ಇಂಡಿಯನ್ ಪ್ರೀಮಿಯರ್ ಲೀಗ್ನ 16 ನೇ ಸೀಸನ್ ಮಾರ್ಚ್ 31 ರಂದು ಪ್ರಾರಂಭವಾಗಲಿದ್ದು ಮೊದಲ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಮೂಲಕ ಟೂರ್ನಿಗೆ ಚಾಲನೆ ದೊರೆಯಲಿದೆ. ಒಟ್ಟು 74 ಪಂದ್ಯಗಳನ್ನು ಒಳಗೊಂಡಿರುವ ಈ ಟೂರ್ನಿಯ ಫೈನಲ್ ಪಂದ್ಯ ಮೇ 28 ರಂದು ನಡೆಯಲಿದೆ. ಈ ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿಯೂ ಯಾರು ಗೆಲುವು ಸಾಧಿಸಲಿದೆ ಎಂದು ನೀವು ಊಹಿಸಿ. ನಿಮ್ಮ ಊಹೆ ಸರಿಯಾಗಿದ್ದರೆ ಪ್ರೆಡಿಕ್ಟರ್ಸ್ ಹ್ಯಾಟ್ ತೊಡುವ ಅವಕಾಶ ನಿಮ್ಮದಾಗಲಿದೆ. ಈ ಮೂಲಕ ನಿಮ್ಮಲ್ಲಿರುವ ಕ್ರಿಕೆಟ್ ಕೌಶಲ್ಯವನ್ನು ವ್ಯಕ್ತಪಡಿಸಲು ವೇದಿಕೆ ಸಿದ್ಧವಾಗಿದೆ.
ತಂಡಗಳು | M | W | L | PTS |
---|---|---|---|---|
2 | 2 | 0 | 4 | |
1 | 1 | 0 | 2 | |
2 | 1 | 1 | 2 | |
1 | 1 | 0 | 2 |