ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಎಲ್ಲಾ ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಪಟ್ಟಿ

IPL 2020 - All the players retained and released

ಬೆಂಗಳೂರು, ನವೆಂಬರ್ 16: ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರತ್ತ ತಯಾರಿಗಳು ನಡೆಯುತ್ತಿವೆ. ಎಲ್ಲಾ ತಂಡಗಳೂ ತಮ್ಮ ತಮ್ಮ ಬಣ ಬಲ ಪಡಿಸಿಕೊಳ್ಳುವತ್ತ ಗಮನ ಹರಿಸುತ್ತಿವೆ. ಆಟಗಾರರು ಒಂದು ತಂಡ ಬಿಟ್ಟು ಮತ್ತೊಂದು ತಂಡಕ್ಕೆ ಬದಲಾಗೋದು ನಡೆದಿದೆ.

ಐಪಿಎಲ್ 2020: ಯಾವ ತಂಡದಲ್ಲಿ ಯಾರಿದ್ದಾರೆ? ಸಂಬಳ ಎಷ್ಟು?ಐಪಿಎಲ್ 2020: ಯಾವ ತಂಡದಲ್ಲಿ ಯಾರಿದ್ದಾರೆ? ಸಂಬಳ ಎಷ್ಟು?

ಡಿಸೆಂಬರ್ 19ರಂದು ಕೋಲ್ಕತ್ತಾದಲ್ಲಿ ಐಪಿಎಲ್ 2020ರ ಸೀಸನ್‌ಗಾಗಿ ಚೊಚ್ಚಲ ಬಾರಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ಈಗಾಗಲೇ ಬೇರೆ ಬೇರೆ ತಂಡಗಳು ತಮ್ಮ ತಮ್ಮ ತಂಡದಲ್ಲಿ ಉಳಿಯುವ, ಖರೀದಿಸಿದ, ಬಿಟ್ಟುಕೊಟ್ಟ ಆಟಗಾರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿವೆ.

ಸೆಹ್ವಾಗ್ ಶೈಲೀಲಿ ಸಿಕ್ಸ್ ಚಚ್ಚಿ ದ್ವಿಶತಕ ಬಾರಿಸಿ ದಾಖಲೆಗಳ ಬರೆದ ಮಯಾಂಕ್!ಸೆಹ್ವಾಗ್ ಶೈಲೀಲಿ ಸಿಕ್ಸ್ ಚಚ್ಚಿ ದ್ವಿಶತಕ ಬಾರಿಸಿ ದಾಖಲೆಗಳ ಬರೆದ ಮಯಾಂಕ್!

ಹರಾಜಿಗೂ ಮುನ್ನ ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಂಡ, ಬಿಟ್ಟುಕೊಟ್ಟ ಎಲ್ಲಾ ಆಟಗಾರರ ಪಟ್ಟಿ ಇಲ್ಲಿದೆ (ಇಲ್ಲಿ 'ಟಿ' ಅಂದರೆ ಬೇರೆ ತಂಡದಿಂದ ಖರೀದಿಸಿದ ಆಟಗಾರ).

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

ತಂಡ: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ವಿಂಟನ್ ಡಿ ಕಾಕ್, ಮಿಚೆಲ್ ಮೆಕ್‌ಕ್ಲೆನಾಘನ್, ಜಸ್‌ಪ್ರೀತ್‌ ಬೂಮ್ರಾ, ಲಸಿತ್ ಮಾಲಿಂಗ, ಕೃನಾಲ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಅನ್ಮೋಲ್‌ಪ್ರೀತ್ ಸಿಂಗ್, ಟ್ರೆಂಟ್ ಬೌಲ್ಟ್ (ಟಿ), ರಾಹುಲ್ ಚಹಾರ್, ಇಶಾನ್ ಕಿಶನ್. (ಟಿ), ಆದಿತ್ಯ ತಾರೆ, ಶೆರ್ಫೇನ್ ರುದರ್ಫೋರ್ಡ್ (ಟಿ), ಜಯಂತ್ ಯಾದವ್.
ಬಿಟ್ಟುಕೊಟ್ಟ ಆಟಗಾರರು: ಯುವರಾಜ್ ಸಿಂಗ್, ಎವಿನ್ ಲೆಯಿಸ್, ಆಡಮ್ ಮಿಲ್ನೆ, ಜೇಸನ್ ಬೆಹ್ರೆಂಡೋರ್ಫ್, ಬರೀಂದರ್ ಸ್ರಾನ್, ಬೆನ್ ಕಟಿಂಗ್, ಅಲ್ಜಾರಿ ಜೋಸೆಫ್, ಬ್ಯೂರನ್ ಹೆಂಡ್ರಿಕ್ಸ್, ರಸಿಖ್ ಸಲಾಮ್ ಮತ್ತು ಪಂಕಜ್ ಜೈಸ್ವಾಲ್.
ಪರ್ಸ್‌ನಲ್ಲಿರುವ ಹಣ: 13.05 ಕೋ.ರೂ., ಬೇಕಾಗಿರುವುದು: 7 (ಇಬ್ಬರು ವಿದೇಶಿ ಆಟಗಾರರು).

