ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರಾಜಿನ ನಂತರ ಮುಂಬೈ ತಂಡ ; ರೋಹಿತ್‌ಗೆ ಕೌಲ್ಟರ್‌ನೇಲ್, ಕ್ರಿಸ್‌ಲೇನ್ ಬಲ

ipl 2020 Mumbai Indians complete players list, squad

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಲಿ ಚಾಂಪಿಯನ್ ತಂಡ. ನಾಲ್ಕು ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿರುವ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನ ಸಕ್ಸಸ್‌ಫುಲ್‌ ತಂಡ ಎನಿಸಿಕೊಂಡಿದೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಕ್ರಿಸ್ ಲೇನ್ ಅವರನ್ನು ಮುಂಬೈ ತಂಡ 2 ಕೋಟಿಗೆ ಖರೀದಿಸಿದೆ. ಕೋಲ್ಕತ್ತಾ ತಂಡ ಈ ಬಾರಿಯ ಹರಾಜಿಗೆ ಕ್ರಿಸ್ ಲೇನ್ ಅವರನ್ನು ಬಿಟ್ಟುಕೊಟ್ಟಿತ್ತು. ಕಳೆದ ಬಾರಿ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದ ನಥನ್ ಕೌಲ್ಟರ್‌ನೇಲ್ ಈ ಬಾರಿ ಭರ್ಜರಿ ಮೊತ್ತಕ್ಕೆ ಹರಾಜಾಗಿದ್ದಾರೆ. 8 ಕೋಟಿಗೆ ಮುಂಬೈ ಖರೀದಿಸಿದೆ.

ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡ ಆಟಗಾರರು ಮತ್ತು ಬೆಲೆ

ಪ್ರಿನ್ಸ್ ಬಲ್ವಂತ್ ರೈ- 20.00 ಲಕ್ಷ

ದಿಗ್ವಿಜಯ್ ದೇಶಮುಖ್- 20.00 ಲಕ್ಷ

ಮೊಹ್ಸಿನ್ ಖಾನ್- 20.00 ಲಕ್ಷ

ಸೌರಭ್ ತಿವಾರಿ- 50.00 ಲಕ್ಷ

ನಾಥನ್ ಕೌಲ್ಟರ್-ನೈಲ್-8.00 ಕೋಟಿ

ಕ್ರಿಸ್ ಲಿನ್-2 ಕೋಟಿ

ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿದ್ದ ಆಟಗಾರರು-ಸಂಬಳ

ರೋಹಿತ್ ಶರ್ಮ-15 ಕೋಟಿ

ಹಾರ್ದಿಕ್ ಪಾಂಡ್ಯ- 11 ಕೋಟಿ

ಲಕ್ಷ ಕೀರನ್ ಪೊಲಾರ್ಡ್-5.40 ಕೋಟಿ

ಕ್ವಿಂಟನ್ ಡಿ ಕಾಕ್-2.80 ಕೋಟಿ

ಮಿಚೆಲ್ ಮೆಕ್‌ಕ್ಲೆನಾಘನ್-1 ಕೋಟಿ

ಜಸ್‌ಪ್ರೀತ್‌ ಬೂಮ್ರಾ- 7.ಕೋಟಿ

ಲಸಿತ್ ಮಾಲಿಂಗ-2ಕೋಟಿ

ಕೃನಾಲ್ ಪಾಂಡ್ಯ-8.80 ಕೋಟಿ

ಸೂರ್ಯಕುಮಾರ್ ಯಾದವ್- 3.20 ಕೋಟಿ

ಲಕ್ಷ ಅನ್ಮೋಲ್‌ಪ್ರೀತ್ ಸಿಂಗ್- 80 ಲಕ್ಷ

ಟ್ರೆಂಟ್ ಬೌಲ್ಟ್ -3.20 ಕೋಟಿ

ರಾಹುಲ್ ಚಹಾರ್- 1.90 ಕೋಟಿ

ಇಶಾನ್ ಕಿಶನ್-6.20 ಕೋಟಿ

ಆದಿತ್ಯ ತಾರೆ- 20 ಲಕ್ಷ

ಶೆರ್ಫೆನ್ ರುದರ್ಫೋರ್ಡ್ - 2.ಕೋಟಿ

ಜಯಂತ್ ಯಾದವ್ -50 ಲಕ್ಷ

Story first published: Thursday, December 19, 2019, 21:36 [IST]
Other articles published on Dec 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X