ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿಗೆ ಏಕದಿನ ವಿಶ್ವಕಪ್‌ನಲ್ಲಿ 14 ತಂಡಗಳನ್ನಾಡಿಸೋ ಬಯಕೆ

International Cricket Council wants 14 teams for ODI World Cup again

ನವದೆಹಲಿ: 2027ರ ಏಕದಿನ ವಿಶ್ವಕಪ್‌ 14 ತಂಡಗಳ ಮಧ್ಯೆ ನಡೆಯಲಿದೆ. ಕಳೆದ 2019ರ ವಿಶ್ವಕಪ್‌ ವೇಳೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ಕ್ರಿಕೆಟ್ ಆಡುವ 10 ತಂಡಗಳನ್ನು ವಿಶ್ವಕಪ್‌ನಲ್ಲಿ ಆಡಿಸಿತ್ತು. ಹೀಗಾಗಿ ಮುಂದಿನ ವಿಶ್ವಕಪ್‌ ವೇಳೆ ಹೆಚ್ಚು ತಂಡಗಳನ್ನು ಪ್ರತಿಷ್ಠಿತ ಟೂರ್ನಿಯಲ್ಲಿ ಆಡಿಸುವ ಯೋಜನೆ ಐಸಿಸಿ ಹಾಕಿಕೊಂಡಿದೆ.

Worldcup ವಿಚಾರವಾಗಿ ಹೊಸ ತೀರ್ಮಾನ ಕೈಗೊಂಡ ICC | Oneindia Kannada

ಗಿಲ್, ರಾಣಾಗೆ ಅಭದ್ರತೆಯಿಂದ ಉಸಿರುಗಟ್ಟಿದೆ: ಬ್ರೆಂಡನ್ ಮೆಕಲಮ್ಗಿಲ್, ರಾಣಾಗೆ ಅಭದ್ರತೆಯಿಂದ ಉಸಿರುಗಟ್ಟಿದೆ: ಬ್ರೆಂಡನ್ ಮೆಕಲಮ್

ಈ ವರ್ಷ ಅಲ್ಲ, ಮುಂದಿನ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳನ್ನು ಆಡಿಸುವ ಯೋಚನೆಯ ಐಸಿಸಿ ತಲೆಯಲ್ಲಿದೆ. 2025 ಮತ್ತು 2029ಕ್ಕೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು, ಈ ಟೂರ್ನಿ ಒಟ್ಟು 8 ತಂಡಗಳ ಮಧ್ಯೆ ನಡೆಯಲಿದೆ.

'ಮುಂದಿನ ವಿಶ್ವಕಪ್‌ನಲ್ಲಿ 14 ತಂಡಗಳನ್ನು ಆಡಿಸಲು ಐಸಿಸಿ ಬೋರ್ಡ್ ಚರ್ಚಿಸಿದೆ. ಇದು ಕ್ರಿಕೆಟ್ ಉತ್ತಮ ವೇಗದಲ್ಲಿ ಬೆಳೆಯಲು ನೆರವಾಗುತ್ತದೆ. 10 ತಂಡಗಳ ಮಾದರಿ ಈ ಆಶಯವನ್ನು ಈಡೇರಿಸುತ್ತಿಲ್ಲ,' ಎಂದು ಐಸಿಸಿ ಬೋರ್ಡ್ ಮೀಟಿಂಗ್‌ನಲ್ಲಿದ್ದ ಮೂಲವೊಂದು ಮಾಹಿತಿ ನೀಡಿದೆ.

ಟೆಸ್ಟ್ ಚಾಂಪಿಯನ್‍ಶಿಪ್: ಅಶ್ವಿನ್ ಹಾಗೂ ಜೆಮಿಸನ್ ನಡುವಿನ ಪೈಪೋಟಿಯಲ್ಲಿ ಗೆಲ್ಲುವವರಾರು?ಟೆಸ್ಟ್ ಚಾಂಪಿಯನ್‍ಶಿಪ್: ಅಶ್ವಿನ್ ಹಾಗೂ ಜೆಮಿಸನ್ ನಡುವಿನ ಪೈಪೋಟಿಯಲ್ಲಿ ಗೆಲ್ಲುವವರಾರು?

ಐಸಿಸಿ ಟಿ20 ವಿಶ್ವಕಪ್‌ ಸದ್ಯ ಭಾರತದಲ್ಲಿ ನಡೆಸಲು ನಿರ್ಧಾರವಾಗಿದ್ದು, ಕೋವಿಡ್-19 ಕಾರಣ ಭಾರತದಲ್ಲಿ ಟಿ20 ವಿಶ್ವಕಪ್ ಆಯೋಜನೆಗೆ ಹಿನ್ನಡೆಯಾಗಿದೆ. ಹೀಗಾಗಿ ಬಿಸಿಸಿಐ, ಐಸಿಸಿಯಲ್ಲಿ ಟಿ20 ವಿಶ್ವಕಪ್‌ ಬಗ್ಗೆ ನಿರ್ಧರಿಸಲು ಜೂನ್ 28ರ ವರೆಗೆ ಗಡುವು ಕೇಳಿದೆ ಎಂದು ತಿಳಿದು ಬಂದಿದೆ.

Story first published: Wednesday, June 2, 2021, 9:46 [IST]
Other articles published on Jun 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X