ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಅನಗತ್ಯ ದಾಖಲೆ ಬರೆದ ಕುಲದೀಪ್ ಯಾದವ್

India vs Australia: Kuldeep Yadav creates unwanted record in series defeat

ನವದೆಹಲಿ, ಮಾರ್ಚ್ 14: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆಯಲ್ಲಿದ್ದ ಭಾರತ, ಸರಣಿಯನ್ನು 2-3ರಿಂದ ಕಳೆದುಕೊಂಡಿದೆ. ಈ ನಡುವೆ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅನಗತ್ಯ ದಾಖಲೆಯೊಂದನ್ನೂ ಬರೆದಿದ್ದಾರೆ.

ಆಸ್ಟ್ರೇಲಿಯಾಕ್ಕೆ ಶರಣೆಂದ ಭಾರತ, ಕಾಂಗರೂ ಪಡೆಗೆ ಏಕದಿನ ಸರಣಿಆಸ್ಟ್ರೇಲಿಯಾಕ್ಕೆ ಶರಣೆಂದ ಭಾರತ, ಕಾಂಗರೂ ಪಡೆಗೆ ಏಕದಿನ ಸರಣಿ

ದೆಹಲಿಯಲ್ಲಿ ಬುಧವಾರ (ಮಾರ್ಚ್ 13) ನಡೆದ ಭಾರತ-ಆಸ್ಟ್ರೇಲಿಯಾ 5ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತ 35 ರನ್ ಸೋಲಿನೊಂದಿಗೆ ಏಕದಿನ ಸರಣಿಯನ್ನು ಕಳೆದುಕೊಂಡಿತು. 2015ರ ನಂತರ ತವರಿನಲ್ಲಿ ನಡೆದ ಏಕದಿನ ಸರಣಿಯನ್ನು ಭಾರತ ಕೈಬಿಟ್ಟಿದ್ದು ಇದೇ ಮೊದಲ ಸಾರಿ.

ಸರಣಿ ಸೋಲಿಗೆ ಒಬ್ಬರನ್ನೇ ಗುರಿ ಮಾಡುವಂತಿಲ್ಲ. ಪಂದ್ಯವೊಂದರ ಸೋಲಿಗೆ ತಂಡದಲ್ಲಿರುವ ಎಲ್ಲರೂ ಹೊಣೆಗಾರರೆ. ಆದರೆ ಅಂತಿಮ ಏಕದಿನ ಪಂದ್ಯದ ಬಳಿಕ ಕುಲದೀಪ್ ಯಾದವ್ ಕೆಟ್ಟ ಬೌಲಿಂಗ್‌ಗಾಗಿ ದಾಖಲೆ ಬರೆದಿದ್ದನ್ನು ಮರೆಮಾಚುವಂತಿಲ್ಲ.

ICC T20 Rankings: ಪಾಕಿಸ್ತಾನ ಫಸ್ಟು, ಭಾರತ ನೆಕ್ಸ್ಟು, ರಾಹುಲ್ ಬೆಸ್ಟು!ICC T20 Rankings: ಪಾಕಿಸ್ತಾನ ಫಸ್ಟು, ಭಾರತ ನೆಕ್ಸ್ಟು, ರಾಹುಲ್ ಬೆಸ್ಟು!

ದೆಹಲಿ ಪಂದ್ಯದಲ್ಲಿ ಕುಲದೀಪ್ 10 ಓವರ್‌ಗಳಲ್ಲಿ 74 ರನ್ ನೀಡಿ ಕೇವಲ 1 ವಿಕೆಟ್ ಕೆಡವಿದ್ದರು. ಅಂತೂ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಕುಲದೀಪ್ 50 ಓವರ್‌ಗೆ 302 ರನ್ ನೀಡಿ ಕೇವಲ 10 ವಿಕೆಟ್ ಸಾಧನೆ ಹೊಂದಿದ್ದಾರೆ. 30.20ಯ ಬೌಲಿಂಗ್ ಸರಾಸರಿಯಿದು. ಅತೀ ಕೆಟ್ಟ ಸರಾಸರಿಯೂ ಹೌದಿದು.

Story first published: Thursday, March 14, 2019, 13:04 [IST]
Other articles published on Mar 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X