ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಐಪಿಎಲ್ ಆಟಗಾರರು ಯುಎಇಯಲ್ಲಿ ಪ್ರತಿದಿನ ಕೊರೊನಾ ಪರೀಕ್ಷೆಗೆ ಒಳಗಾಗಲಿ'

IPL 2020: Ness Wadia wants daily covid tests in UAE

ನವದೆಹಲಿ, ಜುಲೈ 25: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುವಾಗ ಪ್ರತಿ ದಿನವೂ ಆಟಗಾರರು ಮತ್ತು ಬೆಂಬಲ ಸಿಬ್ಬಂದಿ ಕೊರೊನಾವೈರಸ್ ಪರೀಕ್ಷೆಗೆ ಒಳಗಾಗಬೇಕು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್‌ ಸಹ ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಐಪಿಎಲ್ ಅಡ್ಡಿ?!ದಕ್ಷಿಣ ಆಫ್ರಿಕಾ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಐಪಿಎಲ್ ಅಡ್ಡಿ?!

'ಸಾಧ್ಯವಾದಷ್ಟು ಹೆಚ್ಚಿಗೆ ಅಂದರೆ ದಿನಂಪ್ರತಿ ಕೊರೊನಾವೈರಸ್ ಪರೀಕ್ಷೆ ನಡೆಸುವುದನ್ನು ನಾನು ಬಯಸುತ್ತೇನೆ ಮತ್ತು ಆದ್ಯತೆ ನೀಡುತ್ತೇನೆ. ಒಂದು ವೇಳೆ ನಾನು ಕ್ರಿಕೆಟರ್ ಆಗಿದ್ದರೆ ಪ್ರತಿ ದಿನವೂ ಪರೀಕ್ಷೆಗೆ ಒಳಗಾಗಲು ಬಯಸುತ್ತಿದ್ದೆ,' ಎಂದು ಪ್ರೆಸ್ ಟ್ರಸ್‌ ಆಫ್ ಇಂಡಿಯಾ ಜೊತೆ ಮಾತನಾಡಿದ ನೆಸ್ ವಾಡಿಯಾ ಅಭಿಪ್ರಾಯಿಸಿದ್ದಾರೆ.

IPL 2020: Ness Wadia wants daily covid tests in UAE

ಸ್ಮಿತ್, ರೂಟ್, ಕೊಹ್ಲಿ, ವಿಲಿಯಮ್ಸನ್‌ರಲ್ಲಿ ಸ್ಥಿರ ಬ್ಯಾಟ್ಸ್‌ಮನ್ ಹೆಕ್ಕಿದ ಮ್ಯಾಥ್ಯೂಸ್ಸ್ಮಿತ್, ರೂಟ್, ಕೊಹ್ಲಿ, ವಿಲಿಯಮ್ಸನ್‌ರಲ್ಲಿ ಸ್ಥಿರ ಬ್ಯಾಟ್ಸ್‌ಮನ್ ಹೆಕ್ಕಿದ ಮ್ಯಾಥ್ಯೂಸ್

ಐಪಿಎಲ್ ಸುರಕ್ಷಿತ ಮತ್ತು ಯಶಸ್ವಿ ಅನ್ನಿಸಬೇಕಾದರೆ ಆನ್ ಫೀಲ್ಡ್ ಮತ್ತು ಆಫ್ ಫೀಲ್ಡ್ ಎರಡರಲ್ಲೂ ಕಟ್ಟು ನಿಟ್ಟಾಗಿ ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಆಟಗಾರರು ಅಥವಾ ಸಿಬ್ಬಂದಿ ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು,' ಎಂದು ವಾಡಿಯಾ ಎಚ್ಚರಿಸಿದ್ದಾರೆ.

ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!

ಈ ಬಾರಿಯ ಐಪಿಎಲ್ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 8ರ ವರೆಗೆ ನಡೆಯಲಿದೆ. ಯುಎಇಗೆ ಈಗ ಪ್ರಯಾಣಿಸಬೇಕಾದರೆ ಪ್ರತೀ ಪ್ರಯಾಣಿಕನೂ ಇಲ್ಲಿಂದ ಹೊರಡುವುದಕ್ಕೂ ಮುನ್ನ ಕೊರೊನಾ ನೆಗೆಟಿವ್ ಇರಬೇಕು ಮತ್ತು ಅಲ್ಲಿ ತಲುಪಿದ ಬಳಿಕ ಮತ್ತೆ ಪರೀಕ್ಷೆ ನಡೆಸಬೇಕು. ಎರಡರಲ್ಲೂ ನೆಗೆಟಿವ್ ಬಂದರಷ್ಟೇ ಕ್ವಾರಂಟೈನ್ ರಹಿತ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

Story first published: Saturday, July 25, 2020, 12:38 [IST]
Other articles published on Jul 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X