ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ v ಭಾರತ 2ನೇ ಟೆಸ್ಟ್ Live Score: ಮಳೆಗೆ ಟಾಸ್ ಮುಂದೂಡಿಕೆ

India vs England Live Score, 2nd Test, Day 1

ಲಂಡನ್, ಆಗಸ್ಟ್ 9: ಇಂಗ್ಲೆಂಡ್ ಎದುರು ದ್ವಿತೀಯ ಟೆಸ್ಟ್ ನ ಮೊದಲ ದಿನ ಪಂದ್ಯಕ್ಕಾಗಿ ಭಾರತ ಇಂದು (ಆಗಸ್ಟ್ 9) ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ಕಣಕ್ಕಿಳಿಯುತ್ತಿದೆ. ಭಾರತಕ್ಕಿದು ಒಂದು ರೀತಿಯಲ್ಲಿ ಪ್ರತಿಷ್ಠೆಯ ಪಂದ್ಯ. ತುಂತುರು ಮಳೆಯ ಕಾರಣ ಟಾಸ್ ಮುಂದೂಡಲ್ಪಟ್ಟಿದೆ.

ಪಂದ್ಯದ Live Score ಕೆಳಗಿದೆ

1
42375

ಮೊದಲ ಪಂದ್ಯ ಸೋತು ಈಗಾಗಲೇ ಸರಣಿಯಲ್ಲಿ 1-0ಯ ಹಿನ್ನಡೆ ಕಂಡಿರುವ ಭಾರತ ಈ ಪಂದ್ಯವನ್ನು ಗೆದ್ದುಕೊಳ್ಳುವ ಯೋಜನೆಯಲ್ಲಿದೆ. ಲಾರ್ಡ್ಸ್ ಮೈದಾನ ಬೌಲರ್ ಗಳಿಗೆ ಪೂರಕವಾಗಿದ್ದು, ಭಾರತದ ಬ್ಯಾಟ್ಸ್ಮನ್ ಗಳು ಎಚ್ಚರಿಕೆಯ ಆಟವಾಡಬೇಕಿದೆ. ಬೌಲರ್ ಗಳು ಇನ್ನಷ್ಟು ದಾಳಿ ಪ್ರದರ್ಶಿಸಬೇಕಿದೆ.

ಸಂಭಾವ್ಯ ಇಂಗ್ಲೆಂಡ್ ತಂಡ: ಜೋ ರೂಟ್ (ಸಿ), ಜೇಮ್ಸ್ ಆಂಡರ್ಸನ್, ಜಾನಿ ಬೇರ್ಸ್ಟೋವ್ (ವಿ.ಕೆ.), ಸ್ಟುವರ್ಟ್ ಬ್ರಾಡ್, ಜೋಸ್ ಬಟ್ಲರ್, ಅಲಾಸ್ಟೇರ್ ಕುಕ್, ಸ್ಯಾಮ್ ಕ್ಯುರನ್, ಕೀಟನ್ ಜೆನ್ನಿಂಗ್ಸ್, ಆಲ್ಲಿ ಪೋಪ್, ಆದಿಲ್ ರಶೀದ್, ಕ್ರಿಸ್ ವೋಕ್ಸ್, ಮೊಯೆನ್ ಅಲಿ, ಜೇಮೀ ಪೋರ್ಟರ್.

ಸಂಭಾವ್ಯ ಭಾರತ ತಂಡ: ವಿರಾಟ್ ಕೊಹ್ಲಿ (ಸಿ), ಶಿಖರ್ ಧವನ್, ಕೆಎಲ್ ರಾಹುಲ್, ಎಮ್ ವಿಜಯ್, ಚೇತೇಶ್ವರ ಪೂಜಾರಾ, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್ (ವಿಕೆ), ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಶರ್ದುಲ್ ಠಾಕೂರ್, ಕರುಣ್ ನಾಯರ್, ರಿಷಬ್ ಪಂತ್ (ವಿಕೆ).

Story first published: Thursday, August 9, 2018, 20:12 [IST]
Other articles published on Aug 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X