ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಹೈದರಾಬಾದ್‌ನ ಸಂದೀಪ್‌ ಶರ್ಮಾಗೆ 100 ವಿಕೆಟ್‌

IPL 2020: Sandeep Sharma completes 100 wickets in IPL

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್‌ನ ಸಂದೀಪ್ ಶರ್ಮಾ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ 100 ವಿಕೆಟ್‌ಗಳನ್ನು ಸಂದೀಪ್‌ ಪೂರೈಸಿದ್ದಾರೆ. ಶನಿವಾರ (ಅಕ್ಟೋಬರ್ 24) ನಡೆದ ಕಿಂಗ್ಸ್ 11 ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶರ್ಮಾ ಈ ಸಾಧನೆ ಮಾಡಿದ್ದಾರೆ.

IPL 2020: ಐದು ವಿಕೆಟ್ ಪಡೆದ ವರುಣ್‌ಗೆ ಶುಭಾಶಯ ತಿಳಿಸಿದ ಕ್ರಿಕೆಟ್ ದಿಗ್ಗಜರುIPL 2020: ಐದು ವಿಕೆಟ್ ಪಡೆದ ವರುಣ್‌ಗೆ ಶುಭಾಶಯ ತಿಳಿಸಿದ ಕ್ರಿಕೆಟ್ ದಿಗ್ಗಜರು

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 43ನೇ ಪಂದ್ಯದಲ್ಲಿ ಸಂದೀಪ್‌ ಶರ್ಮಾಗೆ ಕಿಂಗ್ಸ್ 11 ಪಂಜಾಬ್ ಬ್ಯಾಟ್ಸ್‌ಮನ್ ಮನ್‌ದೀಪ್ ಸಿಂಗ್ ವಿಕೆಟ್ ಲಭಿಸಿತು. 4.6ನೇ ಓವರ್‌ನಲ್ಲಿ ಶರ್ಮಾ ಎಸೆತಕ್ಕೆ ಮನ್‌ದೀಪ್, ರಶೀದ್ ಖಾನ್‌ಗೆ ಕ್ಯಾಚಿತ್ತು 17 ರನ್‌ಗೆ ನಿರ್ಮಿಸಿದರು.

87 ಐಪಿಎಲ್ ಪಂದ್ಯಗಳನ್ನಾಡಿರುವ ಸಂದೀಪ್, 7.81 ಎಕಾನಮಿಯಲ್ಲಿ 100 ವಿಕೆಟ್ ಪಡೆದಿದ್ದಾರೆ. 2 ಟಿ20ಐ ಇನ್ನಿಂಗ್ಸ್‌ಗಳಲ್ಲಿ 2 ವಿಕೆಟ್ ಪಡೆದಿದ್ದಾರೆ. ಶನಿವಾರದ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ದುಕೊಂಡಿತ್ತು.

ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರಯಾಣಕ್ಕೆ ಫ್ಲೈಟ್ ಬುಕ್ ಮಾಡಿದ ಬಿಸಿಸಿಐಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರಯಾಣಕ್ಕೆ ಫ್ಲೈಟ್ ಬುಕ್ ಮಾಡಿದ ಬಿಸಿಸಿಐ

ಪಂಜಾಬ್‌ನ ಪಾಟಿಯಾಲದವರಾದ ಸಂದೀಪ್, ಐಪಿಎಲ್‌ನಲ್ಲಿ ಕಿಂಗ್ಸ್ 11 ಪಂಜಾಬ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿದ್ದಾರೆ.

Story first published: Saturday, October 24, 2020, 20:44 [IST]
Other articles published on Oct 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X