ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಪೌಷ್ಟಿಕ ಮಕ್ಕಳಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೆರವು

Indian skipper Virat kohli to support 10000 malnourished children!

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುಮಾರು 10 ಸಾವಿರದಷ್ಟು ಅಪೌಷ್ಟಿಕ ಮಕ್ಕಳಿಗೆ ಬೆಂಬಲವಾಗಿ ನಿಂತಿದ್ದಾರೆ. ವೈಜ್ ಕಂಪನಿಯ ಹೆಲ್ತ್‌ಕೇರ್ ಹಾಗೂ ಸ್ಯಾನಿಟೈಸೇಶನ್ ಉತ್ಪನ್ನಗಳ ರಾಯಭಾರಿಯಾಗಿರುವ ವಿರಾಟ್ ಕೊಹ್ಲಿ ಇದರ ಸಂಪೂರ್ಣ ಲಾಭವನ್ನು ದಾನ ಮಾಡಲು ನಿರ್ಧರಿಸಿದ್ದಾರೆ.

ವೈಜ್ ಉತ್ಪನ್ನಗಳಿಂದ ಬರುವ ಎಲ್ಲಾ ಲಾಭವನ್ನು ವಿರಾಟ್ ಕೊಹ್ಲಿ ಚಾರಿಟಿಯೊಂದಕ್ಕೆ ನೀಡಲಿದ್ದಾರೆ. ರಾಹ್ ಫೌಂಡೇಶನ್ ಎಂಬ ಚಾರಿಟಿಯ ಮೂಲಕ ವಿರಾಟ್ ಕೊಹ್ಲಿ 10,000 ಅಪೌಷ್ಟಿಕ ಮಕ್ಕಳಿಗೆ ಸಹಾಯ ಮಾಡಲಿದ್ದಾರೆ. ಈ ಮುಲಕ ಮಹತ್ವದ ಕಾರ್ಯದಲ್ಲಿ ಕೊಹ್ಲಿ ತೊಡಗಿಸಿಕೊಂಡಿದ್ದಾರೆ.

ಆರ್‌ಸಿಬಿಯ ನಿರಾಶಾದಾಯಕ ಆಟಗಾರನ ಹೆಸರಿಸಿದ ಆಕಾಶ್ ಚೋಪ್ರಾ!ಆರ್‌ಸಿಬಿಯ ನಿರಾಶಾದಾಯಕ ಆಟಗಾರನ ಹೆಸರಿಸಿದ ಆಕಾಶ್ ಚೋಪ್ರಾ!

ಈ ಬಗ್ಗೆ ವಿರಾಟ್ ಕೊಹ್ಲಿ ಮಾಧ್ಯಮ ಪ್ರಕಟಣೆಯಲ್ಲಿ "ಭಾರತದಲ್ಲಿನ ಅಪೌಷ್ಟಿಕತೆಯ ವಿರುದ್ಧ ಹೋರಾಟವನ್ನು ಮಾಡಲು ವೈಜ್ ನಿಂದ ಬರುವ ಆದಾಯವನ್ನು ಬಳಸಿಕೊಳ್ಳಲು ಸಂತಸವಾಗುತ್ತಿದೆ. ಈ ಮೂಲಕ ಈ ಹೋರಾಟದಲ್ಲಿ ಪಾಲುದಾರನಾಗಲು ಹೆಮ್ಮೆಯೆನಿಸುತ್ತಿದೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

"ಕ್ರೀಡಾಪಟುವಾಗಿ ನಾವು ಸಾಕಷ್ಟು ಪ್ರೀತಿ ಮತ್ತು ಆದರವನ್ನು ಪಡೆದುಕೊಳ್ಳುತ್ತೇವೆ. ಆದರೆ ಕೊರೊನಾ ವೈರಸ್‌ನಂತಾ ಈ ಕಠಿಣ ಸಂದರ್ಭದಲ್ಲಿ ಅನೇಕ ಹೀರೋಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ವೈಜ್ ಜೊತೆಗೆ ಭಾಗಿಗಾಗಿರುವುದಕ್ಕೆ ಸಾನು ಸಂತಸಗೊಂಡಿದ್ದೇನೆ" ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

Story first published: Wednesday, November 18, 2020, 14:20 [IST]
Other articles published on Nov 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X