ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3ನೇ ಟೆಸ್ಟ್‌ ವೇಳೆ ಅಭಿಮಾನಿಗಳು ಇಡೀ ಹೊತ್ತು ಮಾಸ್ಕ್ ಹಾಕೋದು ಕಡ್ಡಾಯ

India vs Australia: Fans attending 3rd Test at SCG will have to wear mask at all times
ಎರಡನೇ ಪಂದ್ಯದಲ್ಲಿ ಆದ ಎಡವಟ್ಟಿನಿಂದ ಬುದ್ದಿ ಕಲಿತ Australia | Oneindia Kannada

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸುವ ಅಭಿಮಾನಿಗಳು ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ. ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಜನವರಿ 7ರಿಂದ ಆರಂಭಗೊಳ್ಳಲಿರುವ ಮೂರನೇ ಟೆಸ್ಟ್‌ನಲ್ಲಿ ಕೊರೊನಾ ಸಂಬಂಧ ಕಠಿಣ ಕ್ರಮ ಕೈಗೊಳ್ಳಲು ಆಸ್ಟ್ರೇಲಿಯಾ ಮುಂದಾಗಿದೆ.

ಪಂಜರದ ಸಿಂಹ ಎರಗಲು ಸಜ್ಜಾಗಿದೆ: ಸ್ಮಿತ್ ಬಗ್ಗೆ ಎಚ್ಚರಿಸಿದ ಮೂಡಿಪಂಜರದ ಸಿಂಹ ಎರಗಲು ಸಜ್ಜಾಗಿದೆ: ಸ್ಮಿತ್ ಬಗ್ಗೆ ಎಚ್ಚರಿಸಿದ ಮೂಡಿ

ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ದಿನವೊಂದಕ್ಕೆ 10000 ಅಭಿಮಾನಿಗಳು ಮೈದಾನದಲ್ಲಿದ್ದು ಪಂದ್ಯ ವೀಕ್ಷಿಸಲು ಅನುಮತಿ ನೀಡಲಾಗಿದೆ. ಈ ಮೊದಲು 25,000 ಮಂದಿಗೆ ವೀಕ್ಷಣೆಗೆ ಅವಕಾಶವಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ವೀಕ್ಷಕರ ಸಂಖ್ಯೆ ಕಡಿತಗೊಳಿಸಲಾಗಿತ್ತು.

ಬಾಕ್ಸಿಂಗ್‌ ಡೇ ಟೆಸ್ಟ್ ವೇಳೆ ಪಂದ್ಯ ವೀಕ್ಷಿಸಿದ್ದ ಅಭಿಮಾನಿಯೊಬ್ಬರಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿತ್ತು. ಹೀಗಾಗಿ ಎಚ್ಚೆತ್ತುಕೊಂಡಿರುವ ನ್ಯೂ ಸೌತ್ ವೇಲ್ಸ್ ಆರೋಗ್ಯ ಸಚಿವಾಲಯ ಮೂರನೇ ಟೆಸ್ಟ್‌ ವೇಳೆ ಅಭಿಮಾನಿಗಳು ದಿನದ ಆಟ ಮುಗಿಯುವವರೆಗೂ ಮಾಸ್ಕ್ ಧರಿಸುವಂತೆ ಸೂಚಿಸಿದೆ.

ಐಪಿಎಲ್‌ 2021: ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಮಾಜಿ ಕ್ರಿಕೆಟರ್ ಪ್ರವೀಣ್ ಆಮ್ರೆಐಪಿಎಲ್‌ 2021: ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಮಾಜಿ ಕ್ರಿಕೆಟರ್ ಪ್ರವೀಣ್ ಆಮ್ರೆ

'ಇದು ಕ್ರಿಕೆಟ್‌ನಲ್ಲಿ ಕೋವಿಡ್-19 ಕಾಣಿಸಿಕೊಳ್ಳುತ್ತಿರುವ ದಿನವಾಗಿದೆ. ಇದರ ಅರ್ಧ ಏನೆಂದರೆ ಮಾಸ್ಕ್ ಧರಿಸಬೇಕೆಂಬುದು. ನೀವು ಏನನ್ನಾದರೂ ತಿನ್ನದ ಅಥವಾ ಕುಡಿಯದ ಹೊರತಾಗಿ ಮಾಸ್ಕ್ ತೆಗೆಯಲೇಬೇಡಿ,' ಎಂದು ನ್ಯೂ ಸೌತ್‌ವೇಲ್ಸ್‌ನ ಆರೋಗ್ಯ ಸಚಿವ ಬ್ರಾಡ್ ಹಜಾರ್ಡ್ ಹೇಳಿದ್ದಾರೆ.

Story first published: Wednesday, January 6, 2021, 23:37 [IST]
Other articles published on Jan 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X