ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್‌ಗೆ ಶರಣಾದ ಸನ್ ರೈಸರ್ಸ್ ಹೈದರಾಬಾದ್

IPL 2020: SRH vs MI Match 17 highlights in kannada

ದುಬೈ: ನಾಯಕ ಡೇವಿಡ್ ವಾರ್ನರ್ ಆಕರ್ಷಕ ಶತಕದ ಹೊರತಾಗಿಯೂ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್‌ ತಂಡ 34 ರನ್‌ಗಳ ಜಯ ಗಳಿಸಿದೆ. ಕ್ವಿಂಟನ್ ಡಿ ಕಾಕ್ ಅವರ ಸ್ಫೋಟಕ ಅರ್ಧ ಶತಕ ಎಂಐ ಗೆಲುವಿಗೆ ನೆರವು ನೀಡಿದೆ.

 ಆರ್‌ಸಿಬಿ ವೇಗಿ ನವದೀಪ್ ಸೈನಿ ಶೂನಲ್ಲಿ ಏನು ಬರೆದಿದೆ ಗೊತ್ತಾ?! ಆರ್‌ಸಿಬಿ ವೇಗಿ ನವದೀಪ್ ಸೈನಿ ಶೂನಲ್ಲಿ ಏನು ಬರೆದಿದೆ ಗೊತ್ತಾ?!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್, ಕ್ವಿಂಟನ್ ಡಿ ಕಾಕ್ 67 (39 ಎಸೆತ), ಸೂರ್ಯಕುಮಾರ್ ಯಾದವ್ 27, ಇಶಾನ್ ಕಿಶನ್ 31, ಹಾರ್ದಿಕ್ ಪಾಂಡ್ಯ 28, ಕೀರನ್ ಪೊಲಾರ್ಡ್ 25, ಕೃನಾಲ್ ಪಾಂಡ್ಯ 20 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 208 ರನ್ ಗಳಿಸಿತು.

ಅಭಿಮಾನಿ ತೆವಾಟಿಯಾಗೆ ಪ್ರೀತಿಯ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿಅಭಿಮಾನಿ ತೆವಾಟಿಯಾಗೆ ಪ್ರೀತಿಯ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ

ಗುರಿ ಬೆನ್ನಟ್ಟಿದ ಸನ್ ರೈಸರ್ಸ್‌ನಿಂದ ಡೇವಿಡ್ ವಾರ್ನರ್ 60 (44 ಎಸೆತ), ಜಾನಿ ಬೇರ್ಸ್ಟೋವ್ 25, ಮನೀಶ್ ಪಾಂಡೆ 30, ಅಭಿಷೇಕ್ ಶರ್ಮಾ 10, ಅಬ್ದುಲ್ ಸಮಾದ್ 20 ರನ್‌ ಕೊಡುಗೆಯಿತ್ತರು. 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 174 ರನ್ ಬಾರಿಸಿತು.

ರಶೀದ್ ಖಾನ್ ಪ್ರತಿನಿಧಿಸುವ ಪ್ರಾಂತ್ಯದಲ್ಲಿ ಸ್ಫೋಟ, ಅಂಪೈರ್ ಸಾವು!ರಶೀದ್ ಖಾನ್ ಪ್ರತಿನಿಧಿಸುವ ಪ್ರಾಂತ್ಯದಲ್ಲಿ ಸ್ಫೋಟ, ಅಂಪೈರ್ ಸಾವು!

ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ನಲ್ಲಿ ಹೈದರಾಬಾದ್‌ನ ಸಂದೀಶ್ ಶರ್ಮಾ 2, ಸಿದ್ಧಾರ್ಥ್ ಕೌಲ್ 2, ರಶೀದ್ ಖಾನ್ 1 ವಿಕೆಟ್ ಪಡೆದರು. ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ಮುಂಬೈಯ ಟ್ರೆಂಟ್ ಬೌಲ್ಟ್ 2, ಜೇಮ್ಸ್ ಪ್ಯಾಟಿನ್ಸನ್ 2, ಕೃನಾಲ್ ಪಾಂಡ್ಯ 1, ಜಸ್‌ಪ್ರೀತ್ ಬೂಮ್ರಾ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.

Story first published: Monday, October 5, 2020, 10:03 [IST]
Other articles published on Oct 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X