ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಕೋಲ್ಕತ್ತಾ-ರಾಜಸ್ಥಾನ್ ಮುಖಾಮುಖಿಯ ಕುತೂಹಲಕಾರಿ ಅಂಶಗಳು

IPL 2020: RR vs KKR, match 12-Head-to-head record and Players to watch out for

ದುಬೈ: ದುಬೈಯ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಡಲಿವೆ. ಎರಡೂ ತಂಡಗಳೂ ಬಲಿಷ್ಠವಾದುದರಿಂದ ಇಂದಿನ ಗೆಲುವು ಕುತೂಹಲ ಮೂಡಿಸಿದೆ. ಈ ಬಾರಿಯ ಸೀಸನ್‌ನಲ್ಲಿ ಆರ್‌ಆರ್ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ಎರಡರಲ್ಲೂ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಆವರಿಸಿಕೊಂಡಿದೆ. ಕೆಕೆಆರ್‌ ತಂಡ ಎರಡರಲ್ಲಿ ಒಂದು ಗೆಲುವು ಕಂಡಿದೆ.

ಐಪಿಎಲ್ ಇತಿಹಾಸದ ಸೂಪರ್ ಓವರ್ ಪಂದ್ಯಗಳಲ್ಲಿ ಸೋತು-ಗೆದ್ದವರ ಪಟ್ಟಿಐಪಿಎಲ್ ಇತಿಹಾಸದ ಸೂಪರ್ ಓವರ್ ಪಂದ್ಯಗಳಲ್ಲಿ ಸೋತು-ಗೆದ್ದವರ ಪಟ್ಟಿ

ಸದ್ಯದ ಪಾಯಿಂಟ್ ಟೇಬಲ್‌ನಲ್ಲಿ ರಾಜಸ್ತಾನ್ ರಾಯಲ್ಸ್ ನಂ.1 ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ 7ನೇ ಸ್ಥಾನದಲ್ಲಿದೆ. ವಿಶೇಷವೆಂದರೆ ಹಿಂದಿನ ಮುಖಾಮುಖಿಗಳಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿವೆ.

ಅಶೋಕ್ ದಿಂಡಾ ವಿರುದ್ದ ಟ್ರೋಲ್: ಇಸುರು ಉದಾನ ಭಾವನಾತ್ಮಕ ಪೋಸ್ಟ್ಅಶೋಕ್ ದಿಂಡಾ ವಿರುದ್ದ ಟ್ರೋಲ್: ಇಸುರು ಉದಾನ ಭಾವನಾತ್ಮಕ ಪೋಸ್ಟ್

ಕೋಲ್ಕತ್ತಾ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಹಿಂದಿನ ಕುತೂಹಲಕಾರಿ ಮುಖಾಮುಖಿಯ ಅಂಕಿ-ಅಂಶಗಳು ಇಲ್ಲಿವೆ

ಎರಡೂ ತಂಡಗಳು ಸಮಬಲ

ಎರಡೂ ತಂಡಗಳು ಸಮಬಲ

ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್‌ನಲ್ಲಿ ಈ ಹಿಂದೆ ಒಟ್ಟಿಗೆ 21 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 10 ಪಂದ್ಯಗಳನ್ನು ಕೆಕೆಆರ್ ಗೆದ್ದಿದ್ದರೆ. ಆರ್‌ಆರ್ 10 ಪಂದ್ಯಗಳನ್ನು ಜಯಿಸಿದೆ. ಇನ್ನೊಂದು ಪಂದ್ಯ ರದ್ದಾಗಿತ್ತು.

ಹೆಡ್‌ ಟು ಟು ಹೆಡ್ ರೆಕಾರ್ಡ್ಸ್

ಹೆಡ್‌ ಟು ಟು ಹೆಡ್ ರೆಕಾರ್ಡ್ಸ್

* ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 21
* ಆರ್ಆರ್ ಗೆದ್ದ ಪಂದ್ಯಗಳು: 10
* ಕೆಕೆಆರ್ ಗೆದ್ದ ಪಂದ್ಯಗಳು: 10
* ಭಾರತದಲ್ಲಿ ಆಡಿದ ಪಂದ್ಯ: 18 (ಆರ್ಆರ್ 8, ಕೆಕೆಆರ್ 9)

ಯುಎಇಯಲ್ಲಿ ಆಡಿದ ಪಂದ್ಯಗಳು

ಯುಎಇಯಲ್ಲಿ ಆಡಿದ ಪಂದ್ಯಗಳು

* ಯುಎಇಯಲ್ಲಿ ಆಡಿದ ಪಂದ್ಯಗಳು: 1 (ಆರ್ಆರ್ 1, ಕೆಕೆಆರ್ 0)
* ಕೆಕೆಆರ್ ವಿರುದ್ಧ ಆರ್ಆರ್ ಸರಾಸರಿ ಸ್ಕೋರ್: 150
* ಆರ್ಆರ್ ವಿರುದ್ಧ ಕೆಕೆಆರ್ ಸರಾಸರಿ ಸ್ಕೋರ್: 145
* ಆರ್ಆರ್: 196 (ಸಂಜು ಸ್ಯಾಮ್ಸನ್) ಗಾಗಿ ಹೆಚ್ಚಿನ ರನ್

ನರೈನ್ ಅಪಾಯಕಾರಿ ಬೌಲರ್

ನರೈನ್ ಅಪಾಯಕಾರಿ ಬೌಲರ್

* ಕೆಕೆಆರ್‌ಗೆ ಹೆಚ್ಚಿನ ರನ್: 232 (ದಿನೇಶ್ ಕಾರ್ತಿಕ್)
* ಆರ್‌ಆರ್‌ಗೆ ಹೆಚ್ಚಿನ ವಿಕೆಟ್‌ಗಳು: 4 (ಶ್ರೇಯಾಸ್ ಗೋಪಾಲ್)
* ಕೆಕೆಆರ್‌ಗೆ ಹೆಚ್ಚಿನ ವಿಕೆಟ್‌ಗಳು: 9 (ಸುನಿಲ್ ನರೈನ್)
* ಆರ್ಆರ್ ಗಾಗಿ ಹೆಚ್ಚಿನ ಕ್ಯಾಚ್ಗಳು: 5 (ಸ್ಟೀವ್ ಸ್ಮಿತ್)
* ಕೆಕೆಆರ್‌ಗೆ ಹೆಚ್ಚಿನ ಕ್ಯಾಚ್‌ಗಳು: 3 (ದಿನೇಶ್ ಕಾರ್ತಿಕ್, ಕುಲದೀಪ್ ಯಾದವ್ ಮತ್ತು ಶುಬ್ಮನ್ ಗಿಲ್)

Story first published: Wednesday, October 7, 2020, 17:04 [IST]
Other articles published on Oct 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X