ಐಪಿಎಲ್ 2020: ಯಾವ ತಂಡದಲ್ಲಿ ಯಾರಿದ್ದಾರೆ? ಸಂಬಳ ಎಷ್ಟು?

IPL 2020- Squad Composition-Salary Cap Pre season before Auction

ಐಪಿಎಲ್ 2020 ರ ಆವೃತ್ತಿಗೆ ಹರಾಜು ಪ್ರಕ್ರಿಯೆಗೆ ದಿನಾಂಕ ನಿಗದಿ ಮಾಡಲಾಗಿದ್ದು, ಈ ಬಾರಿ ಐಪಿಎಲ್ ಹರಾಜು ಮೊದಲ ಬಾರಿಗೆ ಕೊಲ್ಕತಾದಲ್ಲಿ ನಡೆಯಲಿದೆ. ಹರಾಜ್ ಪ್ರಕ್ರಿಯೆಗೂ ಮುನ್ನ ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ? ಯಾವ ಆಟಗಾರರಿಗೆ ಎಷ್ಟು ಸಂಬಳ ಸಿಗುತ್ತಿದೆ? ವಿವರ ಇಲ್ಲಿದೆ...

82 ಕೋಟಿ ರೂಪಾಯಿ ಹಣ ವೆಚ್ಚ ಮಾಡಿ ತಂಡವನ್ನು ಖರೀದಿಸುವ ಅವಕಾಶ ಪ್ರತಿ ತಂಡಕ್ಕೆ ಇದೆ. ಜೊತೆಗೆ ಕಳೆದ ಸೀಸನ್ ಹರಾಜಿನಲ್ಲಿ ಉಳಿದ ಬಾಕಿ ಮೊತ್ತ 3 ಕೋಟಿ ರು ಎಲ್ಲಾ ಫ್ರಾಂಚೈಸಿಗೂ ಸಮನಾಗಿ ಸಿಗಲಿದೆ.

ಐಪಿಎಲ್: ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಪಟ್ಟಿ

ಕಿಂಗ್ಸ್ ಎಲೆವನ್ ಪಂಜಾಬ್ ಬಳಿ ಅತಿ ಹೆಚ್ಚು 42.70 ಕೋಟಿ ರು ಮೊತ್ತವಿದೆ. ಕೋಲ್ಕತಾ ನೈಟ್ ರೈಡರ್ಸ್ ಬಳಿ 35.65 ಕೋಟಿ ರು, ರಾಜಸ್ಥಾನ್ ರಾಯಲ್ಸ್ ಬಳಿ 28.90 ಕೋಟಿ ರು ಇದೆ.

ಐಪಿಎಲ್: ಹರಾಜಿಗೂ ಮುನ್ನ ಅರಿಯಬೇಕಾದ ಸಂಗತಿಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್ ಎಲೆವನ್ ಪಂಜಾಬ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸಂಪೂರ್ಣವಾಗಿ ಹೊಸದಾಗಿ ಕಟ್ಟುತ್ತಿದ್ದಾರೆ.

ಡಿಸೆಂಬರ್ 19ರಂದು ಕೋಲ್ಕತ್ತಾದಲ್ಲಿ ಐಪಿಎಲ್ 2020ರ ಸೀಸನ್‌ಗಾಗಿ ಚೊಚ್ಚಲ ಬಾರಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಐಪಿಎಲ್ ಹರಾಜಿಗೂ ಮುನ್ನ ಈ ಮೊತ್ತದಲ್ಲಿ ಹೆಚ್ಚು ಕಮ್ಮಿಯಾಗಲಿದೆ.