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್

ತಂಡ: ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ಶಿಖರ್ ಧವನ್, ರಿಷಭ್ ಪಂತ್, ಇಶಾಂತ್ ಶರ್ಮಾ, ಅಮಿತ್ ಮಿಶ್ರಾ, ಆವೇಶ್ ಖಾನ್, ಸಂದೀಪ್ ಲಮಿಚಾನೆ, ಕಾಗಿಸೊ ರಬಡಾ, ಕೀಮೋ ಪಾಲ್, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಆರ್ ಅಶ್ವಿನ್ (ಟಿ), ಅಜಿಂಕ್ಯ ರಹಾನೆ (ಟಿ).
ಬಿಟ್ಟುಕೊಟ್ಟವರು: ಕ್ರಿಸ್ ಮೋರಿಸ್, ಕಾಲಿನ್ ಇಂಗ್ರಾಮ್, ಬಿ ಅಯ್ಯಪ್ಪ, ಹನುಮ ವಿಹಾರಿ, ಜಲಜ್ ಸಕ್ಸೇನಾ, ಮಂಜೋತ್ ಕಲ್ರಾ, ನಾಥು ಸಿಂಗ್, ಅಂಕುಶ್ ಬೈನ್ಸ್ ಮತ್ತು ಕಾಲಿನ್ ಮುನ್ರೋ.
ಪರ್ಸ್‌ನಲ್ಲಿರುವ ಹಣ: 27.85 ಕೋ.ರೂ., ಬೇಕಾಗಿರುವುದು: 11 (ಐದು ವಿದೇಶಿ ಆಟಗಾರರು).

ಕಿಂಗ್ಸ್ XI ಪಂಜಾಬ್

ಕಿಂಗ್ಸ್ XI ಪಂಜಾಬ್

ತಂಡ: ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ಸರ್ಫರಾಜ್ ಖಾನ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಕೆ ಗೌತಮ್ (ಟಿ), ಮೊಹಮ್ಮದ್ ಶಮಿ, ಮುಜೀಬ್ ಉರ್ ರಹಮಾನ್, ಅರ್ಷ್‌ದೀಪ್ ಸಿಂಗ್, ಹಾರ್ಡಸ್ ವಿಲ್ಜೋಯೆನ್, ಎಂ ಅಶ್ವಿನ್, ಜೆ ಸುಚಿತ್ (ಟಿ), ಹರ್ಪ್ರೀತ್ ಬ್ರಾರ್, ದರ್ಶನ್ ನಾಲ್ಕಂಡೆ.
ಬಿಟ್ಟುಕೊಟ್ಟವರು: ಡೇವಿಡ್ ಮಿಲ್ಲರ್, ಆಂಡ್ರ್ಯೂ ಟೈ, ಸ್ಯಾಮ್ ಕರನ್, ಮೊಯಿಸಸ್ ಹೆನ್ರಿಕ್ಸ್, ಪ್ರಭ್ಸಿಮ್ರಾನ್ ಸಿಂಗ್, ಅಗ್ನಿವೇಶ್ ಅಯಾಚಿ ಮತ್ತು ವರುಣ್ ಚಕ್ರವರ್ತಿ.
ಪರ್ಸ್‌ನಲ್ಲಿರುವ ಹಣ: 42.70 ಕೋ.ರೂ., ಬೇಕಾಗಿರುವುದು: 9 (ನಾಲ್ಕು ವಿದೇಶಿ ಆಟಗಾರರು).

