ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ, ಪ್ರಸಾರ ಮಾಹಿತಿ

ಶ್ರೀಲಂಕಾ ವಿರುದ್ಧ ಗೆದ್ದಾಯ್ತು ಇನ್ನೇನಿದ್ರು ಭಾರತವೇ ಆಸ್ಟ್ರೇಲಿಯಾ ಟಾರ್ಗೆಟ್.! | Oneindia Kannada
India vs Australia schedule: Complete list of fixtures, dates

ನವದೆಹಲಿ, ಫೆಬ್ರವರಿ 19: ಪ್ರವಾಸಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ಎರಡು ಪಂದ್ಯಗಳ ಸರಣಿ ಜಯಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ವಿರಾಟ್ ಕೊಹ್ಲಿ ಬಳಗ ಮತ್ತು ಆ್ಯರನ್ ಫಿಂಚ್ ಬಣ ಎರಡು ಟಿ20 ಮತ್ತು ಐದು ಏಕದಿನ ಪಂದ್ಯಗಳ ಏಕದಿನ ಸರಣಿಗಾಗಿ ಮುಖಾಮುಖಿಯಾಗಲಿದೆ.

ಪಾಕ್ ಆಟಗಾರರ ಚಿತ್ರಗಳ ಕಿತ್ತೊಗೆದ ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್ಪಾಕ್ ಆಟಗಾರರ ಚಿತ್ರಗಳ ಕಿತ್ತೊಗೆದ ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್

ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ ಐತಿಹಾಸಿಕ ಟೆಸ್ಟ್ ಸರಣಿ ಮತ್ತು ಏಕದಿನ ಸರಣಿಗಳನ್ನು ವಶಪಡಿಸಿಕೊಂಡಿತ್ತು. ಹೀಗಾಗಿ ಟೀಮ್ ಆಸ್ಟ್ರೇಲಿಯಾ ಇದಕ್ಕೆ ತಿರುಗೇಟು ನೀಡುವುದರಲ್ಲಿದೆ. ಆತಿಥೇಯ ಭಾರತದ ವಿರುದ್ಧ ಸರಣಿ ಗೆದ್ದುಕೊಳ್ಳುವ ಯೋಜನೆ ಆ್ಯರನ್ ಫಿಂಚ್ ಬಳಗದ್ದು.

ಪುಲ್ವಾಮಾ ದಾಳಿ: ಮೃತ ಸೈನಿಕರ ಕುಟುಂಬಕ್ಕೆ ಹಣ ದೇಣಿಗೆ ನೀಡಿದ ಶಮಿಪುಲ್ವಾಮಾ ದಾಳಿ: ಮೃತ ಸೈನಿಕರ ಕುಟುಂಬಕ್ಕೆ ಹಣ ದೇಣಿಗೆ ನೀಡಿದ ಶಮಿ

ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ ತಮಿಳ್ 1, ಸ್ಟಾರ್ ಸ್ಪೋರ್ಟ್ಸ್ ತೆಲುಗು 1, ಸ್ಟಾರ್ ಸ್ಪೋರ್ಟ್ಸ್ ಕನ್ನಡ 1 ಚಾನೆಲ್ ಮತ್ತು ಹಾಟ್ ಸ್ಟಾರ್‌ನಲ್ಲಿ ಪಂದ್ಯಗಳು ನೇರಪ್ರಸಾರಗೊಳ್ಳಲಿವೆ.

ಆರ್‌ಸಿಬಿ ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್‌ಗೆ ಹಾಲಭಿಷೇಕ: ವಿಡಿಯೋಆರ್‌ಸಿಬಿ ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್‌ಗೆ ಹಾಲಭಿಷೇಕ: ವಿಡಿಯೋ

ಟಿ20 ಸರಣಿಯೊಂದಿಗೆ ಫೆಬ್ರವರಿ 24ರಿಂದ ಪ್ರವಾಸ ಪಂದ್ಯಗಳು ಆರಂಭಗೊಳ್ಳಲಿವೆ. ಟಿ20 ಪಂದ್ಯಗಳು (ಭಾರತೀಯ ಕಾಲಮಾನ) 7 pmಗೆ, ಏಕದಿನ ಪಂದ್ಯಗಳು 1.30 pmಗೆ ಆರಂಭಗೊಳ್ಳಲಿವೆ. ಪಂದ್ಯ ಸಂಪೂರ್ಣ ವೇಳಾಪಟ್ಟಿ ಕೆಳಗಿದೆ.

1ನೇ ಟಿ20: 24 ಫೆಬ್ರವರಿ, ವಿಶಾಖಪಟ್ಟಣಂ (7 pm)
2ನೇ ಟಿ20: 27 ಫೆಬ್ರುವರಿ, ಬೆಂಗಳೂರು, (7 pm)

1ನೇ ಏಕದಿನ: 2 ಮಾರ್ಚ್, ಹೈದರಾಬಾದ್ (1.30 pm)
2ನೇ ಏಕದಿನ: 5 ಮಾರ್ಚ್, ನಾಗ್ಪುರ (1.30 pm)
3ನೇ ಏಕದಿನ: 8 ಮಾರ್ಚ್, ರಾಂಚಿ (1.30 pm)
4ನೇ ಏಕದಿನ: 10 ಮೊಹಾಲಿಯಲ್ಲಿ ಮಾರ್ಚ್ (1.30 pm)
5ನೇ ಏಕದಿನ: 13 ಮಾರ್ಚ್, ದೆಹಲಿ (1.30 pm)

Story first published: Tuesday, February 19, 2019, 12:04 [IST]
Other articles published on Feb 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X