ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019 ಹರಾಜು: ಯಾವ ತಂಡದಲ್ಲಿ ಎಷ್ಟು ಮೊತ್ತ ಉಳಿದಿದೆ?

IPL Auction 2019 : ಯಾವ ತಂಡದಲ್ಲಿ ಎಷ್ಟು ಮೊತ್ತ ಉಳಿದಿದೆ? | Oneindia Kannada
IPL 2019 auction: Players retained and released; purse remaining

ಜೈಪುರ, ಡಿಸೆಂಬರ್ 18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಟೂರ್ನಮೆಂಟ್ ನಲ್ಲಿ ಯಾರೆಲ್ಲ ಆಟಗಾರರರು ಆಡುತ್ತಾರೆ ಎಂಬುದು ಇಂದು ನಿರ್ಧಾರವಾಗಲಿದೆ. ಪಿಂಕ್ ಸಿಟಿಯಲ್ಲಿ ಆಟಗಾರರ ಹರಾಜು ನಡೆಯಲಿದೆ. ಎಲ್ಲಾ 8 ಫ್ರಾಂಚೈಸಿಗಳ ಬಳಿ ಎಷ್ಟು ಮೊತ್ತ ಉಳಿದಿದೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ನವೆಂಬರ್ 15ರೊಳಗೆ ಎಲ್ಲಾ 8 ತಂಡಗಳು ತಮ್ಮ ತಂಡದಲ್ಲಿನ ಯಾರನ್ನು ಉಳಿಸಿಕೊಳ್ಳಬೇಕು? ಯಾರನ್ನು ಹೊರ ಹಾಕಬೇಕು ಎಂಬುದನ್ನು ಪ್ರಕಟಿಸಬೇಕಿತ್ತು.

ಐಪಿಎಲ್ 2019: ತಂಡಕ್ಕೆ ಯಾರು ಇನ್? ಯಾರು ಔಟ್? ಯಾರು ಉಳಿದ್ರು?ಐಪಿಎಲ್ 2019: ತಂಡಕ್ಕೆ ಯಾರು ಇನ್? ಯಾರು ಔಟ್? ಯಾರು ಉಳಿದ್ರು?

ಸ್ಟಾರ್ ಆಟಗಾರರಾದ ಯುವರಾಜ್ ಸಿಂಗ್ (ಕಿಂಗ್ಸ್ ಎಲೆವನ್), ಗೌತಮ್ ಗಂಭೀರ್ (ಡೇರ್ ಡೆವಿಲ್ಸ್) ಅವರನ್ನು ಉಳಿಸಿಕೊಂಡಿಲ್ಲ. ಡೇವಿಡ್ ವಾರ್ನರ್ (ಸನ್ ರೈಸರ್ಸ್), ಸ್ಟೀವ್ ಸ್ಮಿತ್(ರಾಯಲ್ಸ್), ಪೃಥ್ವಿ ಶಾ (ಡೇರ್ ಡೆವಿಲ್ಸ್) ಅವರನ್ನು ಉಳಿಸಿಕೊಳ್ಳಲಾಗಿದೆ.

ಇಷ್ಟಕ್ಕೂ ಈ ಬಾರಿ ಐಪಿಎಲ್ ಎಲ್ಲಿ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತದಲ್ಲಿ ಆ ಸಮಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವುದರಿಂದ ಈ ಬಾರಿ ಐಪಿಎಲ್ ಟೂರ್ನಮೆಂಟ್ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಮತ್ತೊಮ್ಮೆ ದಕ್ಷಿಣ ಆಫ್ರಿಕಾ ಅಥವಾ ಯುಎಇಯಲ್ಲಿ ಪಂದ್ಯಾವಳಿ ನಡೆಸುವ ಸಾಧ್ಯತೆಗಳಿವೆ.

