ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಕೊಹ್ಲಿ 85 ರನ್‌ ಸಿಡಿಸಿದ್ರೆ, ಈ ಹೊಸ ದಾಖಲೆಯನ್ನೇ ಸೃಷ್ಟಿಸಲಿದ್ದಾನೆ

Ipl 2020: Virat Kohli 85 Runs Away From Huge T20 Milestone

ಇಂದು ಎರಡು ಪವರ್‌ಹೌಸ್ ತಂಡಗಳು ಮುಖಾಮುಖಿಯಾಗ್ತಿವೆ. ಒಂದು ಕಡೆ ನಾಲ್ಕು ಬಾರಿ ಐಪಿಎಲ್ ಕಪ್‌ ಮುಡಿಗೇರಿಸಿಕೊಂಡಿರುವ ಮುಂಬೈ ಇಂಡಿಯನ್ಸ್, ಮತ್ತೊಂದೆಡೆ ಚೊಚ್ಚಲ ಕಪ್‌ಗಾಗಿ ಜಾತಕ ಪಕ್ಷಿಯಂತೆ ಕಾಯ್ತಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ).

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್‌ ಶರ್ಮಾ ಐಪಿಎಲ್ ತಂಡಗಳ ಮುಖಾಮುಖಿ ಸಾಕಷ್ಟು ರೋಚಕತೆಗೆ ಕಾರಣವಾಗಿದೆ. ಇದರ ನಡುವೆ ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ 85 ರನ್ ಸಿಡಿಸಿದ್ರೆ ಹೊಸ ದಾಖಲೆಯನ್ನೇ ಸೃಷ್ಟಿಸಲಿದ್ದಾನೆ.

ಬೌಲಿಂಗ್ ಮಾಡಲು ಹಾತೊರೆಯುತ್ತಿದ್ದಾನೆ ಹಾರ್ದಿಕ್ ಪಾಂಡ್ಯ: ಜಹೀರ್ ಖಾನ್‌ಬೌಲಿಂಗ್ ಮಾಡಲು ಹಾತೊರೆಯುತ್ತಿದ್ದಾನೆ ಹಾರ್ದಿಕ್ ಪಾಂಡ್ಯ: ಜಹೀರ್ ಖಾನ್‌

ಹೌದು, ಇನ್ನು 85 ರನ್ ಗಳಿಸಿದರೆ ಟಿ20 ಪಂದ್ಯಗಳಲ್ಲಿ 9000 ರನ್ ಗಳಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಕೊಹ್ಲಿ ಬರೆಯಲಿದ್ದಾನೆ. ಸದ್ಯ ಕೊಹ್ಲಿ 283 ಪಂದ್ಯಗಳಿಂದ 8,915 ರನ್ ಗಳಿಸಿದ್ದಾರೆ.

ವಿಶ್ವಕ್ರಿಕೆಟ್ ನಲ್ಲಿ ಇದುವರೆಗೆ ಆರು ಮಂದಿ ಆಟಗಾರರು ಟಿ20 ಕ್ರಿಕೆಟ್ ನಲ್ಲಿ 9000 ರನ್ ಗಳಿಸಿದ್ದಾರೆ. ಅವರು ಯಾರು ಮತ್ತು ಎಷ್ಟು ರನ್‌ಗಳಿಸಿದ್ದಾರೆ ಎನ್ನುವುದನ್ನ ನೀವು ಈ ಕೆಳಗೆ ನೋಡಬಹುದು.

ಆಟಗಾರ ರನ್
ಕ್ರಿಸ್‌ಗೇಲ್ 13,296
ಕಿರಾನ್ ಪೊಲಾರ್ಡ್ 10,238
ಬ್ರೆಂಡನ್ ಮೆಕಲಮ್ 9,922
ಶೋಯೆಬ್ ಮಲಿಕ್ 9,906
ಡೇವಿಡ್ ವಾರ್ನರ್ 9,008
ಆ್ಯರೋನ್ ಫಿಂಚ್ 9,088

Story first published: Monday, September 28, 2020, 18:04 [IST]
Other articles published on Sep 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X