ಕೋಲ್ಕತ್ತಾ ನೈಟ್ ರೈಡರ್ಸ್

ಕೋಲ್ಕತ್ತಾ ನೈಟ್ ರೈಡರ್ಸ್

ತಂಡ: ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಸುನಿಲ್ ನರೈನ್, ಕುಲದೀಪ್ ಯಾದವ್, ಶುಬ್‌ಮಾನ್ ಗಿಲ್, ಲಾಕಿ ಫರ್ಗುಸನ್, ನಿತೀಶ್ ರಾಣಾ, ಸಂದೀಪ್ ವಾರಿಯರ್, ಹ್ಯಾರಿ ಗರ್ನಿ, ಕಮಲೇಶ್ ನಾಗರ್ಕೋಟಿ, ಶಿವಂ ಮಾವಿ, ಸಿದ್ಧೇಶ್ ಲಾಡ್ (ಟಿ).
ಬಿಟ್ಟುಕೊಟ್ಟವರು: ರಾಬಿನ್ ಉತ್ತಪ್ಪ, ಕ್ರಿಸ್ ಲಿನ್, ಪಿಯೂಷ್ ಚಾವ್ಲಾ, ಜೋ ಡೆನ್ಲಿ, ಯರ್ರಾ ಪೃಥ್ವಿರಾಜ್, ನಿಖಿಲ್ ನಾಯಕ್, ಕೆ.ಸಿ.ಕರಿಯಪ್ಪ, ಮ್ಯಾಥ್ಯೂ ಕೆಲ್ಲಿ, ಅನ್ರಿಚ್ ನಾರ್ತ್ಜೆ, ಶ್ರೀಕಾಂತ್ ಮುಂಧೆ, ಕಾರ್ಲೋಸ್ ಬ್ರಾಥ್‌ವೈಟ್.
ಪರ್ಸ್‌ನಲ್ಲಿರುವ ಹಣ: 35.65 ಕೋ.ರೂ., ಬೇಕಾಗಿರುವುದು: 11 (ನಾಲ್ಕು ವಿದೇಶಿ ಆಟಗಾರರು).

ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್

ತಂಡ: ಸ್ಟೀವ್ ಸ್ಮಿತ್, ಸಂಜು ಸ್ಯಾಮ್ಸನ್, ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ರಿಯಾನ್ ಪರಾಗ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಮಹಿಪಾಲ್ ಲೊಮರ್, ವರುಣ್ ಆರನ್, ಮನನ್ ವೊಹ್ರಾ, ಮಾಯಾಂಕ್ ಮಾರ್ಕಂಡೆ (ಟಿ), ರಾಹುಲ್ ತೇವಟಿಯಾ (ಟಿ), ಅಂಕಿತ್ ರಾಜ್‌ಪೂತ್ (ಟಿ).
ಬಿಟ್ಟುಕೊಟ್ಟವರು: ಆಷ್ಟನ್ ಟರ್ನರ್, ಓಶೇನ್ ಥಾಮಸ್, ಶುಭಮ್ ರಂಜನೆ, ಪ್ರಶಾಂತ್ ಚೋಪ್ರಾ, ಇಶ್ ಸೋಧಿ, ಆರ್ಯಮನ್ ಬಿರ್ಲಾ, ಜಯದೇವ್ ಉನಾದ್ಕಟ್, ರಾಹುಲ್ ತ್ರಿಪಾಠಿ, ಸ್ಟುವರ್ಟ್ ಬಿನ್ನಿ, ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಸುದೇಶನ್ ಮಿಧುನ್.
ಪರ್ಸ್‌ನಲ್ಲಿರುವ ಹಣ: 28.90 ಕೋ.ರೂ., ಬೇಕಾಗಿರುವುದು: 11 (ನಾಲ್ಕು ವಿದೇಶಿ ಆಟಗಾರರು).

