ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) - 2020
ಮುಖಪುಟ  »  ಕ್ರಿಕೆಟ್  »  IPL 2020  »  ತಂಡಗಳು  »  ಸುದ್ದಿ
ರಾಜಸ್ತಾನ
ಉತ್ತಮ ಆಟಗಾರರನ್ನು ಹೊಂದಿರುವ ಅತ್ಯುತ್ತಮ ತಂಡ ರಾಜಸ್ಥಾನ್ ರಾಯಲ್ಸ್. ಆರಂಭಿಕ ಸೀಸನ್‌ನ ಚಾಂಪಿಯನ್‌ ತಂಡವಾಗಿರುವ ರಾಜಸ್ಥಾನ್, ಈ ಬಾರಿ ಖರೀದಿ ಮತ್ತು ಮಾರಾಟದ ವಿಚಾರದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿದ್ದಾರೆ. ಹಿಂದಿನ ಸೀಸನ್‌ನಲ್ಲಿ ಕೊನೆಯ ಕೆಲವು ಪಂದ್ಯಗಳವರೆಗೆ ಫ್ರ್ಯಾಂಚೈಸಿ ನಾಯಕರಾಗಿದ್ದ ಅಜಿಂಕ್ಯ ರಹಾನೆ ಅವರನ್ನು ದೆಹಲಿ ಕ್ಯಾಪಿಟಲ್ಸ್‌ಗೆ ಈ ಬಾರಿ ವ್ಯಾಪಾರ ಮಾಡಲಾಗಿದೆ. ಕ್ಯಾಪ್ಟನ್ ಸ್ಟೀವ್ ಸ್ಮಿತ್ ಈ ಸೀಸನ್‌ನಲ್ಲಿ ತಮ್ಮ ತಂಡದಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷ ಇಂಗ್ಲೆಂಡ್‌ನ ಸೆನ್ಸೇಶನಲ್ ವೇಗಿ ಜೋಫ್ರಾ ಆರ್ಚರ್‌ ಅವರ ಸೇವೆ ತಂಡ ಕಳೆದುಕೊಳ್ಳುವುದರಲ್ಲಿದೆ. ಆರ್‌ಆರ್ ತಂಡದ ಮಾಹಿತಿ ಇಲ್ಲಿದೆ.

ರಾಜಸ್ತಾನ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X