ಐಪಿಎಲ್ 16ನೇ ಆವೃತ್ತಿ ಮಾರ್ಚ್ 31ರಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚಾಲನೆ ಪಡೆಯಲಿದೆ. ಮೇ 28ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳು ಆಯೋಜನೆಯಾಗಲಿದೆ. ಈ ಟೂರ್ನಿಯಲ್ಲಿ ನಿಯಮಗಳನ್ನು ಉತ್ತಮವಾಗಿ ಪಾಳಿಸುವ ತಂಡಕ್ಕೆ ಪ್ರತಿ ವರ್ಷ ಫೇರ್ ಪ್ಲೇ ಪ್ರಶಸ್ತಿಯನ್ನು ನೀಡಲಾಗುತ್ತದೆ. ಫೇರ್ ಪ್ಲೇನಲ್ಲಿ ಪ್ರಸಕ್ತ ವರ್ಷದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ತಂಡವನ್ನು ನೋಡೋಣ.
ತಂಡ | ಪಂದ್ಯಗಳು | PTS | NRR |
---|---|---|---|
ಮುಂಬೈ | 16 | 165 | 10.31 |
ಚೆನ್ನೈ | 14 | 143 | 10.21 |
ಕೋಲ್ಕತಾ | 14 | 143 | 10.21 |
ಹೈದರಾಬಾದ್ | 16 | 159 | 9.94 |
ಬೆಂಗಳೂರು | 15 | 149 | 9.93 |
ಪಂಜಾಬ್ | 14 | 139 | 9.93 |
ದೆಹಲಿ | 17 | 165 | 9.71 |
ರಾಜಸ್ತಾನ | 14 | 135 | 9.64 |
4 ಅಂಕಗಳು | Spirit of The Game |
2 ಅಂಕಗಳು | Respect for Opponent |
2 ಅಂಕಗಳು | Respect The Laws of The Game |
2 ಅಂಕಗಳು | Respect for Umpires |
ಐಪಿಎಲ್ 2019 | Hyderabad |
ಐಪಿಎಲ್ 2018 | Mumbai |
ಐಪಿಎಲ್ 2017 | Gujarat |
ಐಪಿಎಲ್ 2016 | Gujarat |
ಐಪಿಎಲ್ 2015 | Chennai |
ಐಪಿಎಲ್ 2014 | Chennai |
ಐಪಿಎಲ್ 2013 | Chennai |
ಐಪಿಎಲ್ 2012 | Rajasthan |
ತಂಡಗಳು | M | W | L | PTS |
---|---|---|---|---|
14 | 9 | 5 | 18 | |
14 | 8 | 6 | 16 | |
14 | 7 | 7 | 14 | |
14 | 7 | 7 | 14 | |
14 | 7 | 7 | 14 |