ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿಂಗ್ಸ್ 11 ಪಂಜಾಬ್‌ ಪ್ಲೇ ಆಫ್‌ ಕನಸಿಗೆ ಕೊಳ್ಳಿಯಿಟ್ಟ ಚೆನ್ನೈ ಸೂಪರ್ ಕಿಂಗ್ಸ್

IPL 2020: CSK vs KXIP Match 53 highlights in kannada

ಅಬುಧಾಬಿ: ಅಬುಧಾಬಿಯ ಶೈಕ್ ಜಾಯೆದ್ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 1) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 53ನೇ ಪಂದ್ಯದಲ್ಲಿ ಕಿಂಗ್ಸ್ 11 ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 9 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿದೆ. ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್ ಮತ್ತು ಅಂಬಾಟಿ ರಾಯುಡು ಚತುರ ಆಟದ ನೆರವಿನಿಂದ ಚೆನ್ನೈ ಟೂರ್ನಿಯ 6ನೇ ಜಯ ದಾಖಲಿಸಿದೆ.

ಯುನೈಟೆಡ್ ಕಿಂಗ್ಡಮ್‌ನಲ್ಲಿ ಇಪಿಎಲ್‌ಗಿಂತಲೂ ಐಪಿಎಲ್ ವೀಕ್ಷಕರು ಜಾಸ್ತಿ!ಯುನೈಟೆಡ್ ಕಿಂಗ್ಡಮ್‌ನಲ್ಲಿ ಇಪಿಎಲ್‌ಗಿಂತಲೂ ಐಪಿಎಲ್ ವೀಕ್ಷಕರು ಜಾಸ್ತಿ!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ 11 ಪಂಜಾಬ್‌ನಿಂದ ಕೆಎಲ್ ರಾಹುಲ್ 29, ಮಯಾಂಕ್ ಅಗರ್ವಾಲ್ 26, ಕ್ರಿಸ್ ಗೇಲ್ 12, ಮನ್‌ದೀಪ್ ಸಿಂಗ್ 14, ದೀಪಕ್ ಹೂಡಾ 62 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 153 ರನ್‌ ಗಳಿಸಿತು.

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಎಚ್ಚರಿಕೆಯ ಆಟ ಕಾಣಸಿಕ್ಕಿತು. ಋತುರಾಜ್ ಗಾಯಕ್ವಾಡ್ 62, ಫಾಫ್ ಡು ಪ್ಲೆಸಿಸ್ 48 ಮತ್ತು ಅಂಬಾಟಿ ರಾಯುಡು 30 ರನ್‌ನೊಂದಿಗೆ 18.5ನೇ ಓವರ್‌ಗೆ 1 ವಿಕೆಟ್ ಕಳೆದು 154 ರನ್ ಗಳಿಸಿತು ಸೋಲೊಪ್ಪಿಕೊಂಡಿತು. ಇದರೊಂದಿಗೆ ಪಂಜಾಬ್ ಟೂರ್ನಿಯಿಂದ ಹೊರ ಬಿದ್ದಿದೆ.

ಆರ್‌ಸಿಬಿ ಆಟಗಾರರಿಂದ ರಾಜ್ಯೋತ್ಸವದ ಶುಭಾಶಯ ಕೇಳೋದೇ ಖುಷಿ: ವಿಡಿಯೋಆರ್‌ಸಿಬಿ ಆಟಗಾರರಿಂದ ರಾಜ್ಯೋತ್ಸವದ ಶುಭಾಶಯ ಕೇಳೋದೇ ಖುಷಿ: ವಿಡಿಯೋ

ಪಂಜಾಬ್ ಇನ್ನಿಂಗ್ಸ್‌ನಲ್ಲಿ ಚೆನ್ನೈಯ ಲುಂಗಿ ಸಾನಿ ಎನ್‌ಗಿಡಿ 39ಕ್ಕೆ 3, ಇಮ್ರಾನ್ ತಾಹಿರ್ 1, ರವೀಂದ್ರ ಜಡೇಜಾ 1, ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದರೆ, ಚೆನ್ನೈ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ನ ಜೇಮ್ಸ್ ನೀಶಮ್ 1 ವಿಕೆಟ್ ಪಡೆದರು.

Story first published: Monday, November 2, 2020, 10:03 [IST]
Other articles published on Nov 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X