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್

ಆಟಗಾರ-ಸಂಬಳ

ಅಂಬಟಿ ರಾಯುಡು-220 ಲಕ್ಷ ರು

ಆಸಿಫ್ ಕೆಎಂ-40 ಲಕ್ಷ

ದೀಪಕ್ ಚಹಾರ್-80 ಲಕ್ಷ

ಡ್ವಾಯ್ನೆ ಬ್ರಾವೋ(ವಿದೇಶಿ)-640 ಲಕ್ಷ

ಫಾಫ್ ಡುಪ್ಲೆಸಿಸ್(ವಿದೇಶಿ)-160 ಲಕ್ಷ

ಹರ್ಭಜನ್ ಸಿಂಗ್-200 ಲಕ್ಷ

ಇಮ್ರಾನ್ ತಾಹೀರ್ (ವಿದೇಶಿ)-100 ಲಕ್ಷ

ಜಗದೀಶ್ ನಾರಾಯಣ್- 20 ಲಕ್ಷ

ಕರ್ಣ್ ಶರ್ಮ- 500 ಲಕ್ಷ

ಕೇದಾರ್ ಜಾಧವ್ -780 ಲಕ್ಷ

ಲುಂಗಿ ನಿಗಿಡಿ(ವಿದೇಶಿ)-50 ಲಕ್ಷ

ಮಿಚೆಲ್ ಸಾಂಟ್ನರ್ (ವಿದೇಶಿ)-50 ಲಕ್ಷ

ಮೊನು ಸಿಂಗ್- 20 ಲಕ್ಷ

ಎಂಎಸ್ ಧೋನಿ-1500 ಲಕ್ಷ

ಮುರಳಿ ವಿಜಯ್- 200 ಲಕ್ಷ

ರವೀಂದ್ರ ಜಡೇಜ-700 ಲಕ್ಷ

ಋತುರಾಜ್ ಗಾಯಕ್ವಾಡ್-20 ಲಕ್ಷ

ಶೇನ್ ವಾಟ್ಸನ್(ವಿದೇಶಿ)-400 ಲಕ್ಷ

ಶಾರ್ದೂಲ್ ಠಾಕೂರ್-260 ಲಕ್ಷ

ಸುರೇಶ್ ರೈನಾ-1100 ಲಕ್ಷ

ಒಟ್ಟು: 20

ವಿದೇಶಿ ಆಟಗಾರರು: 6

ಖರ್ಚಾದ ಮೊತ್ತ: 7040 ಲಕ್ಷ

ಸಂಬಳ ಮಿತಿ: 1460 ಲಕ್ಷ

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್

ಆಟಗಾರ- ಸಂಬಳ

ಅಜಿಂಕ್ಯ ರಹಾನೆ (Traded in)-525ಲಕ್ಷ

ಶ್ರೇಯಸ್ ಅಯ್ಯರ್- 700 ಲಕ್ಷ

ಪೃಥ್ವಿ ಶಾ- 120 ಲಕ್ಷ

ಶಿಖರ್ ಧವನ್- 520 ಲಕ್ಷ

ರಿಷಭ್ ಪಂತ್-1500 ಲಕ್ಷ

ಇಶಾಂತ್ ಶರ್ಮಾ-110 ಲಕ್ಷ

ಅಮಿತ್ ಮಿಶ್ರಾ- 400 ಲಕ್ಷ

ಆವೇಶ್ ಖಾನ್- 70 ಲಕ್ಷ

ಸಂದೀಪ್ ಲಮಿಚಾನೆ- 20 ಲಕ್ಷ

ಕಾಗಿಸೊ ರಬಡಾ(ವಿದೇಶಿ)- 420 ಲಕ್ಷ

ಕೀಮೋ ಪಾಲ್(ವಿದೇಶಿ)- 50 ಲಕ್ಷ

ಅಕ್ಷರ್ ಪಟೇಲ್-500 ಲಕ್ಷ

ಹರ್ಷಲ್ ಪಟೇಲ್- 20 ಲಕ್ಷ

ಆರ್ ಅಶ್ವಿನ್ (ಟಿ) -760 ಲಕ್ಷ

ಒಟ್ಟು: 14

ವಿದೇಶಿ ಆಟಗಾರರು: 3

ಖರ್ಚಾದ ಮೊತ್ತ: 5715 ಲಕ್ಷ

