ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ: 2ನೇ ಟಿ20 ಪಂದ್ಯದ ವೇಳೆಯ ಹವಾಮಾನ ವರದಿ

India vs South Africa: Mohali weather forecast - Will rain intervene again?

ಮೊಹಾಲಿ, ಸೆಪ್ಟೆಂಬರ್ 17: ಭಾರತಕ್ಕೆ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಆತಿಥೇಯರ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯವನ್ನಾಡಲಾಗಿಲ್ಲ. ಮಳೆ ಅಡ್ಡಿಪಡಿಸಿದ್ದರಿಂದ ನಡೆಯಬೇಕಿದ್ದ ಪಂದ್ಯದ ಟಾಸ್ ಕೂಡ ನಡೆಯದೆ ಪಂದ್ಯ ರದ್ದೆಂದು ಘೋಷಿಸಲ್ಪಟ್ಟಿತ್ತು.

113 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಮುರಿದ ಆಸ್ಟ್ರೇಲಿಯಾ-ಇಂಗ್ಲೆಂಡ್!113 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಮುರಿದ ಆಸ್ಟ್ರೇಲಿಯಾ-ಇಂಗ್ಲೆಂಡ್!

ಮೊಹಾಲಿಯಲ್ಲಿರುವ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾರತ-ದಕ್ಷಿಣ ಅಫ್ರಿಕಾ ನಡುವೆ ದ್ವಿತೀಯ ಪಂದ್ಯ ನಡೆಯಲಿದೆ. ಬುಧವಾರ (ಸೆಪ್ಟೆಂಬರ್ 18) ನಡೆಯಲಿರುವ ಈ ಪಂದ್ಯಕ್ಕೂ ಮಳೆಯ ಕಾಟ ಇರಲಿದೆಯಾ? ಇಲ್ಲ ಎನ್ನುತ್ತಿದೆ ಮೊಹಾಲಿ ಹವಾಮಾನ ವರದಿ.

ರಿಷಬ್ ಪಂತ್ ಗೆ ಖಡಕ್ ಎಚ್ಚರಿಕೆ ಕೊಟ್ಟ ರವಿಶಾಸ್ತ್ರಿ, ವಿರಾಟ್ ಕೊಹ್ಲಿರಿಷಬ್ ಪಂತ್ ಗೆ ಖಡಕ್ ಎಚ್ಚರಿಕೆ ಕೊಟ್ಟ ರವಿಶಾಸ್ತ್ರಿ, ವಿರಾಟ್ ಕೊಹ್ಲಿ

ಮೊಹಾಲಿಯಲ್ಲಿ ನಡೆಯಲಿರುವ ಇತ್ತಂಡಗಳ ದ್ವಿತೀಯ ಪಂದ್ಯಕ್ಕೆ ವರುಣನ ಕೃಪೆಯಿದೆ. ಅಂದರೆ ಪಂದ್ಯಕ್ಕೆ ಮಳೆಯ ಅಡ್ಡಿ ಸಾಧ್ಯತೆ ತೀರಾ ಕಡಿಮೆ. ಸದ್ಯ ಈ ಪಂದ್ಯದ ದಿನ ಹಗಲಿನ ವೇಳೆ 30°C ತಾಪಮಾನವಿರಲಿದೆ ಎಂದು ಹವಾಮಾನ ವರದಿ ಹೇಳಿದೆ. ದ್ವಿತೀಯ ಟಿ20 ಪಂದ್ಯ 7 pmಗೆ ಆರಂಭವಾಗಲಿದೆ.

ಮತ್ತೆ ಅಬ್ಬರಿಸಿದ ನಬಿ: ಟಿ20ಯಲ್ಲಿ ದಾಖಲೆ ಬರೆದ ಅಫ್ಘಾನಿಸ್ತಾನಮತ್ತೆ ಅಬ್ಬರಿಸಿದ ನಬಿ: ಟಿ20ಯಲ್ಲಿ ದಾಖಲೆ ಬರೆದ ಅಫ್ಘಾನಿಸ್ತಾನ

ಆದರೆ ಉದ್ದೇಶಿತ ಪಂದ್ಯದ ದಿನ ಸಂಜೆ ಅಂದರೆ ಪಂದ್ಯದ ವೇಳೆ ದಕ್ಷಿಣ-ಪೂರ್ವದಿಂದ ಗಾಳಿ ಬೀಸುವಿಕೆಯಿಂದ ಸಣ್ಣಗಿನ ಮಳೆಯಾಗುವ ಸಾಧ್ಯತೆಯೂ ಇದೆ. ಅಂತೂ ದ್ವಿತೀಯ ಪಂದ್ಯ ನಡೆಯುವುದನ್ನು ಬಹುತೇಕ ನಿರೀಕ್ಷಿಸಲಾಗಿದೆ. ಬ್ಯಾಟಿಂಗ್ ಪಿಚ್‌ ಮೊಹಾಲಿಯಲ್ಲಿ ಮೊದಲ ಜಯ ದಾಖಲಿಸುವತ್ತ ವಿರಾಟ್ ಕೊಹ್ಲಿ ಮತ್ತು ಕ್ವಿಂಟನ್ ಡಿ ಕಾಕ್ ಬಳಗ ಕಣ್ಣಿಟ್ಟಿದೆ.

Story first published: Tuesday, September 17, 2019, 15:38 [IST]
Other articles published on Sep 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X