ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಪಂಜಾಬ್ ಸುದ್ದಿಗಳು
ಈ ಬಾರಿಯ ಸೀಸನ್‌ಗಾಗಿ ಕಿಂಗ್ಸ್ XI ಪಂಜಾಬ್ ತಂಡ, ಹರಾಜಿನ ವೇಳೆ ಉತ್ತಮ ಆಟಗಾರರ ಖದೀಯೂ ಸೇರಿ ಮಾರಾಟದ ಮೂಲಕ ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿದೆ. ಬ್ಯಾಕ್-ಟು-ಬ್ಯಾಕ್ ನಿರಾಶಾದಾಯಕ ಸೀಸನ್‌ಗಳ ನಂತರ, ಎಚ್ಚೆತ್ತುಕೊಂಡ ತಂಡ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಕೆXIಪಿ ಆರ್ ಅಶ್ವಿನ್ ಅವರನ್ನು ದೆಹಲಿ ಕ್ಯಾಪಿಟಲ್ಸ್‌ನೊಂದಿಗೆ ವ್ಯಾಪಾರ ಮಾಡಿತು ಮತ್ತು ಮುಂದಿನ ಸೀಸನ್‌ಗಾಗಿ ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಮಾಡಿತು. ಕಳೆದ ಸೀಸನ್‌ನ ಮೊದಲಾರ್ಧದಲ್ಲಿ ಕೆXIಪಿ ಉತ್ತಮವಾಗಿ ಕಾರ್ಯನಿರ್ವಹಿಸಿತು. ಆದರೆ ದ್ವಿತೀಯಾರ್ಧದಲ್ಲಿ ತಂಡದ ಪ್ರದರ್ಶನ ಕಳೆಗುಂದುತ್ತಾ ಬಂತು. ಅಂತಿಮವಾಗಿ ಪಂಜಾಬ್‌ನ ಪ್ಲೇಆಫ್‌ ಬಸ್ ಕೂಡ ತಪ್ಪಿಹೋಯಿತು. ಈ ವರ್ಷದ ಹರಾಜಿನಲ್ಲಿ ಕೆಲವು ಆಸಕ್ತಿದಾಯಕ ಆಟಗಾರರನ್ನು ಖರೀದಿ ಮಾಡಿದ ಮಾಡಿದ ನಂತರ, ಮೊಹಾಲಿ ಮೂಲದ ಫ್ರ್ಯಾಂಚೈಸ್ ಈ ವರ್ಷ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಕೆXIಪಿ ತಂಡದ ಮಾಹಿತಿ ಇಲ್ಲಿದೆ.
ಪಂಜಾಬ್
ನಾಯಕ: ಲೋಕೇಶ್ ರಾಹುಲ್
ಕೋಚ್: Trevor Bayliss
Championship: -
ರನ್ನರ್ ಅಪ್: 2014
ತಂಡಗಳು M W L PTS
14 9 5 18
14 8 6 16
14 7 7 14
14 7 7 14
14 7 7 14
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X