ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2018: ಕಿಂಗ್ಸ್ XI ಪಂಜಾಬ್ ತಂಡದ ವೇಳಾಪಟ್ಟಿ

By Mahesh
IPL 2018 Full Schedule : Kings XI Punjab

ಬೆಂಗಳೂರು, ಮಾರ್ಚ್ 18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ರ ಹರಾಜು ಪ್ರಕ್ರಿಯೆಯಲ್ಲಿ ಕರ್ನಾಟಕದ ಪ್ರತಿಭೆಗಳಿಗೆ ಮಣೆ ಹಾಕಿದ ಕಿಂಗ್ಸ್ XI ಪಂಜಾಬ್ ತಂಡ (KXIP) ತಂಡವು ಭರ್ಜರಿ ಪ್ರದರ್ಶನ ನೀಡಲು ಸಜ್ಜಾಗುತ್ತಿದೆ. ಏಪ್ರಿಲ್ 08ರಿಂದ ಪಂಜಾಬ್ ತನ್ನ ಮೊದಲ ಪಂದ್ಯವಾಡಲಿದೆ.

11ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಗಳು ಏಪ್ರಿಲ್ 7 ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ.27 ರಂದು ನಡೆಯಲಿದೆ. ಏಪ್ರಿಲ್ 08ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲ ಪಂದ್ಯವನ್ನು ಆರ್ ಸಿಬಿ ಆಡಲಿದೆ. ಇನ್ನೊಂದೆಡೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಪಂಜಾಬ್ ತಂಡ ಸೆಣೆಸಲಿದೆ.

ಐಪಿಎಲ್ 11ರ ವೇಳಾಪಟ್ಟಿ: ಚೆನ್ನೈ -ಮುಂಬೈ ಮೊದಲ ಪಂದ್ಯ ಐಪಿಎಲ್ 11ರ ವೇಳಾಪಟ್ಟಿ: ಚೆನ್ನೈ -ಮುಂಬೈ ಮೊದಲ ಪಂದ್ಯ

ಈ ಆವೃತ್ತಿಯಲ್ಲಿ ಪಂದ್ಯಗಳನ್ನು ಸಂಜೆ 5.30 ಮತ್ತು 7 ಕ್ಕೆ ಪ್ರಾರಂಭ ಮಾಡಲು ಬೇಡಿಕೆ ಬಂದಿತ್ತು. ಆದರೆ, ಆದ್ಯತೆ ಮೇರೆಗೆ ಈ ಬದಲಾವಣೆ ಮಾಡಲಾಗುವುದು ಸದ್ಯಕ್ಕೆ 4ಕ್ಕೆ ಹಾಗೂ 8 ಗಂಟೆಗೆ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಹೇಳಿದೆ.

ಐಪಿಎಲ್ 2018: ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ ಐಪಿಎಲ್ 2018: ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ

IPL- 2018: ಕಿಂಗ್ಸ್ XI ಪಂಜಾಬ್ ತಂಡ (KXIP) Away ಪಂದ್ಯಗಳ ವೇಳಾಪಟ್ಟಿ
ಯಾವಾಗ, ದಿನ ಯಾವ ತಂಡದ ವಿರುದ್ಧ
ಎಲ್ಲಿ
ಏಪ್ರಿಲ್ 08, ಭಾನುವಾರ
vs ಡೆಲ್ಲಿ ಡೇರ್ ಡೆವಿಲ್ಸ್ ಫಿರೋಜ್ ಶಾ ಕೋಟ್ಲಾ
ಏಪ್ರಿಲ್ 13, ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರೀಡಾಂಗಣ
ಏಪ್ರಿಲ್ 21, ಶನಿವಾರ ಕೋಲ್ಕತ್ತಾ ನೈಟ್ ರೈಡರ್ಸ್ ಈಡೆನ್ ಗಾರ್ಡನ್ಸ್
ಏಪ್ರಿಲ್ 26, ಗುರುವಾರ ಸನ್ ರೈಸರ್ಸ್ ಹೈದರಾಬಾದ್ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂ, ಹೈದರಾಬಾದ್
ಮೇ 8, ಮಂಗಳವಾರ ರಾಜಸ್ಥಾನ್ ರಾಯಲ್ಸ್
ಸವಾಯಿ ಮಾನ್ ಸಿಂಗ್ ಸ್ಟೇಡಿಯಂ, ಜೈಪುರ
ಮೇ 16, ಬುಧವಾರ ಮುಂಬೈ ಇಂಡಿಯನ್ಸ್ ವಾಂಖೆಡೆ ಸ್ಟೇಡಿಯಂ, ಮುಂಬೈ
ಮೇ 20, ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ಎಂ.ಎ ಚಿದಂಬರಂ ಸ್ಟೇಡಿಯಂ, ಚೆನ್ನೈ
IPL- 2018: ಕಿಂಗ್ಸ್ XI ಪಂಜಾಬ್ ತಂಡಸ್ Home ಪಂದ್ಯಗಳ ವೇಳಾಪಟ್ಟಿ
ಯಾವಾಗ, ದಿನ ಯಾವ ತಂಡದ ವಿರುದ್ಧ
ಎಲ್ಲಿ
ಏಪ್ರಿಲ್ 15, ಭಾನುವಾರ vs ಚೆನ್ನೈ ಸೂಪರ್ ಕಿಂಗ್ಸ್ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ, ಇಂದೋರ್
ಏಪ್ರಿಲ್ 19, ಗುರುವಾರ ಸನ್ ರೈಸರ್ಸ್ ಹೈದರಾಬಾದ್
ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ, ಇಂದೋರ್
ಏಪ್ರಿಲ್ 23, ಬುಧವಾರ ಡೆಲ್ಲಿ ಡೇರ್ ಡೆವಿಲ್ಸ್
ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ, ಇಂದೋರ್
ಮೇ 4, ಶುಕ್ರವಾರ ಮುಂಬೈ ಇಂಡಿಯನ್ಸ್ ಐಎಸ್ ಬಿಂದ್ರಾ ಸ್ಟೇಡಿಯಂ, ಮೊಹಾಲಿ
ಮೇ 6, ಭಾನುವಾರ ರಾಜಸ್ಥಾನ್ ರಾಯಲ್ಸ್ ಐಎಸ್ ಬಿಂದ್ರಾ ಸ್ಟೇಡಿಯಂ, ಮೊಹಾಲಿ
ಮೇ 12, ಶನಿವಾರ ಕೋಲ್ಕತ್ತಾ ನೈಟ್ ರೈಡರ್ಸ್ ಐಎಸ್ ಬಿಂದ್ರಾ ಸ್ಟೇಡಿಯಂ, ಮೊಹಾಲಿ
ಮೇ 14, ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಎಸ್ ಬಿಂದ್ರಾ ಸ್ಟೇಡಿಯಂ, ಮೊಹಾಲಿ

Story first published: Thursday, April 5, 2018, 12:13 [IST]
Other articles published on Apr 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X