ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಗೆಲುವಿನೊಂದಿಗೆ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಶುಭವಿದಾಯ

India vs England: Hosts close in on victory at Oval

ಲಂಡನ್, ಸೆಪ್ಟೆಂಬರ್ 11: ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 4-1ರಿಂದ ಗೆದ್ದುಕೊಳ್ಳುವುದರೊಂದಿಗೆ ತಂಡದ ಆಟಗಾರ ಅಲೆಸ್ಟರ್ ಕುಕ್ ಗೆ ಶುಭ ವಿದಾಯ ಹೇಳಿದೆ. ಟೆಸ್ಟ್ ಸರಣಿ ಗೆಲುವಿನೊಂದಿಗೆ ಕುಕ್ ಅಂತಾರಾಷ್ಟ್ರೀಯ ಕೊನೆಯ ಆಟ ಮುಗಿಸಿದ್ದಾರೆ.

ಕುಕ್ ವಿಶಿಷ್ಟ ಸಾಧನೆ : ಮೊದಲ -ಕೊನೆ ಪಂದ್ಯ ಎರಡರಲ್ಲೂ ಶತಕಕುಕ್ ವಿಶಿಷ್ಟ ಸಾಧನೆ : ಮೊದಲ -ಕೊನೆ ಪಂದ್ಯ ಎರಡರಲ್ಲೂ ಶತಕ

ಟೆಸ್ಟ್ ಕ್ರಿಕೆಟ್ ನಲ್ಲಿ 12,472 ರನ್ ಸಾಧನೆ ಹೊಂದಿರುವ ಕುಕ್ ಕೊನೆಯ ಟೆಸ್ಟ್ ನಲ್ಲೂ ಉತ್ತಮ ಸಾಧನೆ ತೋರಿದ್ದರು. ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ ಕುಕ್ 71 ರನ್ ಪೇರಿಸಿದ್ದರು. ದ್ವಿತೀಯ ಇನ್ನಿಂಗ್ಸ್ ನಲ್ಲಿ ಭರ್ಜರಿ 147 ರನ್ ಗಳಿಸಿದ್ದರು.

ಹೀಗಾಗಿ ಇಂಗ್ಲೆಂಡ್ ಅಂತಿಮ ಔಪಚಾರಿಕ ಟೆಸ್ಟ್ ನಲ್ಲಿ ಭಾರತಕ್ಕೆ 464 ರನ್ ಗುರಿ ನೀಡಿತ್ತು. ಚೇಸಿಂಗ್ ಗೆ ಇಳಿದ ಭಾರತ ರಿಷಬ್ ಪಂತ್ (114 ರನ್) ಮತ್ತು ಕೆಎಲ್ ರಾಹುಲ್ (149 ರನ್) ಶತಕದ ಹೊರತಾಗಿಯೂ 345 ರನ್ ಪೇರಿಸಿ 118 ರನ್ ನಿಂದ ಇಂಗ್ಲೆಂಡ್ ಎದುರು ಶರಣಾಯಿತು.

India vs England: Hosts close in on victory at Oval

ಅಂತೂ ಆತಿಥೇಯ ಆಂಗ್ಲರಿಗೆ ತಮ್ಮ ನೆಚ್ಚಿನ ಸಹ ಆಟಗಾರ ಕುಕ್ ಗೆ ಕಡೆಯ ಆಟವನ್ನು ಗೆಲುವಿನೊಂದಿಗೆ ಅರ್ಥಪೂರ್ಣವಾಗಿಸಲು ಸಾಧ್ಯವಾಯಿತು. ಕುಕ್ ಆರಂಭಿಕ ಪಂದ್ಯ ಮತ್ತು ಕಡೆಯ ಪಂದ್ಯ ಎರಡರಲ್ಲೂ ಶತಕ ಬಾರಿಸಿದ್ದಾರೆ. ಎರಡೂ ಶತಕವೂ ಭಾರತದೆದುರೇ ಅನ್ನೋದು ವಿಶೇಷ.

Story first published: Tuesday, September 11, 2018, 23:25 [IST]
Other articles published on Sep 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X