ಸಂಬಳ ಮಿತಿ: 2785 ಲಕ್ಷ

ಕಿಂಗ್ಸ್ ಎಲೆವನ್ ಪಂಜಾಬ್

ಕಿಂಗ್ಸ್ ಎಲೆವನ್ ಪಂಜಾಬ್

ಆಟಗಾರರು-ಸಂಬಳ

ಅರ್ಷ್‌ದೀಪ್ ಸಿಂಗ್-20 ಲಕ್ಷ ರು

ಕೆ.ಎಲ್. ರಾಹುಲ್- 1100 ಲಕ್ಷ

ಕ್ರಿಸ್ ಗೇಲ್(ವಿದೇಶಿ)- 200 ಲಕ್ಷ

ಮಯಾಂಕ್ ಅಗರ್ವಾಲ್- 100 ಲಕ್ಷ

ಕರುಣ್ ನಾಯರ್- 560 ಲಕ್ಷ

ಸರ್ಫರಾಜ್ ಖಾನ್- 25 ಲಕ್ಷ

ನಿಕೋಲಸ್ ಪೂರನ್ (ವಿದೇಶಿ)- 420 ಲಕ್ಷ

ಮಂದೀಪ್ ಸಿಂಗ್- 140 ಲಕ್ಷ

ಕೆ ಗೌತಮ್ (ಟಿ)- 620 ಲಕ್ಷ

ಮೊಹಮ್ಮದ್ ಶಮಿ- 480 ಲಕ್ಷ

ಮುಜೀಬ್ ಜದ್ರಾನ್(ವಿದೇಶಿ)-400 ಲಕ್ಷ

ಹಾರ್ಡಸ್ ವಿಲೋಯಿನ್(ವಿದೇಶಿ)-75 ಲಕ್ಷ

ಎಂ ಅಶ್ವಿನ್-20 ಲಕ್ಷ

ಜೆ ಸುಚಿತ್ (ಟಿ)- 20 ಲಕ್ಷ

ಹರ್ಪ್ರೀತ್ ಬ್ರಾರ್- 20 ಲಕ್ಷ

ದರ್ಶನ್ ನಾಲ್ಕಂಡೆ

ಒಟ್ಟು: 16

ವಿದೇಶಿ ಆಟಗಾರರು: 4

ಖರ್ಚಾದ ಮೊತ್ತ: 4230 ಲಕ್ಷ

ಸಂಬಳ ಮಿತಿ: 4270 ಲಕ್ಷ

ಕೋಲ್ಕತಾ ನೈಟ್ ರೈಡರ್ಸ್

ಕೋಲ್ಕತಾ ನೈಟ್ ರೈಡರ್ಸ್

ಆಟಗಾರರು-ಸಂಬಳ

ಆಂಡ್ರೆ ರಸೆಲ್(ವಿದೇಶಿ)- 850 ಲಕ್ಷ

ದಿನೇಶ್ ಕಾರ್ತಿಕ್-740 ಲಕ್ಷ

ಸುನಿಲ್ ನರೈನ್(ವಿದೇಶಿ)-1250 ಲಕ್ಷ

ಕುಲದೀಪ್ ಯಾದವ್- 580 ಲಕ್ಷ

ಶುಬ್‌ಮಾನ್ ಗಿಲ್- 180 ಲಕ್ಷ

ಲಾಕಿ ಫರ್ಗುಸನ್(ವಿದೇಶಿ)- 160 ಲಕ್ಷ

ನಿತೀಶ್ ರಾಣಾ- 340 ಲಕ್ಷ

ಸಂದೀಪ್ ವಾರಿಯರ್- 20 ಲಕ್ಷ

ಹ್ಯಾರಿ ಗರ್ನಿ(ವಿದೇಶಿ)- 75 ಲಕ್ಷ

ಕಮಲೇಶ್ ನಾಗರ್ಕೋಟಿ- 320 ಲಕ್ಷ

ಶಿವಂ ಮಾವಿ- 300 ಲಕ್ಷ

ಸಿದ್ಧೇಶ್ ಲಾಡ್ (ಟಿ)- 20 ಲಕ್ಷ

ಒಟ್ಟು: 14

ವಿದೇಶಿ ಆಟಗಾರರು: 4

ಖರ್ಚಾದ ಮೊತ್ತ: 4935 ಲಕ್ಷ

ಸಂಬಳ ಮಿತಿ: 3565 ಲಕ್ಷ

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

ಆಟಗಾರರು-ಸಂಬಳ

ರೋಹಿತ್ ಶರ್ಮ-1500 ಲಕ್ಷ

