ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಕೋಲ್ಕತಾ ಸುದ್ದಿಗಳು

2020ರ ಅಭಿಯಾನವು ಅತ್ಯಂತ ನಿರಾಶಾದಾಯಕ ಆರಂಭದ ನಂತರ ಕಾರ್ತಿಕ್ ತಮ್ಮ ಬ್ಯಾಟಿಂಗ್ ಕಡೆಗೆ ಹೆಚ್ಚು ಗಮನ ಹರಿಸಲು, ಇಂಗ್ಲೆಂಡ್ ವಿಶ್ವಕಪ್ ವಿಜೇತ ಇಯಾನ್ ಮಾರ್ಗನ್‌ಗೆ ನಾಯಕತ್ವವನ್ನು ಹಸ್ತಾಂತರಿಸಿದರು. ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್), ಐಪಿಎಲ್ 2018ರಲ್ಲಿ ಹೊಸದಾಗಿ ನೇಮಕಗೊಂಡ ನಾಯಕ ದಿನೇಶ್ ಕಾರ್ತಿಕ್ ಅವರ ನೇತೃತ್ವದಲ್ಲಿ ಉತ್ತಮ ಪ್ರದರ್ಶನ ನೀಡಿತು. ಆದರೆ 2019ರಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಈ ಬಾರಿಯ ಹರಾಜಿನಲ್ಲಿ ಕೆಲವು ಉತ್ತಮ, ಕುತೂಹಲಕಾರಿ ಆಟಗಾರರನ್ನು ಖರೀದಿಸಿರುವುದರಿಂದ ಕೆಕೆಆರ್ ಫ್ರ್ಯಾಂಚೈಸಿ 2020ರಲ್ಲಿ ಉತ್ತಮ ಸಾಧನೆಗಾಗಿ ನೋಡಲಿದೆ. ಚೆನ್ನೈನಂತೆಯೇ, ಕೋಲ್ಕತ್ತಾದಲ್ಲೂ ನಿಷ್ಠಾವಂತ ಅಭಿಮಾನಿ ಬಳಗವಿದೆ, ಹೀಗಾಗಿ ಈ ಬಾರಿ ಕೆಕೆಆರ್ ಉತ್ತಮ ಪ್ರದರ್ಶನವನ್ನು ನೀಡುವ ಯೋಜನೆಯಲ್ಲಿದೆ. ಎರಡು ಬಾರಿಯ ಐಪಿಎಲ್ ಚಾಂಪಿಯನ್‌ ತಂಡವಾದ ಕೆಕೆಆರ್ ಬಣದಲ್ಲಿ ಈ ಸಾರಿ ಅತ್ಯಂತ ಅಪಾಯಕಾರಿ ಟಿ20 ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳನ್ನು ಹೊಂದಿದೆ. ಕೆಕೆಆರ್ ಬಗ್ಗೆ ತಂಡದ ಮಾಹಿತಿ ಇಲ್ಲಿದೆ.

ಕೋಲ್ಕತಾ
ನಾಯಕ: ಇಯಾನ್ ಮಾರ್ಗನ್
ಕೋಚ್: Chandrakant Pandit
Championship: 2012, 2014
ರನ್ನರ್ ಅಪ್: -
ತಂಡಗಳು M W L PTS
14 9 5 18
14 8 6 16
14 7 7 14
14 7 7 14
14 7 7 14
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X