ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊಟೆರಾ ಸ್ಟೇಡಿಯಂ ಇನ್ಮುಂದೆ 'ನರೇಂದ್ರ ಮೋದಿ ಸ್ಟೇಡಿಯಂ'

India vs England: Motera renamed as Narendra Modi Stadium

ಅಹ್ಮದಾಬಾದ್: ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಮೊಟೆರಾ ಸ್ಟೇಡಿಯಂನ (ಸರ್ದಾರ್ ಪಟೇಲ್ ಸ್ಟೇಡಿಯಂ) ಹೆಸರನ್ನು ಬದಲಿಸಲಾಗಿದೆ. ಮೊಟೆರಾಕ್ಕೆ 'ನರೇಂದ್ರ ಮೋದಿ ಸ್ಟೇಡಿಯಂ' ಎಂದು ಮರು ನಾಮಕರಣ ಮಾಡಲಿದೆ.

ಟೀಮ್ ಇಂಡಿಯಾ 3ನೇ ಟೆಸ್ಟ್‌ ಪಂದ್ಯ ಗೆಲ್ಲಲಿದೆ: ಸೌರವ್ ಗಂಗೂಲಿಟೀಮ್ ಇಂಡಿಯಾ 3ನೇ ಟೆಸ್ಟ್‌ ಪಂದ್ಯ ಗೆಲ್ಲಲಿದೆ: ಸೌರವ್ ಗಂಗೂಲಿ

ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಆಡುತ್ತಿದೆ. ಸದ್ಯ ಮೂರನೇ ಟೆಸ್ಟ್‌ ಪಂದ್ಯ (ಫಿಂಕ್‌ಬಾಲ್ ಟೆಸ್ಟ್) ಇದೇ ಮೊಟೆರಾ ಸ್ಟೇಡಿಯಂನಲ್ಲಿ ಫೆಬ್ರವರಿ 24ರಂದು ಆರಂಭಗೊಂಡು ಫೆಬ್ರವರಿ 28ರಂದು ಕೊನೆಗೊಳ್ಳಲಿದೆ.

1983ರಲ್ಲಿ ಮೊಟೆರಾ ಸ್ಟೇಡಿಯಂ ಅನ್ನು ಉದ್ಘಾಟಿಸಲಾಗಿತ್ತು. ಆರಂಭದಲ್ಲಿ ಸ್ಟೇಡಿಯಂನ ಸಾಮರ್ಥ್ಯ ಗರಿಷ್ಠ 54,000 ಇತ್ತು. ಆದರೆ 2017ರಿಂದ ಸ್ಟೇಡಿಯಂ ಮರು ನಿರ್ಮಾಣ ಆರಂಭವಾಗಿತ್ತು. ಅಂದರೆ ಸ್ಟೇಡಿಯಂ ಅನ್ನು ವಸ್ತರಿಸುವ ಕಾರ್ಯ ನಡೆದಿತ್ತು.

ಒಂದು ಪಂದ್ಯ ಗೆದ್ದು ಒಂದು ಪಂದ್ಯ ಡ್ರಾ ಮಾಡಿಕೊಳ್ಳಲು ನೋಡುತ್ತಿಲ್ಲ: ಕೊಹ್ಲಿಒಂದು ಪಂದ್ಯ ಗೆದ್ದು ಒಂದು ಪಂದ್ಯ ಡ್ರಾ ಮಾಡಿಕೊಳ್ಳಲು ನೋಡುತ್ತಿಲ್ಲ: ಕೊಹ್ಲಿ

ಈಗ ಸ್ಟೇಡಿಯಂ ಸಾಮರ್ಥ್ಯವನ್ನು 54,000 ದಿಂದ 110000ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ವಿಶ್ವದಲ್ಲೇ ಅತೀ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಎಂಬ ಹೆಗ್ಗಳಿಕೆ ಈ ಸ್ಟೇಡಿಯಂ ಪಾತ್ರವಾಗಿದೆ. ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮೆಲ್ಬರ್ನ್ ಸ್ಟೇಡಿಯಂನ ಸಾಮರ್ಥ್ಯ 90,000 ಆಗಿದೆ.

Story first published: Wednesday, February 24, 2021, 15:01 [IST]
Other articles published on Feb 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X