ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಎಲ್ಲಾ 8 ತಂಡಗಳ ನಾಯಕರು ಹಾಗೂ ಆಟಗಾರರ ಸಂಪೂರ್ಣ ಪಟ್ಟಿ

Ipl 2020: Check Out Full Players List Of Eight Teams And Their Captains

ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಈ ಬಾರಿಯ ಐಪಿಎಲ್ ಆವೃತ್ತಿ ನಡೆಸಲು ಇದ್ದ ಎಲ್ಲಾ ಅಡೆತಡೆಗಳನ್ನು ಸರಿಸಿ ಮುನ್ನುಗ್ಗಿದೆ. ಮುಂದಿನ ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಈ ಬಾರಿಯ ಐಪಿಎಲ್ ನಡೆಯಲಿದ್ದು ನವೆಂಬರ್ 10ನೇ ತಾರೀಕಿನಂದು ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.

ಕೊರೊನಾ ವೈರಸ್‌ನ ಕಾರಣದಿಂದಾಗಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಈ ಬಾರಿಯ ಟೂರ್ನಿ ನಡೆಯಲಿದೆ. ಪ್ರಮುಖವಾಗಿ ಪ್ರತೀ ತಂಡಗಳಿಗೆ ಜೈವಿಕ ಸುರಕ್ಷತಾ ವಲಯವನ್ನು ಸೃಷ್ಟಿಸಿ ಆ ವಲಯದಿಂದ ಹೊರಹೋಗದಂತೆ ಎಚ್ಚರವಹಿಸಲಾಗುತ್ತಿದೆ. ಇನ್ನು ಪ್ರತೀ ತಂಡಗಳಿಗೂ 24 ಆಟಗಾರರ ತಂಡವನ್ನಷ್ಟೇ ಟೂರ್ನಿಗೆ ಕರೆದೊಯ್ಯಲು ಸೂಚಿಸಲಾಗಿದ್ದು ಕೆಲ ತಂಡಗಳು ಸ್ಕ್ವಾಡ್‌ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ.

ಇನ್ನು ಈ ಬಾರಿಯ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲಾ 8 ತಂಡಗಳು ನಾಯಕರು ಯಾರು ಹಾಗೂ ಯಾರೆಲ್ಲಾ ಆಟಗಾರರಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್

ಎಂ.ಎಸ್.ಧೋನಿ (ನಾಯಕ), ಎನ್ ಜಗದೀಸನ್, ರುತುರಾಜ್ ಗಾಯಕವಾಡ್, ಕೆ.ಎಂ.ಆಸಿಫ್, ರವೀಂದ್ರ ಜಡೇಜಾ, ಎಂ.ವಿಜಯ್, ಜೋಶ್ ಹ್ಯಾಜಲ್‌ವುಡ್, ಕೇದಾರ್ ಜಾಧವ್, ಹರ್ಭಜನ್ ಸಿಂಗ್, ಕರ್ಣ್ ಶರ್ಮಾ, ಪಿಯೂಷ್ ಚಾವ್ಲಾ, ಅಂಬಾಟಿ ರಾಯುಡು, ಸುರೇಶ್ ರೈನಾ, ಇಮ್ರಾನ್ ತಾಹಿರ್, ದೀಪಕ್ ಚಾಹರ್, ಫಾಪ್ ಡು ಪ್ಲೆಸಿಸ್, ಶಾರ್ದುಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಲುಂಗಿ ಎನ್‌ಜಿಡಿ, ಸ್ಯಾಮ್ ಕುರ್ರನ್, ಮೋನು ಕುಮಾರ್, ಶೇನ್ ವ್ಯಾಟ್ಸನ್, ಸಾಯಿ ಕಿಶೋರ್.

