ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಡೆಲ್ಲಿ ಸೋಲಿಸಿ, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ರಾಹುಲ್ ಪಡೆ

IPL 2020 Points Table: Highest Run Scorers, Wicket taker after DC vs KXIP match

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2020ನಲ್ಲಿ ಅಕ್ಟೋಬರ್ 20 ರಂದು ನಡೆದ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಿಂಗ್ಸ್ ಎಲೆವನ್ ಪಂಜಾಬ್ ಪ್ರಯಾಸದ ಜಯ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೇಲಕ್ಕೇರಿದೆ. ಅಂಕಪಟ್ಟಿಯಲ್ಲಿ ಏನೇನು ಬದಲಾವಣೆಯಾಗಿದೆ ವಿವರ ಇಲ್ಲಿದೆ..

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶಿಖರ್ ಧವನ್ ಭರ್ಜರಿ ಶತಕದ ನಡುವೆಯೂ ನಿಗದಿತ 20 ಓವರ್‌ಗಳಲ್ಲಿ 164 ರನ್‌ಗಳಿಸಲು ಮಾತ್ರ ಸಾಧ್ಯವಾಯಿತು. ಕೆಎಲ್ ರಾಹುಲ್ ಪಡೆ ಬಿರುಸಿನ ಹೊಡೆತಗಳ ಮೂಲಕ ರನ್ ಚೇಸ್ ಮಾಡಲು ತೊಡಗಿ, ಕೊನೆಗೂ 5 ವಿಕೆಟ್ ಗಳ ಜಯ ದಾಖಲಿಸಿ 2 ಅಂಕ ಗಳಿಸಿತು

ಪಾಪ! ಟೀಂ ಓನರ್ ಪ್ರೀತಿ ಜಿಂಟಾಗೆ ಎಷ್ಟು ಟೆನ್ಶನ್ ಕೊಡ್ತಿರೋ! ಪಾಪ! ಟೀಂ ಓನರ್ ಪ್ರೀತಿ ಜಿಂಟಾಗೆ ಎಷ್ಟು ಟೆನ್ಶನ್ ಕೊಡ್ತಿರೋ!

ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ 7 ಸ್ಥಾನದಲ್ಲಿದ್ದ ಪಂಜಾಬ್ ತಂಡವು ಈ ಗೆಲುವಿನೊಂದಿಗೆ 5ನೇ ಸ್ಥಾನಕ್ಕೇರಿದೆ.

ಪ್ರತಿ ಪಂದ್ಯದ ಬಳಿಕ ತಂಡಗಳ ಅಂಕಪಟ್ಟಿ, ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮನ್, ವಿಕೆಟ್ ಪಡೆದಿರುವ ಬೌಲರ್ ಬಗ್ಗೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲವಿರುತ್ತದೆ.

IPL 2020 Points Table: Highest Run Scorers, Wicket taker after DC vs KXIP match

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟವನ್ನು ಮೈಖೇಲ್ ಕನ್ನಡ ನಿಮ್ಮ ಮುಂದಿಡುತ್ತಿದೆ. ಇದರಲ್ಲಿ ಈ ಎಲ್ಲಾ ಅಂಶಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಾಗಲಿದೆ. ಸಮಗ್ರ ವಿವರಕ್ಕೆ ಕ್ಲಿಕ್ ಮಾಡಿ

ಐಪಿಎಲ್ 5000ರನ್ ಕ್ಲಬ್ಬಿಗೆ ಎಂಟ್ರಿ ಕೊಟ್ಟ ''ಗಬ್ಬರ್'' ಶಿಖರ್ ಧವನ್ ಐಪಿಎಲ್ 5000ರನ್ ಕ್ಲಬ್ಬಿಗೆ ಎಂಟ್ರಿ ಕೊಟ್ಟ ''ಗಬ್ಬರ್'' ಶಿಖರ್ ಧವನ್

ಅಂಕಪಟ್ಟಿ ಅಕ್ಟೋಬರ್ 20ರಂತೆ:ಡೆಲ್ಲಿ ವಿರುದ್ಧ ಪಂಜಾಬ್ ಜಯ ದಾಖಲಿಸಿದ ನಂತರ ರಾಜಸ್ಥಾನ ತಂಡವು 10 ಪಂದ್ಯಗಳಿಂದ 4 ಗೆಲುವು ದಾಖಲಿಸಿ 8 ಅಂಕ ರನ್, ಸರಾಸರಿ (-0.177) ಯೊಂದಿಗೆ 5ನೇಸ್ಥಾನಕ್ಕೇರಿದರೆ, 5ನೇ ಸ್ಥಾನದಲ್ಲಿದ್ದ ರಾಜಸ್ಥಾನ 6ನೇ ಸ್ಥಾನಕ್ಕೆ ಕುಸಿದಿದೆ. ಹೈದರಾಬಾದ್ ಹಾಗೂ ಪಂಜಾಬ್ ತಂಡ ತಲಾ 6 ಅಂಕ ಗಳೊಂದಿಗೆ ಕ್ರಮವಾಗಿ 5 ಹಾಗೂ6ನೇ ಸ್ಥಾನದಲ್ಲಿವೆ. ರಮ್ ಸರಾಸರಿಯಲ್ಲಿ ಉತ್ತಮವಾಗಿರುವುದರಿಂದ ಪಂಜಾಬ್ ಮೇಲಿದೆ. ಪೂರ್ಣ ಅಂಕಪಟ್ಟಿ ನೋಡಲು ಕ್ಲಿಕ್ ಮಾಡಿ

ಅತಿ ಹೆಚ್ಚು ರನ್ ಗಳಿಸಿರುವ ಪಂಜಾಬ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ 10 ಪಂದ್ಯಗಳಿಂದ (540ರನ್) ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮುಂದಿದ್ದಾರೆ. ಡೆಲ್ಲಿಯ ವೇಗಿ ಕಾಗಿಸೋ ರಬಾಡಾ 10 ಪಂದ್ಯಗಳಿಂದ (21 ವಿಕೆಟ್) ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆರ್ ಸಿಬಿಯ ಎಬಿ ಡಿ ವಿಲಿಯರ್ಸ್ 9 ಪಂದ್ಯಗಳಲ್ಲಿ 19 ಸಿಕ್ಸರ್ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.

ಆರೆಂಜ್, ಪರ್ಪಲ್ ಕ್ಯಾಪ್, ಅತಿ ಹೆಚ್ಚು ಸರಾಸರಿ, ಸ್ಟ್ರೈಕ್ ರೇಟ್, ಶತಕ, ಅರ್ಧಶತಕ, 5 ವಿಕೆಟ್ ಪಡೆದವರು, ಉತ್ತಮ ಮಿತವ್ಯಯಿ ಬೌಲಿಂಗ್ ವಿವರ ಎಲ್ಲವೂ ತಿಳಿಯಲು ಕ್ಲಿಕ್ ಮಾಡಿ

Story first published: Friday, October 23, 2020, 0:05 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X