ಹಾರ್ದಿಕ್ ಪಾಂಡ್ಯ- 1100 ಲಕ್ಷ

ಕೀರನ್ ಪೊಲಾರ್ಡ್(ವಿದೇಶಿ)-540 ಲಕ್ಷ

ಕ್ವಿಂಟನ್ ಡಿ ಕಾಕ್(ವಿದೇಶಿ)-280 ಲಕ್ಷ

ಮಿಚೆಲ್ ಮೆಕ್‌ಕ್ಲೆನಾಘನ್(ವಿದೇಶಿ)-100 ಲಕ್ಷ

ಜಸ್‌ಪ್ರೀತ್‌ ಬೂಮ್ರಾ- 700 ಲಕ್ಷ

ಲಸಿತ್ ಮಾಲಿಂಗ-200 ಲಕ್ಷ

ಕೃನಾಲ್ ಪಾಂಡ್ಯ-880 ಲಕ್ಷ

ಸೂರ್ಯಕುಮಾರ್ ಯಾದವ್- 320 ಲಕ್ಷ

ಅನ್ಮೋಲ್‌ಪ್ರೀತ್ ಸಿಂಗ್- 80 ಲಕ್ಷ

ಟ್ರೆಂಟ್ ಬೌಲ್ಟ್ (ಟಿ)(ವಿದೇಶಿ)-320 ಲಕ್ಷ

ರಾಹುಲ್ ಚಹಾರ್- 190 ಲಕ್ಷ

ಇಶಾನ್ ಕಿಶನ್(ಟಿ)-620 ಲಕ್ಷ

ಆದಿತ್ಯ ತಾರೆ- 20 ಲಕ್ಷ

ಶೆರ್ಫೆನ್ ರುದರ್ಫೋರ್ಡ್ (ಟಿ)- 200 ಲಕ್ಷ

ಜಯಂತ್ ಯಾದವ್ -50 ಲಕ್ಷ

ಒಟ್ಟು: 18

ವಿದೇಶಿ ಆಟಗಾರರು: 6

ಖರ್ಚಾದ ಮೊತ್ತ: 7195 ಲಕ್ಷ

ಸಂಬಳ ಮಿತಿ: 1305 ಲಕ್ಷ

ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್

ಆಟಗಾರರು-ಸಂಬಳ

ಸ್ಟೀವ್ ಸ್ಮಿತ್(ವಿದೇಶಿ)- 1250 ಲಕ್ಷ

ಸಂಜು ಸ್ಯಾಮ್ಸನ್-800 ಲಕ್ಷ

ಜೋಫ್ರಾ ಆರ್ಚರ್(ವಿದೇಶಿ)- 720 ಲಕ್ಷ

ಬೆನ್ ಸ್ಟೋಕ್ಸ್(ವಿದೇಶಿ)- 1250 ಲಕ್ಷ

ಜೋಸ್ ಬಟ್ಲರ್(ವಿದೇಶಿ)-440 ಲಕ್ಷ

ರಿಯಾನ್ ಪರಾಗ್- 20 ಲಕ್ಷ

ಶಶಾಂಕ್ ಸಿಂಗ್- 30 ಲಕ್ಷ

ಶ್ರೇಯಸ್ ಗೋಪಾಲ್- 20 ಲಕ್ಷ

ಮಹಿಪಾಲ್ ಲೊಮರ್-20 ಲಕ್ಷ

ವರುಣ್ ಆರೊನ್- 240 ಲಕ್ಷ

ಮನನ್ ವೊಹ್ರಾ- 20 ಲಕ್ಷ

ಮಾಯಾಂಕ್ ಮಾರ್ಕಂಡೆ (ಟಿ)- 200 ಲಕ್ಷ

ರಾಹುಲ್ ತೇವಟಿಯಾ (ಟಿ)- 300 ಲಕ್ಷ

ಅಂಕಿತ್ ರಾಜ್‌ಪೂತ್ (ಟಿ)- 300 ಲಕ್ಷ

ಒಟ್ಟು: 14

ವಿದೇಶಿ ಆಟಗಾರರು: 4

ಖರ್ಚಾದ ಮೊತ್ತ: 5610 ಲಕ್ಷ

ಸಂಬಳ ಮಿತಿ: 2890 ಲಕ್ಷ

***

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆಟಗಾರರು-ಸಂಬಳ

