ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ

IPL 2020: Royal Challengers Bangalore Full Schedule, Time Table and Venue of the Matches

ಬೆಂಗಳೂರು, ಸೆ. 6: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ನಡೆಯಲಿದೆ. ಐಪಿಎಲ್ 2020 ಅಧಿಕೃತ ವೇಳಾಪಟ್ಟಿ ಇಂದು ಪ್ರಕಟವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ದುಬೈನಲ್ಲಿ ಕ್ವಾರಂಟೈನ್ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ಯ ಅಭ್ಯಾಸದಲ್ಲಿ ತೊಡಗಿದೆ. ಆಸ್ಟ್ರೇಲಿಯಾದ ಕೇನ್ ರಿಚರ್ಡನ್ಸ್ ಬದಲಿಗೆ ಸ್ಪಿನ್ ಬೌಲರ್ ಆ್ಯಡಂ ಜಂಪಾ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮಿಕ್ಕಂತೆ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಹರಾಜಿನ ನಂತರ ಆರ್ ಸಿಬಿ ತಂಡ: ಕೇನ್, ಫಿಂಚ್, ಮೋರಿಸ್ ಬಲಹರಾಜಿನ ನಂತರ ಆರ್ ಸಿಬಿ ತಂಡ: ಕೇನ್, ಫಿಂಚ್, ಮೋರಿಸ್ ಬಲ

ಐಪಿಎಲ್ 2020 ಮೊದಲ ಪಂದ್ಯ ಸೆ. 19(ಶನಿವಾರ) ರಂದು ಅಬುಧಾಬಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದ್ದು ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯವನ್ನು ಸೆ.21(ಸೋಮವಾರ)ರಂದು ದುಬೈನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಪಂದ್ಯ ಕೂಡಾ ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ಐಪಿಎಲ್: ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ!ಐಪಿಎಲ್: ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು-
ಹೊಸದಾಗಿ ಬಂದವರು
* ಅರೋನ್ ಫಿಂಚ್(ವಿದೇಶಿ)
* ಕ್ರಿಸ್ ಮೋರಿಸ್(ವಿ)
* ಕೇನ್ ರಿಚರ್ಡ್ಸನ್(ವಿ)(ಬದಲಿಯಾಗಿ ಆಡಂ ಝಂಪಾ)
* ಶಹಬಾಜ್ ಅಹ್ಮದ್(ವಿ)
* ಪವನ್ ದೇಶಪಾಂಡೆ
* ಜೋಶುವ ಫಿಲಿಫೆ(ವಿ)
* ಡೇಲ್ ಸ್ಟೈನ್ (ವಿ)
* ಇಶುರು ಉದಾನ(ವಿ)
* ವಿರಾಟ್ ಕೊಹ್ಲಿ
* ಮೊಯೀನ್ ಅಲಿ(ವಿದೇಶಿ)
* ಯಜುವೇಂದ್ರ ಚಾಹಲ್
* ಎಬಿ ಡಿ ವಿಲಿಯರ್ಸ್(ವಿದೇಶಿ)
* ಪಾರ್ಥಿವ್ ಪಟೇಲ್
* ಮೊಹಮ್ಮದ್ ಸಿರಾಜ್
* ಪವನ್ ನೇಗಿ
* ಉಮೇಶ್ ಯಾದವ್
* ಗುರ್ ಕೀರತ್ ಮನ್
* ದೇವದತ್ ಪಡಿಕ್ಕಲ್
* ಶಿವಮ್ ದುಬೆ
* ವಾಷಿಂಗ್ಟನ್ ಸುಂದರ್
* ನವದೀಪ್ ಸೈನಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳ ವೇಳಾಪಟ್ಟಿ
ದಿನಾಂಕ/ದಿನ ಮೈದಾನ ಎದುರಾಳಿ ತಂಡ ಪಂದ್ಯ ಆರಂಭ ಸಮಯ
ಸೆಪ್ಟೆಂಬರ್ 21, ಸೋಮವಾರ ದುಬೈ ಸನ್ ರೈಸರ್ಸ್ ಹೈದರಾಬಾದ್ 7:30 IST
ಸೆಪ್ಟೆಂಬರ್ 24, ಗುರುವಾರ ದುಬೈ ಕಿಂಗ್ಸ್ ಎಲೆವನ್ ಪಂಜಾಬ್ 7:30 IST
ಸೆಪ್ಟೆಂಬರ್ 28, ಸೋಮವಾರ ದುಬೈ ಮುಂಬೈ ಇಂಡಿಯನ್ಸ್ 7:30 IST
ಅಕ್ಟೋಬರ್ 03, ಶನಿವಾರ ಅಬು ಧಾಬಿ ರಾಜಸ್ಥಾನ್ ರಾಯಲ್ಸ್ 3:30 IST
ಅಕ್ಟೋಬರ್ 05, ಸೋಮವಾರ ದುಬೈ ದೆಹಲಿ ಕ್ಯಾಪಿಟಲ್ಸ್ 7:30 IST
ಅಕ್ಟೋಬರ್ 10, ಸೋಮವಾರ ದುಬೈ ಚೆನ್ನೈ ಸೂಪರ್ ಕಿಂಗ್ಸ್ 7:30 IST
ಅಕ್ಟೋಬರ್ 12, ಸೋಮವಾರ ಶಾರ್ಜಾ ಕೋಲ್ಕತಾ ನೈಟ್ ರೈಡರ್ಸ್ 7:30 IST
ಅಕ್ಟೋಬರ್ 15, ಗುರುವಾರ ಶಾರ್ಜಾ ಕಿಂಗ್ ಎಲೆವನ್ ಪಂಜಾಬ್ 7:30 IST
ಅಕ್ಟೋಬರ್ 17, ಶನಿವಾರ ದುಬೈ ರಾಜಸ್ಥಾನ್ ರಾಯಲ್ಸ್ 3:30 IST
ಅಕ್ಟೋಬರ್ 21, ಬುಧವಾರ ಅಬು ಧಾಬಿ ಕೋಲ್ಕತಾ ನೈಟ್ ರೈಡರ್ಸ್ 7:30 IST
ಅಕ್ಟೋಬರ್ 25, ಭಾನುವಾರ ದುಬೈ ಚೆನ್ನೈ ಸೂಪರ್ ಕಿಂಗ್ಸ್ 3:30 IST
ಅಕ್ಟೋಬರ್ 28, ಬುಧವಾರ ಅಬು ಧಾಬಿ ಮುಂಬೈ ಇಂಡಿಯನ್ಸ್ 7:30 IST
ಅಕ್ಟೋಬರ್ 31, ಶನಿವಾರ ಶಾರ್ಜಾ ಸನ್ ರೈಸರ್ಸ್ ಹೈದರಾಬಾದ್ 7:30 IST
ನವೆಂಬರ್ 02, ಸೋಮವಾರ ಅಬು ಧಾಬಿ ದೆಹಲಿ ಕ್ಯಾಪಿಟಲ್ಸ್ 7:30 IST

Story first published: Sunday, September 6, 2020, 19:48 [IST]
Other articles published on Sep 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X