ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ

IPL 2020: RCB vs KXIP: Virat Kohli needs 74 more runs to become first to complete 5500 runs in the league

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 6ನೇ ಕದನಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸಾಕ್ಷಿಯಾಗಲಿವೆ. ಇದೇ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಅಪರೂಪದ ದಾಖಲೆ ನಿರ್ಮಿಸಲು ಅವಕಾಶವಿದೆ.

ಬೆಂಗಳೂರು 'ತುಂಬಾ ಸ್ಪೆಷಲ್' ಯಾಕೆಂದು ಸ್ವಾರಸ್ಯಕರ ಕಾರಣ ಹೇಳಿದ ಫಿಂಚ್!ಬೆಂಗಳೂರು 'ತುಂಬಾ ಸ್ಪೆಷಲ್' ಯಾಕೆಂದು ಸ್ವಾರಸ್ಯಕರ ಕಾರಣ ಹೇಳಿದ ಫಿಂಚ್!

178 ಐಪಿಎಲ್‌ನಲ್ಲಿ ಕೊಹ್ಲಿ ಒಟ್ಟು 5426 ರನ್ ಕಲೆ ಹಾಕಿದ್ದಾರೆ. ಇನ್ನು ಕೇವಲ 74 ರನ್ ಗಳಿಸಿದರೆ ಕೊಹ್ಲಿ ಐಪಿಎಲ್‌ನಲ್ಲಿ 5500 ರನ್ ಮೈಲಿಗಲ್ಲು ಸ್ಥಾಪಿಸಲಿದ್ದಾರೆ. ಕೊಹ್ಲಿಯೇನಾದರೂ ಸೆಪ್ಟೆಂಬರ್ 24ರಂದೇ ಈ ದಾಖಲೆ ಪೂರೈಸಿದರೆ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.

ಸಾರಾ-ಶುಬ್‌ಮನ್ ಡೇಟಿಂಗ್ ಗುಸುಗುಸುಗೆ ಕಿಡಿ ಹಚ್ಚಿದ ಸಾರಾ ಪೋಸ್ಟ್ಸಾರಾ-ಶುಬ್‌ಮನ್ ಡೇಟಿಂಗ್ ಗುಸುಗುಸುಗೆ ಕಿಡಿ ಹಚ್ಚಿದ ಸಾರಾ ಪೋಸ್ಟ್

ಐಪಿಎಲ್‌ನಲ್ಲಿ ಕೊಹ್ಲಿ ಬಾರಿಸಿದ ಅತ್ಯಧಿಕ ರನ್ ಎಂದರೆ 113. ಸ್ಟ್ರೈಕ್ ರೇಟ್ 131.54 ಇದ್ದರೆ, ಸರಾಸರಿ ರನ್ 37.68 ಇದೆ. 36 ಅರ್ಧ ಶತಕಗಳನ್ನು ಬಾರಿಸಿರುವ ಕೊಹ್ಲಿ, 480 ಫೋರ್ಸ್, 190 ಸಿಕ್ಸರ್‌ಗಳ ದಾಖಲೆ ಹೊಂದಿದ್ದಾರೆ.

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಡೀನ್ ಜೋನ್ಸ್ ನಿಧನಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಡೀನ್ ಜೋನ್ಸ್ ನಿಧನ

ಬುಧವಾರದ ಪಂದ್ಯ ಉಳಿದೆಲ್ಲ ಪಂದ್ಯಗಳಿಗಿಂತ ಹೆಚ್ಚು ಗಮನ ಸೆಳೆಯಲಿದೆ. ಯಾಕೆಂದರೆ ಕರ್ನಾಟಕ ತಂಡ ರಾಯಲ್ ಚಾಲೆಂಜರ್ಸ್ ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್‌ನಲ್ಲಿ ಕರ್ನಾಟಕದ ಹೆಚ್ಚಿನ ಆಟಗಾರರು ಆಡುತ್ತಿದ್ದಾರೆ. ಆರ್‌ಸಿಬಿ ಈಗಾಗಲೇ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದಿದ್ದರೆ, ಪಂಜಾಬ್ ತಂಡ ಡೆಲ್ಲಿ ವಿರುದ್ಧ ಮೊದಲ ಪಂದ್ಯದಲ್ಲಿ ಸೋತಿದೆ.

Story first published: Friday, September 25, 2020, 9:55 [IST]
Other articles published on Sep 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X