ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ಪ್ರವಾಸ ತೆರಳಲಿರುವ ಭಾರತ, ಸಂಪೂರ್ಣ ವೇಳಾಪಟ್ಟಿ

India tour of West Indies: Full schedule, venues, timing

ಬೆಂಗಳೂರು, ಜೂನ್ 131: ವಿಶ್ವಕಪ್ 2019ರ ನಂತರ ಟೀಂ ಇಂಡಿಯಾವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಭಾರತ ಹಾಗೂ ವೆಸ್ಟ್ ಇಂಡೀಸ್ ಎರಡು ಟೆಸ್ಟ್, ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ ಮೂರು ಟಿ20ಐ ಪಂದ್ಯಗಳನ್ನಾಡಲಿವೆ.

ಆಗಸ್ಟ್ 22ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ, ಇದರ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಚಾಲನೆ ಸಿಗಲಿದೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಪೈಪೋಟಿಯುಕ್ತ ಸ್ಪರ್ಧಾತ್ಮಕ ಸರಣಿ ನಿರೀಕ್ಷಿಸಲಾಗಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಸಿಇಒ ಜಾನಿ ಗ್ರೇವ್ ಹೇಳಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಬಳಿಕ ವಾರ್ನರ್ ಮಾಡಿದ್ದೇನು ಗೊತ್ತೇ? ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಬಳಿಕ ವಾರ್ನರ್ ಮಾಡಿದ್ದೇನು ಗೊತ್ತೇ?

ಮೂರು ವರ್ಷಗಳ ಕೆಳಗೆ ಯುಎಸ್ಎಯ ಫ್ಲೋರಿಡಾದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಕೆಎಲ್ ರಾಹುಲ್ 46 ಎಸೆತಗಳಲ್ಲಿ ಅಜೇಯ 110 ರನ್ ಚೆಚ್ಚಿದ್ದರು. ಇನ್ನೊಮ್ಮೆ ಎವಿನ್ ಲೆವಿಸ್ 49 ಎಸೆತಗಳಲ್ಲಿ ಶತಕ ಬಾರಿಸಿದ್ದನ್ನು ಪ್ರೇಕ್ಷಕರು ಮರೆತಿಲ್ಲ.

ಆಗಸ್ಟ್ 03ರಿಂದ 3 ಪಂದ್ಯಗಳ ಟಿ20ಐ ಪಂದ್ಯಗಳ ಸರಣಿ ಆರಂಭವಾಗಲಿದೆ. ಆಗಸ್ತ್ 08ರಿಂದ 3 ಪಂದ್ಯಗಲ ಏಕದಿನ ಪಂದ್ಯಗಳು ನಡೆಯಲಿವೆ.

ವೆಸ್ಟ್ ಇಂಡೀಸ್ ನಲ್ಲಿ ಭಾರತ 2019 ವೇಳಾಪಟ್ಟಿ
ಟಿ20ಐ ಸರಣಿ
ಆಗಸ್ಟ್ 03: ಮೊದಲ ಪಂದ್ಯ : ಬ್ರೋವಾರ್ಡ್ ಕೌಂಟಿ ಸ್ಟೇಡಿಯಂ, ಯುಎಸ್ಎ.
ಆಗಸ್ಟ್ 04: ಎರಡನೇ ಪದ್ಯ: ಬ್ರೋವಾರ್ಡ್ ಕೌಂಟಿ ಸ್ಟೇಡಿಯಂ, ಯುಎಸ್ಎ.
ಆಗಸ್ಟ್ 06: ಮೂರನೇ ಪಂದ್ಯ: ಗಯಾನಾ ನ್ಯಾಷನಲ್ ಸ್ಟೇಡಿಯಂ, ಗಯಾನಾ

ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿ
* ಆಗಸ್ಟ್ 08: ಮೊದಲ ಪಂದ್ಯ : ಗಯಾನಾ ಸ್ಟೇಡಿಯಂ
* ಆಗಸ್ಟ್ 11: ಎರಡನೇ ಪಂದ್ಯ: ಕ್ವೀನ್ಸ್ ಪಾರ್ಕ್ ಒವಲ್, ಟ್ರಿನಿಡಾಡ್
* ಆಗಸ್ಟ್ 14: ಮೂರನೇ ಪಂದ್ಯ: ಕ್ವೀನ್ಸ್ ಪಾರ್ಕ್ ಒವಲ್.

ಆಗಸ್ಟ್ 17 ರಿಂದ ಆಗಸ್ಟ್ 19 : ಅಭ್ಯಾಸ ಪಂದ್ಯ ಕೂಲಿಗ್ ಕ್ರಿಕೆಟ್ ಮೈದಾನ, ಆಂಟಿಗುವಾ

ಟೆಸ್ಟ್ ಪಂದ್ಯಗಳು
* ಆಗಸ್ಟ್ 22 ರಿಂದ ಆಗಸ್ಟ್ 26: ಮೊದಲ ಟೆಸ್ಟ್ : ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಮೈದಾನ, ಆಂಟಿಗುವಾ
* ಆಗಸ್ಟ್ 30 ರಿಂದ ಸೆಪ್ಟೆಂಬರ್ 03: ಎರಡನೇ ಟೆಸ್ಟ್ : ಸಬೀನಾ ಪಾರ್ಕ್, ಜಮೈಕಾ

Story first published: Thursday, June 13, 2019, 12:50 [IST]
Other articles published on Jun 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X