ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಆಟಗಾರರಿಗೆ ವೀಸಾ ಅನುಮತಿ ನೀಡಲಿದೆ ಭಾರತ

Indian Govt to grant Pakistan cricket players visas for ICC World T20

ನವದೆಹಲಿ: ಭಾರತಕ್ಕೆ ಬರಲು ಬಾಬರ್ ಅಜಾಮ್ ಮುಂದಾಳತ್ವದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಇನ್ನು ಯಾವುದೇ ಸಮಸ್ಯೆಯಿಲ್ಲ. ಭಾರತಕ್ಕೆ ಬರುವ ಆಟಗಾರರಿಗೆ ವೀಸಾ ಅನುಮತಿ ನೀಡಲು ಭಾರತ ಒಪ್ಪಿಕೊಂಡಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಲ್ಡ್ ಟಿ20 ಟೂರ್ನಿಗಾಗಿ ಭಾರತಕ್ಕೆ ಬರಲು ಪಾಕ್‌ ತಂಡ ಸಿದ್ಧತೆ ನಡೆಸುತ್ತಿದೆ.

ಮುಂಬೈ vs ಹೈದರಾಬಾದ್ ಪಂದ್ಯದಲ್ಲಿ ಆಗಲಿರುವ ದಾಖಲೆಗಳ ಪಟ್ಟಿಮುಂಬೈ vs ಹೈದರಾಬಾದ್ ಪಂದ್ಯದಲ್ಲಿ ಆಗಲಿರುವ ದಾಖಲೆಗಳ ಪಟ್ಟಿ

ಮುಂಬರಲಿರುವ ಅಕ್ಟೋಬರ್‌ನಲ್ಲಿ ಐಸಿಸಿ ವಿಶ್ವ ಟಿ20 ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಪ್ರತಿಷ್ಠಿತ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಕೂಡ ಬರಲಿದೆ. ಹೀಗಾಗಿ ಪಾಕ್‌ ಆಟಗಾರರಿಗೆ ವೀಸಾ ನೀಡಲು ಭಾರತ ಸರ್ಕಾರ ನಿರ್ಧಾರ ತಾಳಿದೆ. ಭಾರತ-ಪಾಕಿಸ್ತಾನ ಮಧ್ಯೆ ವೈಮನಸ್ಸು ಇದ್ದಿದ್ದರಿಂದ ಭಾರತ ಸರ್ಕಾರ ಪಾಕ್‌ ನಿಂದ ಬರುವವರಿಗೆ ವೀಸಾ ನಿರ್ಬಂಧ ಹೇರಿತ್ತು.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಪಾಕಿಸ್ತಾನ ಆಟಗಾರರಿಗೆ ವೀಸಾ ನೀಡಲು ಭಾರತ ಸರ್ಕಾರ ನಿರ್ಧಾರ ತಾಳಿರುವ ಸಂಗತಿಯನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಅಪೆಕ್ಸ್‌ ಕೌನ್ಸಿಲ್‌ಗೆ ಮಾಹಿತಿ ನೀಡಿದ್ದಾರೆ.

ಚಿಕಿತ್ಸೆಗೆ ಯುಕೆಗೆ ತೆರಳಿದ ಸ್ಟೋಕ್ಸ್‌ಗೆ ಶುಭ ಹಾರೈಸಿದ ರಾಜಸ್ಥಾನ್ಚಿಕಿತ್ಸೆಗೆ ಯುಕೆಗೆ ತೆರಳಿದ ಸ್ಟೋಕ್ಸ್‌ಗೆ ಶುಭ ಹಾರೈಸಿದ ರಾಜಸ್ಥಾನ್

ಟೀಮ್ ಇಂಡಿಯಾ ಮೇಲಿರುವ ಒತ್ತಡದ ಬಗ್ಗೆ ಬಾಯ್ಬಿಟ್ಟ ರೋಹಿತ್ ಶರ್ಮಾ | Oneindia Kannada

'ಪಾಕಿಸ್ತಾನ ಆಟಗಾರರಿಗೆ ವೀಸಾ ನೀಡುವ ಬಗ್ಗೆ ಶುರುವಾಗಿದ್ದ ಸಮಸ್ಯೆ ಬಗೆಹರಿದಿದೆ. ಪಂದ್ಯ ವೀಕ್ಷಿಸಲು ಅಭಿಮಾನಿಗಳೂ ಎರಡೂ ಗಡಿಗಳಲ್ಲಿ ಸಂಚರಿಸಬಹುದೇ ಅನ್ನೋದು ಇನ್ನೂ ಸ್ಪಷ್ಟಗೊಂಡಿಲ್ಲ,' ಎಂದು ಅಪೆಕ್ಸ್ ಕೌನ್ಸಿಲ್‌ನ ಸದಸ್ಯರೊಬ್ಬರು ಪಿಟಿಗೆ ಹೇಳಿದ್ದಾರೆ.

Story first published: Saturday, April 17, 2021, 17:17 [IST]
Other articles published on Apr 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X