: ಸಿಡ್ನಿ, 1:40 PM
* ಭಾರತ ಎ vs ಆಸ್ಟ್ರೇಲಿ ಎ, ಮೊದಲ ಅಭ್ಯಾಸ ಪಂದ್ಯ, ಡಿಸೆಂಬರ್ 6, ಡ್ರಮ್ಮನಿ ಓವಲ್, ಸಿಡ್ನಿ, 5:00 AM
* 3ನೇ ಟಿ20, ಡಿಸೆಂಬರ್ 8: ಸಿಡ್ನಿ, 1:40 PM
* ಆಸ್ಟ್ರೇಲಿಯಾ ಎ vs ಭಾರತ, ಎರಡನೇ ಅಭ್ಯಾಸ ಪಂದ್ಯ, ಡಿಸೆಂಬರ್ 11-13, ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಿಡ್ನಿ, 9:30 AM
* 1ನೇ ಟೆಸ್ಟ್, ಡಿಸೆಂಬರ್ 17-21: ಅಡಿಲೇಡ್ ಓವಲ್, 9:30 AM (ಡೇ ನೈಟ್ ಟೆಸ್ಟ್)
* 2ನೇ ಟೆಸ್ಟ್, ಡಿಸೆಂಬರ್ 26-31: ಮೆಲ್ಬರ್ನ್, 5:00 AM
* 3ನೇ ಟೆಸ್ಟ್, ಜನವರಿ 7-11: ಸಿಡ್ನಿ, 5:00 AM
* 4ನೇ ಟೆಸ್ಟ್, ಜನವರಿ 15-19: ದ ಗಬ್ಬಾ, ಬ್ರಿಸ್ಬೇನ್, 5:30 AM

Story first published: Wednesday, October 28, 2020, 14:25 [IST]
Other articles published on Oct 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X