ವಿರಾಟ್ ಕೊಹ್ಲಿ-1700 ಲಕ್ಷ

ಮೊಯೀನ್ ಅಲಿ(ವಿದೇಶಿ)-170 ಲಕ್ಷ

ಯುಜುವೇಂದ್ರ ಚಾಹಲ್-600 ಲಕ್ಷ

ಎಬಿ ಡಿ ವಿಲಿಯರ್ಸ್(ವಿದೇಶಿ)-1100 ಲಕ್ಷ

ಪಾರ್ಥಿವ್ ಪಟೇಲ್-170 ಲಕ್ಷ

ಮೊಹಮ್ಮದ್ ಸಿರಾಜ್-260 ಲಕ್ಷ

ಪವನ್ ನೇಗಿ-100 ಲಕ್ಷ

ಉಮೇಶ್ ಯಾದವ್-420 ಲಕ್ಷ

ಗುರ್ಕೀರತ್ ಮನ್- 50 ಲಕ್ಷ

ದೇವದತ್ ಪಡಿಕ್ಕಲ್- 20 ಲಕ್ಷ

ಶಿವಮ್ ದುಬೆ- 500 ಲಕ್ಷ

ವಾಷಿಂಗ್ಟನ್ ಸುಂದರ್- 320 ಲಕ್ಷ

ನವದೀಪ್ ಸೈನಿ-300 ಲಕ್ಷ

ಒಟ್ಟು: 13

ವಿದೇಶಿ ಆಟಗಾರರು: 2

ಖರ್ಚಾದ ಮೊತ್ತ: 5710 ಲಕ್ಷ

ಸಂಬಳ ಮಿತಿ: 2790 ಲಕ್ಷ

***

ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್

ಆಟಗಾರರು-ಸಂಬಳ

ಕೇನ್ ವಿಲಿಯಮ್ಸನ್(ವಿದೇಶಿ)- 300 ಲಕ್ಷ

ಡೇವಿಡ್ ವಾರ್ನರ್(ವಿದೇಶಿ) -1250 ಲಕ್ಷ

ಮನೀಶ್ ಪಾಂಡೆ- 1100 ಲಕ್ಷ

ವಿಜಯ್ ಶಂಕರ್- 320 ಲಕ್ಷ

ರಶೀದ್ ಖಾನ್(ವಿದೇಶಿ)-900 ಲಕ್ಷ

ಮೊಹಮ್ಮದ್ ನಬಿ(ವಿದೇಶಿ)- 100 ಲಕ್ಷ

ಅಭಿಷೇಕ್ ಶರ್ಮಾ- 55 ಲಕ್ಷ

ಜಾನಿ ಬೈರ್ಸ್ಟೋವ್(ವಿದೇಶಿ)-220 ಲಕ್ಷ

ವೃದ್ಧಿಮಾನ್ ಸಹಾ-120 ಲಕ್ಷ

ಶ್ರೀವತ್ಸ್ ಗೋಸ್ವಾಮಿ-100 ಲಕ್ಷ

ಭುವನೇಶ್ವರ್ ಕುಮಾರ್- 850 ಲಕ್ಷ

ಖಲೀಲ್ ಅಹ್ಮದ್-300 ಲಕ್ಷ

ಸಂದೀಬ್ ಶಲಾಮ್-300 ಲಕ್ಷ

ಬಸಿಲ್ ಥಾಂಪಿ-95 ಲಕ್ಷ

ಟಿ ನಟರಾಜನ್.-40 ಲಕ್ಷ

ಒಟ್ಟು: 18

ವಿದೇಶಿ ಆಟಗಾರರು: 6

ಖರ್ಚಾದ ಮೊತ್ತ: 6800 ಲಕ್ಷ

ಸಂಬಳ ಮಿತಿ: 1700 ಲಕ್ಷ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, November 17, 2019, 13:17 [IST]
Other articles published on Nov 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more