1. ಚೆನ್ನೈ ಸೂಪರ್ ಕಿಂಗ್ಸ್

1. ಚೆನ್ನೈ ಸೂಪರ್ ಕಿಂಗ್ಸ್

ಸಂಬಳ ಮಿತಿ: 8.4 ಕೋಟಿ ರು
ಎಷ್ಟು ಕ್ರಿಕೆಟರ್ ಕೊಳ್ಳಬಹುದು: 2 ಭಾರತೀಯ ಆಟಗಾರರು

2. ಡೆಲ್ಲಿ ಕ್ಯಾಪಿಟಲ್ಸ್

2. ಡೆಲ್ಲಿ ಕ್ಯಾಪಿಟಲ್ಸ್

ಸಂಬಳ ಮಿತಿ: 25.5 ಕೋಟಿ ರು
ಎಷ್ಟು ಆಟಗಾರರನ್ನು ಕೊಳ್ಳಬಹುದು: 7 ಭಾರತೀಯ ಆಟಗಾರರು ಹಾಗೂ 3 ವಿದೇಶಿ

3. ಕೋಲ್ಕತಾ ನೈಟ್ ರೈಡರ್ಸ್

3. ಕೋಲ್ಕತಾ ನೈಟ್ ರೈಡರ್ಸ್

ಸಂಬಳ ಮಿತಿ: 15.2 ಕೋಟಿ ರು
ಎಷ್ಟು ಆಟಗಾರರ ಖರೀದಿ ಸಾಧ್ಯ: 7 ಭಾರತೀಯ ಆಟಗಾರರು, 5 ವಿದೇಶಿ

4. ಕಿಂಗ್ಸ್ ಎಲೆವನ್ ಪಂಜಾಬ್

4. ಕಿಂಗ್ಸ್ ಎಲೆವನ್ ಪಂಜಾಬ್

ಸಂಬಳ ಮಿತಿ: 36.2 ಕೋಟಿ ರು
ಎಷ್ಟು ಆಟಗಾರರ ಖರೀದಿ ಸಾಧ್ಯ: 11 ಭಾರತೀಯ ಆಟಗಾರರು ಹಾಗೂ 4 ವಿದೇಶಿ.

5. ಮುಂಬೈ ಇಂಡಿಯನ್ಸ್

5. ಮುಂಬೈ ಇಂಡಿಯನ್ಸ್

ಸಂಬಳ ಮಿತಿ: 11.5 ಕೋಟಿ ರು
ಎಷ್ಟು ಆಟಗಾರರ ಖರೀದಿ ಸಾಧ್ಯ: 6 ಭಾರತೀಯ ಆಟಗಾರರು ಹಾಗೂ 1 ವಿದೇಶಿ.

6. ರಾಯಲ್ ಚಾಲೆಂಜರ್ಸ್ ಬೆಂಗಳೂರು

6. ರಾಯಲ್ ಚಾಲೆಂಜರ್ಸ್ ಬೆಂಗಳೂರು

ಸಂಬಳ ಮಿತಿ: 18.5 ಕೋಟಿ ರು
ಎಷ್ಟು ಆಟಗಾರರ ಖರೀದಿ ಸಾಧ್ಯ: 8 ಭಾರತೀಯ ಆಟಗಾರರು ಹಾಗೂ 2 ವಿದೇಶಿ.

7. ರಾಜಸ್ಥಾನ್ ರಾಯಲ್ಸ್

7. ರಾಜಸ್ಥಾನ್ ರಾಯಲ್ಸ್

ಸಂಬಳ ಮಿತಿ: 20.95 ಕೋಟಿ ರು
ಎಷ್ಟು ಆಟಗಾರರ ಖರೀದಿ ಸಾಧ್ಯ: 6 ಭಾರತೀಯ ಆಟಗಾರರು ಹಾಗೂ 1 ವಿದೇಶಿ.

8. ಸನ್ ರೈಸರ್ಸ್ ಹೈದರಾಬಾದ್

8. ಸನ್ ರೈಸರ್ಸ್ ಹೈದರಾಬಾದ್

ಸಂಬಳ ಮಿತಿ: 9.70 ಕೋಟಿ ರು
ಎಷ್ಟು ಆಟಗಾರರ ಖರೀದಿ ಸಾಧ್ಯ: 3 ಭಾರತೀಯ ಆಟಗಾರರು ಹಾಗೂ 2 ವಿದೇಶಿ.

Story first published: Tuesday, December 18, 2018, 9:08 [IST]
Other articles published on Dec 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X