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

ರೋಹಿತ್ ಶರ್ಮಾ (ಕ್ಯಾಪ್ಟನ್), ಶೆರ್ಫೇನ್ ರುದರ್ಫೋರ್ಡ್, ಸೂರ್ಯಕುಮಾರ್ ಯಾದವ್, ಅನ್ಮೋಲ್‌ಪ್ರೀತ್ ಸಿಂಗ್, ಕ್ರಿಸ್ ಲಿನ್, ಸೌರಭ್ ತಿವಾರಿ, ಧವಲ್ ಕುಲಕರ್ಣಿ, ಜಸ್ಪ್ರೀತ್ ಬೂಮ್ರಾ, ಲಸಿತ್ ಮಲಿಂಗಾ, ಮಿಚೆಲ್ ಮೆಕ್ಲೆನಾಗನ್, ರಾಹುಲ್ ಚಹರ್, ಟ್ರೆಂಟ್ ಬೋಲ್ಟ್, ಮೊಹನ್ಸಿನ್ ಖಾನ್, ಫಾಬಿಯನ್ ಅಲೆನ್, ಪ್ರಿನ್ ಬಲ್ವಂತ್ ರಾಯ್ ಸಿಂಗ್, ದಿಗ್ವಿಜಯ್ ದೇಶ್‌ಮುಖ್, ಹಾರ್ದಿಕ್ ಪಾಂಡ್ಯ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಅನುಕುಲ್ ರಾಯ್, ನಾಥನ್ ಕೌಲ್ಟರ್-ನೈಲ್, ಇಶಾನ್ ಕಿಶನ್, ಕ್ವಿಂಟನ್ ಡಿ ಕಾಕ್, ಆದಿತ್ಯ ತಾರೆ.

ಕೊಲ್ಕತ್ತಾ ನೈಟ್ ರೈಡರ್ಸ್

ಕೊಲ್ಕತ್ತಾ ನೈಟ್ ರೈಡರ್ಸ್

ದಿನೇಶ್ ಕಾರ್ತಿಕ್ (ಕ್ಯಾಪ್ಟನ್), ಆ್ಯಂಡ್ರೆ ರಸೆಲ್, ಹ್ಯಾರಿ ಗರ್ನಿ, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ಲ್ಯೂಕಿ ಫರ್ಗುಸನ್, ನಿತೀಶ್ ರಾಣಾ, ಪ್ರಸಿದ್ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಶಿವಂ ಮಾವಿ, ಶುಬ್ಮನ್ ಗಿಲ್, ಸಿದ್ಧೇಶ್ ಲಾಡ್, ಸುನಿಲ್ ನರೈನ್, ಪಾಟ್ .ಕಮ್ಮಿನ್ಸ್, ಇಯಾನ್ ಮಾರ್ಗನ್, ವರುಣ್ ಚಕ್ರವರ್ತಿ, ಟಾಮ್ ಬಾಂಟನ್, ರಾಹುಲ್ ತ್ರಿಪಾಠಿ, ಕ್ರಿಸ್ ಗ್ರೀನ್, ಎಂ ಸಿದ್ಧಾರ್ಥ್, ನಿಖಿಲ್ ನಾಯಕ್.

ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್

ಡೇವಿಡ್ ವಾರ್ನರ್ (ಕ್ಯಾಪ್ಟನ್), ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ವಿರಾಟ್ ಸಿಂಗ್, ಪ್ರಿಯಮ್ ಗಾರ್ಗ್, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್, ಬಿಲ್ಲಿ ಸ್ಟಾನ್ಲೇಕ್, ಟಿ ನಟರಾಜನ್, ಅಭಿಷೇಕ್ ಶರ್ಮಾ, ಶಹಬ್ಬಾಜ್ ನದೀಮ್, ಮಿಚೆಲ್ ಮಾರ್ಶ್, ಫ್ಯಾಬಿಯನ್ ಅಲೆನ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ರಶೀದ್ ಖಾನ್, ಸಂಜಯ್ ಯಾದವ್, ಜಾನಿ ಬೈರ್‌ಸ್ಟೋವ್, ವೃದ್ಧಿಮಾನ್ ಸಹಾ, ಶ್ರೀವಾತ್ಸ್ ಗೋಸ್ವಾಮಿ, ಬವನಕಾ ಸಂದೀಪ್.

ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್

ಸ್ಟೀವ್ ಸ್ಮಿತ್ (ಕ್ಯಾಪ್ಟನ್), ಮಹಿಪಾಲ್ ಲೋಮರ್, ಮನನ್ ವೊಹ್ರಾ, ರಿಯಾನ್ ಪರಾಗ್, ರಾಬಿನ್ ಉತ್ತಪ್ಪ, ಡೇವಿಡ್ ಮಿಲ್ಲರ್, ಅಂಕಿತ್ ರಾಜಪೂತ್, ಮಾಯಾಂಕ್ ಮಾರ್ಕಂಡೆ, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ವರುಣ್ ಆರೋನ್, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್, ಓಶಾನೆ ಥಾಮಸ್ , ಆಂಡ್ರೋ ಟೈ, ಬೆನ್ ಸ್ಟೋಕ್ಸ್, ರಾಹುಲ್ ತಿವಾಟಿಯಾ, ಶಶಾಂಕ್ ಸಿಂಗ್, ಯಶಸ್ವಿ ಜೈಸ್ವಾಲ್, ಅನಿರುದ್ಧ ಜೋಶಿ, ಟಾಮ್ ಕುರ್ರನ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ಅನುಜ್ ರಾವತ್.

