ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಚೆನ್ನೈ vs ಹೈದರಾಬಾದ್ ಪಂದ್ಯದ ಪ್ರಮುಖಾಂಶಗಳು

IPL 2021: Chennai Super Kings vs Sunrisers Hyderabad, 23rd Match, Highlights

ದೆಹಲಿ: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಋತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಅದ್ಭುತ ಜೊತೆಯಾಟದಿಂದ ಚೆನ್ನೈ ಸೂಪರ್ ಕಿಂಗ್ಸ್ ಈ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಸತತ 5ನೇ ಜಯ ದಾಖಲಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 28) ನಡೆದ ಐಪಿಎಲ್ 23ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ 7 ವಿಕೆಟ್ ಭರ್ಜರಿ ಗೆಲುವು ಗಳಿಸಿದೆ.

ಐಪಿಎಲ್ 2021 : ಚೆನ್ನೈ ವಿರುದ್ಧದ ಪಂದ್ಯದಲ್ಲಿ 3 ವಿಶೇಷ ದಾಖಲೆ ಬರೆದ ಡೇವಿಡ್ ವಾರ್ನರ್ಐಪಿಎಲ್ 2021 : ಚೆನ್ನೈ ವಿರುದ್ಧದ ಪಂದ್ಯದಲ್ಲಿ 3 ವಿಶೇಷ ದಾಖಲೆ ಬರೆದ ಡೇವಿಡ್ ವಾರ್ನರ್

ಚೆನ್ನೈ vs ಹೈದರಾಬಾದ್ ಪಂದ್ಯದ ಹೈಲೈಟ್ಸ್‌ ಇಲ್ಲಿದೆ
* ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿತ್ತು.
* ಹೈದರಾಬಾದ್‌ಗೆ ರನ್ ಕೊಡುಗೆ: ಡೇವಿಡ್ ವಾರ್ನರ್ 57 (55), ಜಾನಿ ಬೇರ್ಸ್ಟೋವ್ 7, ಮನೀಶ್ ಪಾಂಡೆ 61 (46), ಕೇನ್ ವಿಲಿಯಮ್ಸನ್ 26, ಕೇದಾರ್ ಜಾಧವ್ 12 ರನ್‌.
* ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, 18.3 ಓವರ್‌ಗೆ 3 ವಿಕೆಟ್ ಕಳೆದು 173 ರನ್ ಗಳಿಸಿತು.
* ಚೆನ್ನೈನಿಂದ ರನ್ ಕೊಡುಗೆ: ಋತುರಾಜ್ ಗಾಯಕ್ವಾಡ್ 75 (44), ಫಾಫ್ ಡು ಪ್ಲೆಸಿಸ್ 56 (38), ಮೊಯೀನ್ ಅಲಿ 15, ರವೀಂದ್ರ ಜಡೇಜಾ 7, ಸುರೇಶ್ ರೈನಾ 17 ರನ್‌
* ಹೈದರಾಬಾದ್ ನಿಂದ ಬೆಸ್ಟ್ ಬೌಲಿಂಗ್: ಸ್ಪಿನ್ನರ್ ರಶೀದ್ ಖಾನ್ 3 ವಿಕೆಟ್‌ (36 ರನ್).
* ಚೆನ್ನೈನಿಂದ ಬೌಲಿಂಗ್ ಸಾಧನೆ: ಸ್ಯಾಮ್ ಕರನ್ 1, ಲುಂಗಿ ಸಾನಿ ಎನ್‌ಗಿಡಿ 2 ವಿಕೆಟ್‌.
* ಋತುರಾಜ್ ಗಾಯಕ್ವಾಡ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ
* ಮನೀಶ್ ಪಾಂಡೆ 20ನೇ ಅರ್ಧ ಶತಕ, * ಡೇವಿಡ್ ವಾರ್ನರ್ 50ನೇ ಅರ್ಧ ಶತಕ, * ವಾರ್ನರ್ ಟಿ20ಯನಲ್ಲಿ 10000 ರನ್.

Story first published: Thursday, April 29, 2021, 9:30 [IST]
Other articles published on Apr 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X