ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತೀ ಚಿಕ್ಕ ಮೈದಾನದಲ್ಲಿ ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಆಸ್ಟ್ರೇಲಿಯಾ

India vs Australia Test series can happen in as little as one venue: CA

ಸಿಡ್ನಿ, ಮೇ 29: ಕೊರೊನಾವೈರಸ್ ಭೀತಿಯಿನ್ನೂ ಮುಗಿದಿಲ್ಲವಾದರೂ ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ ನಡೆಸುವ ನಿಲುವಿನಿಂದ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಹಿಂದೆ ಸರಿದಿಲ್ಲ. ಟೀಮ್ ಇಂಡಿಯಾ ಎದುರಿನ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಗೆ ಆತಿಥ್ಯ ವಹಿಸಲು ಈಗಲೂ ಆಸ್ಟ್ರೇಲಿಯಾ ಬಾಗಿಲು ತೆರೆದಿಟ್ಟಿದೆ.

ಭಾರತ-ಇಂಗ್ಲೆಂಡ್ ಉಲ್ಲೇಖಿಸಿದ ಪಾಕ್ ಕ್ರಿಕೆಟಿಗನ ವಿರುದ್ಧ ಬೆನ್‌ ಸ್ಟೋಕ್ಸ್ ಕಿಡಿ!ಭಾರತ-ಇಂಗ್ಲೆಂಡ್ ಉಲ್ಲೇಖಿಸಿದ ಪಾಕ್ ಕ್ರಿಕೆಟಿಗನ ವಿರುದ್ಧ ಬೆನ್‌ ಸ್ಟೋಕ್ಸ್ ಕಿಡಿ!

ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಸಂಬಂಧಿಸಿ ಆಸ್ಟ್ರೇಲಿಯಾ ಗುರುವಾರ (ಮೇ 28) ವೇಳಾಪಟ್ಟಿ ಪ್ರಕಟಿಸಿತ್ತು. ವೇಳಾಪಟ್ಟಿಯಲ್ಲಿ ಇತ್ತಂಡಗಳು ಒಂದು ಟೇ ನೈಟ್ ಟೆಸ್ಟ್‌ ಆಡಲಿರುವುದನ್ನೂ ಉಲ್ಲೇಖಿಸಿತ್ತು. ಈಗಿನ ಮಾಹಿತಿಯ ಪ್ರಕಾರ ಕ್ರಿಕೆಟ್ ಆಸ್ಟ್ರೇಲಿಯಾ ಅತೀ ಚಿಕ್ಕ ಸ್ಟೇಡಿಯಂನಲ್ಲಿ ಈ ಟೆಸ್ಟ್ ಸರಣಿ ನಡೆಸಲು ಯೋಚಿಸುತ್ತಿದೆ ಎಂದು ತಿಳಿದುಬಂದಿದೆ.

"ನನ್ನನ್ನು ಎದುರಿಸುವುದು ಕಷ್ಟ ಎಂದು ಸ್ವತಃ ಲಾರಾ ಹೇಳಿಕೊಂಡಿದ್ದರು" : ಪಾಕ್ ಆಲ್‌ರೌಂಡರ್

ವೇಳಾಪಟ್ಟಿ ಬಿಡುಗಡೆ ಮಾಡುವಾಗ, ಬ್ರಿಸ್ಬೇನ್‌ನ ಗಬ್ಬಾದಲ್ಲಿ ಡಿಸೆಂಬರ್ 3-7ರ ವರೆಗೆ, ಅಡಿಲೇಡ್‌ನ ಓವಲ್‌ನಲ್ಲಿ ಡಿಸೆಂಬರ್ 11-15ರ ವರೆಗೆ, ಮೆಲ್ಬರ್ನ್‌ನಲ್ಲಿ ಡಿಸೆಂಬರ್ 26-30ರ ವರೆಗೆ, ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಜನವರಿ 3-7ರ ವರೆಗೆ ನಾಲ್ಕು ಟೆಸ್ಟ್‌ಗಳನ್ನು ನಡೆಸುವುದಾಗಿ ಆಸ್ಟ್ರೇಲಿಯಾ ಹೇಳಿತ್ತು. ಆದರೆ ಈಗ ಮತ್ತೊಂದು ಆಲೋಚನೆ ಮುಂದಿಟ್ಟಿದೆ.

ಕ್ರಿಕೆಟ್ ಅಂಗಳದಲ್ಲಿ ಯುವರಾಜ್ ಸಿಂಗ್ ಹೀರೋ ಆಗಿ ಮಿಂಚಿದ 5 ಸಂದರ್ಭಗಳುಕ್ರಿಕೆಟ್ ಅಂಗಳದಲ್ಲಿ ಯುವರಾಜ್ ಸಿಂಗ್ ಹೀರೋ ಆಗಿ ಮಿಂಚಿದ 5 ಸಂದರ್ಭಗಳು

'ರಾಜ್ಯದ ಬಾರ್ಡರ್‌ಗಳು ತೆರೆದಿರುವುದರಿಂದ ದೇಶದೊಳಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ. ಸಂದರ್ಭಗಳಿಗೆ ಅನುಸಾರ ನಾವು ಟೆಸ್ಟ್ ಸರಣಿಗೆ ಒಂದು ಅಥವಾ ಎರಡು ತಾಣಗಳನ್ನಷ್ಟೇ ಬಳಸಬಹುದು. ಆದರೆ ಏನಾಗಲಿದೆ ಎಂದು ಈಗಲೇ ಹೇಳಲಾಗದು,' ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ನಿರ್ವಹಣಾಧಿಕಾರಿ ಕೆವಿನ್ ರೋಬರ್ಟ್ಸ್‌ ಹೇಳಿದ್ದಾರೆ.

Story first published: Friday, May 29, 2020, 23:28 [IST]
Other articles published on May 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X