ಕಿಂಗ್ಸ್ XI ಪಂಜಾಬ್

ಕಿಂಗ್ಸ್ XI ಪಂಜಾಬ್

ಕೆ.ಎಲ್. ರಾಹುಲ್ (ಕ್ಯಾಪ್ಟನ್), ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಸರ್ಫರಾಜ್ ಖಾನ್, ಮಂದೀಪ್ ಸಿಂಗ್, ಶೆಲ್ಡನ್ ಕಾಟ್ರೆಲ್, ಇಶಾನ್ ಪೊರೆಲ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಮುಜೀಬ್ ಉರ್ ರಹಮಾನ್, ಅರ್ಷ್‌ದೀಪ್ ಸಿಂಗ್, ಹರ್ದಸ್ ವಿಲ್ಜೋಯೆನ್, ಎಂ.ಅಶ್ವಿನ್, ಜೆ ಸುಚಿತ್, ಹರ್ಪ್ರೀತ್ ಬ್ರಾರ್, ದರ್ಶನ್ ನಲ್ಕಂಡೆ, ಗ್ಲೆನ್ ಮ್ಯಾಕ್ಸ್ ವೆಲ್, ಜೇಮ್ಸ್ ನೀಶಮ್, ಕ್ರಿಸ್ ಜೋರ್ಡಾನ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ತಾಜಿಂದರ್ ಸಿಂಗ್ ಧಿಲ್ಲಾನ್, ನಿಕೋಲಸ್ ಪೂರನ್, ಪ್ರಭ್ಸಿಮ್ರಾನ್ ಸಿಂಗ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿರಾಟ್ ಕೊಹ್ಲಿ (ಕ್ಯಾಪ್ಟನ್), ಎಬಿ ಡಿವಿಲಿಯರ್ಸ್, ಗುರ್ಕೀರತ್ ಮನ್, ದೇವದತ್ ಪಡಿಕ್ಕಲ್, ಆ್ಯರೋನ್ ಫಿಂಚ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ನವದೀಪ್ ಸೈನಿ, ಕೇನ್ ರಿಚರ್ಡ್ಸನ್, ಡೇಲ್ ಸ್ಟೇನ್, ಇಸುರು ಉದಾನಾ, ಮೊಯೀನ್ ಅಲಿ, ವಾಷಿಂಗ್ಟನ್ ಸುಂದರ್, ಕ್ರಿಸ್ ಮೋರಿಸ್, ಪವನ್ ದೇಶಪಾಂಡೆ, ಪಾರ್ಥಿವ್ ಪಟೇಲ್, ಜೋಶುವಾ ಫಿಲಿಪ್, ಶಹಬಾಜ್ ಅಹಮದ್.

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್

ಶ್ರೇಯಸ್ ಅಯ್ಯರ್ (ಕ್ಯಾಪ್ಟನ್), ಪೃಥ್ವಿ ಶಾ, ಅಜಿಂಕ್ಯ ರಹಾನೆ, ಶಿಖರ್ ಧವನ್, ಜೇಸನ್ ರಾಯ್, ಇಶಾಂತ್ ಶರ್ಮಾ, ಅಮಿತ್ ಮಿಶ್ರಾ, ಅವೇಶ್ ಖಾನ್, ಸಂದೀಪ್ ಲಮಿಚಾನೆ, ಕಗಿಸೊ ರಬಾಡ, ಕೀಮೋ ಪಾಲ್, ಮೋಹಿತ್ ಶರ್ಮಾ, ಲಲಿತ್ ಯಾದವ್, ಆಕ್ಸರ್ ಪಟೇಲ್, ಹರ್ಷಲ್ ಪಟೇಲ್ , ಆರ್‌.ಅಶ್ವಿನ್, ಮಾರ್ಕಸ್ ಸ್ಟೋಯಿನಿಸ್, ಕ್ರಿಸ್ ವೋಕ್ಸ್, ರಿಷಭ್ ಪಂತ್, ಅಲೆಕ್ಸ್ ಕ್ಯಾರಿ, ಶಿಮ್ರಾನ್ ಹೆಟ್ಮಿಯರ್, ತುಷಾರ್ ದೇಶಪಾಂಡೆ.

Story first published: Tuesday, August 11, 2020, 9:48 [IST]
Other articles published on Aug 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X