ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) - 2018
April 07 - May 27, 2018
ಮುಖಪುಟ  »  ಕ್ರಿಕೆಟ್  »  IPL 2018  »  ತಂಡಗಳು

ಐಪಿಎಲ್ 2018 ತಂಡಗಳು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 8 ತಂಡಗಳು ಹೋರಾಟ ನಡೆಸಲಿವೆ. ಮುಂದಿನ 51 ದಿನಗಳ ಕಾಲ ಎಂಟು ವಿವಿಧ ನಗರಗಳ ಹೆಸರುಗಳುಳ್ಳ ಫ್ರಾಂಚೈಸಿಗಳು ಅತ್ಯುನ್ನತ ಗೌರವಕ್ಕಾಗಿ ಫೈಟ್ ಮಾಡಲಿವೆ. ಮುಂಬೈ ಇಂಡಿಯನ್ಸ್ (ಎಂಐ) ಕಳೆದ ಬಾರಿಯ ಚಾಂಪಿಯನ್.

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