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

ತಂಡ: ವಿರಾಟ್ ಕೊಹ್ಲಿ, ಮೊಯೀನ್ ಅಲಿ, ಯುಜುವೇಂದ್ರ ಚಾಹಲ್, ಎಬಿ ಡಿ ವಿಲಿಯರ್ಸ್, ಪಾರ್ಥಿವ್ ಪಟೇಲ್, ಮೊಹಮ್ಮದ್ ಸಿರಾಜ್, ಪವನ್ ನೇಗಿ, ಉಮೇಶ್ ಯಾದವ್, ಗುರ್ಕೀರತ್ ಮನ್, ದೇವದತ್ ಪಡಿಕ್ಕಲ್, ಶಿವಮ್ ದೂಬೆ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ.
ಬಿಟ್ಟುಕೊಟ್ಟವರು: ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೈರ್, ಅಕ್ಷದೀಪ್ ನಾಥ್, ನಾಥನ್ ಕೌಲ್ಟರ್-ನೈಲ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಪ್ರಯಾಸ್ ಬಾರ್ಮನ್, ಟಿಮ್ ಸೌಥಿ, ಕುಲ್ವಂತ್ ಖೆಜ್ರೋಲಿಯಾ, ಹಿಮ್ಮತ್ ಸಿಂಗ್, ಹೆನ್ರಿಕ್ ಕ್ಲಾಸೆನ್, ಮಿಲಿಂದ್ ಕುಮಾರ್ ಮತ್ತು ಡೇಲ್ ಸ್ಟೇನ್.
ಪರ್ಸ್‌ನಲ್ಲಿರುವ ಹಣ: 27.90 ಕೋ.ರೂ., ಬೇಕಾಗಿರುವುದು: 12 (ಆರು ವಿದೇಶಿ ಆಟಗಾರರು).

ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್

ತಂಡ: ಕೇನ್ ವಿಲಿಯಮ್ಸನ್, ಡೇವಿಡ್ ವಾರ್ನರ್, ಮನೀಶ್ ಪಾಂಡೆ, ವಿಜಯ್ ಶಂಕರ್, ರಶೀದ್ ಖಾನ್, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ, ಜಾನಿ ಬೈರ್‌ಸ್ಟೋವ್, ವೃದ್ಧಿಮಾನ್ ಸಹಾ, ಶ್ರೀವಾತ್ಸ್ ಗೋಸ್ವಾಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಂದೀಬ್ ಶಲಾಮ್ ಬೆಸಿಲ್ ಥಾಂಪಿ, ಟಿ ನಟರಾಜನ್.
ಬಿಟ್ಟುಕೊಟ್ಟವರು: ದೀಪಕ್ ಹೂಡಾ, ಮಾರ್ಟಿನ್ ಗುಪ್ಟಿಲ್, ರಿಕಿ ಭೂಯಿ, ಶಕೀಬ್ ಅಲ್ ಹಸನ್ ಮತ್ತು ಯೂಸುಫ್ ಪಠಾಣ್.
ಪರ್ಸ್‌ನಲ್ಲಿರುವ ಹಣ: 17 ಕೋ.ರೂ., ಬೇಕಾಗಿರುವುದು: 7 (ಇಬ್ಬರು ವಿದೇಶಿ ಆಟಗಾರರು).

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್

ತಂಡ: ಎಂ.ಎಸ್. ಧೋನಿ, ಸುರೇಶ್ ರೈನಾ, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಎಂ ವಿಜಯ್, ರುತುರಾಜ್ ಗಾಯಕ್ವಾಡ್, ಶೇನ್ ವ್ಯಾಟ್ಸನ್, ಡ್ವೇನ್ ಬ್ರಾವೋ, ಕೇದಾರ್ ಜಾಧವ್, ಲುಂಗಿ ಎನ್‌ಗಿಡಿ, ರವೀಂದ್ರ ಜಡೇಜಾ, ಮಿಚೆಲ್ ಸಾಂಟ್ನರ್, ಮೋನು ಕುಮಾರ್, ಎನ್ ಜಗರಣ್ ಸನ್ ತಾಹಿರ್, ದೀಪಕ್ ಚಹಾರ್, ಕೆ.ಎಂ. ಆಸಿಫ್.
ಬಿಟ್ಟುಕೊಟ್ಟವರು: ಮೋಹಿತ್ ಶರ್ಮಾ, ಸ್ಯಾಮ್ ಬಿಲ್ಲಿಂಗ್ಸ್, ಡೇವಿಡ್ ವಿಲ್ಲಿ, ಸ್ಕಾಟ್ ಕುಗ್ಗೆಲೀಜ್ನ್, ಧ್ರುವ್ ಶೋರೆ ಮತ್ತು ಚೈತನ್ಯ ಬಿಷ್ಣೋಯ್.
ಪರ್ಸ್‌ನಲ್ಲಿರುವ ಹಣ: 14.60 ಕೋ.ರೂ., ಬೇಕಾಗಿರುವುದು: 5 (ಇಬ್ಬರು ವಿದೇಶಿ ಆಟಗಾರರು).

Story first published: Sunday, November 17, 2019, 13:19 [IST]
Other articles published on Nov 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X