ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಜೇಮ್ಸ್ ಆ್ಯಂಡರ್ಸನ್ ಹೊಸ ಮೈಲಿಗಲ್ಲು

India vs England: List of Most wickets in fourth innings for England

ಚೆನ್ನೈ: ಭಾರತ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ನ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ವಿಶೇಷ ಸಾಧನೆ ತೋರಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್‌ಗಳಲ್ಲಿ ಆ್ಯಂಡರ್ಸನ್ ಮೊದಲ ಸ್ಥಾನಕ್ಕೇರಿದ್ದಾರೆ.

ಭಾರತ vs ಇಂಗ್ಲೆಂಡ್: ಅಂಪೈರ್‌ಗೆ ದೂರಿತ್ತ ವಿರಾಟ್ ಕೊಹ್ಲಿ-ವಿಡಿಯೋಭಾರತ vs ಇಂಗ್ಲೆಂಡ್: ಅಂಪೈರ್‌ಗೆ ದೂರಿತ್ತ ವಿರಾಟ್ ಕೊಹ್ಲಿ-ವಿಡಿಯೋ

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲನೇ ಟೆಸ್ಟ್‌ನಲ್ಲಿ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 49ನೇ ಓವರ್‌ ಮುಕ್ತಾಯದ ವೇಳೆ ಆ್ಯಂಡರ್ಸನ್ ಆ್ಯಂಡರ್ಸನ್ 3 ವಿಕೆಟ್ ಪಡೆದಿದ್ದರು. ಭಾರತದ ಶುಬ್ಮನ್ ಗಿಲ್ (50 ರನ್), ಅಜಿಂಕ್ಯ ರಹಾನೆ (0) ಮತ್ತು ರಿಷಭ್ ಪಂತ್ ವಿಕೆಟ್‌ಗಳು ಆ್ಯಂಡರ್ಸನ್‌ಗೆ ಲಭಿಸಿತ್ತು.

ಭಾರತ vs ಇಂಗ್ಲೆಂಡ್, 1ನೇ ಟೆಸ್ಟ್‌ ಪಂದ್ಯ, Live ಸ್ಕೋರ್‌ಕಾರ್ಡ್

1
49838

4ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗಳೊಂದಿಗೆ ಒಟ್ಟಾರೆ ಆ್ಯಂಡರ್ಸನ್ ಟೆಸ್ಟ್‌ನ ಕೊನೇ ಇನ್ನಿಂಗ್ಸ್‌ನಲ್ಲಿ 81* ವಿಕೆಟ್‌ಗಳನ್ನು ಪಡೆದಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಸ್ಟುವರ್ಟ್ ಬ್ರಾಡ್ 79 ವಿಕೆಟ್‌ ದಾಖಲೆ ಹೊಂದಿದ್ದಾರೆ. 159ನೇ ಟೆಸ್ಟ್ ಪಂದ್ಯ ಆಡುತ್ತಿರುವ ಆ್ಯಂಡರ್ಸನ್ ಇಲ್ಲೀವರೆಗೆ 616 ರನ್ ಪಡೆದಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ 578, ದ್ವಿತೀಯ ಇನ್ನಿಂಗ್ಸ್‌ನಲ್ಲಿ 178 ರನ್ ಗಳಿಸಿದ್ದರೆ, ಭಾರತ ಆರಂಭಿಕ ಇನ್ನಿಂಗ್ಸ್‌ನಲ್ಲಿ 337 ರನ್ ಗಳಿಸಿ ಹಿನ್ನಡೆ ಅನುಭವಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಗೆಲ್ಲಲು 420 ರನ್ ಗಳಿಸಬೇಕಿತ್ತು.

ಭಾರತ vs ಇಂಗ್ಲೆಂಡ್ : ವಿರಾಟ್ ಕೊಹ್ಲಿ ವಿರುದ್ಧ ಆರೋಪ ಮಾಡಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗಭಾರತ vs ಇಂಗ್ಲೆಂಡ್ : ವಿರಾಟ್ ಕೊಹ್ಲಿ ವಿರುದ್ಧ ಆರೋಪ ಮಾಡಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

4ನೇ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್‌ಗಳು
* ಜೇಮ್ಸ್ ಆ್ಯಂಡರ್ಸನ್, 81* ವಿಕೆಟ್‌ಗಳು
* ಸ್ಟುವರ್ಟ್ ಬ್ರಾಡ್ 79 ವಿಕೆಟ್‌ಗಳು
* ಮೊಯೀನ್ ಅಲಿ 59 ವಿಕೆಟ್‌ಗಳು
* ಬಾಬ್ ವಿಲ್ಸ್ 57 ವಿಕೆಟ್‌ಗಳು
* ಡೆರೆಕ್ ಅಂಡರ್‌ವುಡ್ 45 ವಿಕೆಟ್‌ಗಳು

Story first published: Tuesday, February 9, 2021, 13:10 [IST]
Other articles published on Feb 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X