ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಎಲ್ಲಾ 8 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ

IPL 2021: Full squads and players list of all eight teams after the auction

ಬೆಂಗಳೂರು: ಫೆಬ್ರವರಿ 18ರ ಗುರುವಾರ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ಗೆ ಸಂಬಂಧಿಸಿ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದೆ. ಚೆನ್ನೈನಲ್ಲಿ ಈ ಬಾರಿಯ ಹರಾಜು ಪ್ರಕ್ರಿಯೆ ನಡೆದಿತ್ತು. ಆಟಗಾರರ ಹರಾಜಿನ ವೇಳೆ ಎಲ್ಲಾ ಎಂಟು ತಂಡಗಳು ತಮ್ಮ ತಮ್ಮ ಖಾಲಿ ಸ್ಥಾನಗಳಿಗೆ ಪ್ರತಿಭಾನ್ವಿತ ಆಟಗಾರರನ್ನು ಹೆಕ್ಕಿ ತಂಡಗಳನ್ನು ಬಲಿಷ್ಠಗೊಳಿಸಿಕೊಂಡಿವೆ. ತಂಡಗಳನ್ನು ಅಂತಿಮಗೊಳಿಸಿಕೊಂಡಿರುವ ಫ್ರಾಂಚೈಸಿಗಳು 2021ರ ಐಪಿಎಲ್‌ನಲ್ಲಿ ಟ್ರೋಫಿ ಗೆಲ್ಲುವ ಗುರಿಯನ್ನಿಟ್ಟುಕೊಂಡಿವೆ.

ಮುಂಬೈಗೆ ಹರಾಜಾದ ಸಚಿನ್ ಪುತ್ರ: ಕ್ರಿಕೆಟ್‌ನಲ್ಲೂ ನೆಪೋಟಿಸಮ್ ಎಂದು ನೆಟ್ಟಿಗರ ಅಸಮಾಧಾನಮುಂಬೈಗೆ ಹರಾಜಾದ ಸಚಿನ್ ಪುತ್ರ: ಕ್ರಿಕೆಟ್‌ನಲ್ಲೂ ನೆಪೋಟಿಸಮ್ ಎಂದು ನೆಟ್ಟಿಗರ ಅಸಮಾಧಾನ

ಈ ಬಾರಿಯ ಐಪಿಎಲ್ ಆಟಗಾರರ ಹಾರಾಜಿನ ಅಂತಿಮ ಪಟ್ಟಿಯಲ್ಲಿ ಒಟ್ಟು 292 ಮಂದಿ ಆಟಗಾರರು ಪಾಲ್ಗೊಂಡಿದ್ದರು. ಇದರಲ್ಲಿ ಭಾರತದಿಂದ 164, ವಿದೇಶದಿಂದ 125 ಮತ್ತು ಅಸೋಸಿಯೇಟ್ ರಾಷ್ಟ್ರಗಳಿಂದ 3 ಆಟಗಾರರು ಹರಾಜಿಗಾಗಿ ನೋಂದಾಯಿತರ ಅಂತಿಮ ಪಟ್ಟಿಯಲ್ಲಿದ್ದರು.

ಟೆಂಪೋ ಚಾಲಕರೊಬ್ಬರ ಮಗ ಚೇತನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಟೆಂಪೋ ಚಾಲಕರೊಬ್ಬರ ಮಗ ಚೇತನ್ ರಾಯಲ್ಸ್ ತಂಡಕ್ಕೆ ಸೇರ್ಪಡೆ

ಹರಾಜಿನ ಬಳಿಕ ಎಲ್ಲಾ ಎಂಟು ಫ್ರಾಂಚೈಸಿಗಳ ಸಂಪೂರ್ಣ ತಂಡಗಳ ಮಾಹಿತಿ ಕೆಳಗಿವೆ.

ಕೋಲ್ಕತ್ತಾ ನೈಟ್ ರೈಡರ್ಸ್

ಕೋಲ್ಕತ್ತಾ ನೈಟ್ ರೈಡರ್ಸ್

ಉಳಿಸಿಕೊಂಡ ಆಟಗಾರರು: ಇಯಾನ್ ಮೋರ್ಗಾನ್, ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ಶುಬ್ಮನ್ ಗಿಲ್, ರಿಂಕು ಸಿಂಗ್, ರಾಹುಲ್ ತ್ರಿಪಾಠಿ, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗುಸನ್, ಪ್ಯಾಟ್ ಕಮ್ಮಿನ್ಸ್, ಪ್ರಸಾದ್ ಕೃಷ್ಣ, ಸಂದೀಪ್ ವಾರಿಯರ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೀಫರ್ಟ್.
ಖರೀದಿಸಿದ ಆಟಗಾರರು: ಶಕೀಬ್ ಅಲ್ ಹಸನ್, ಕರುಣ್ ನಾಯರ್, ಹರ್ಭಜನ್ ಸಿಂಗ್, ಶೆಲ್ಡನ್ ಜಾಕ್ಸನ್, ಪವನ್ ನೇಗಿ, ವೆಂಕಟೇಶ್ ಅಯ್ಯರ್ ಮತ್ತು ವೈಭವ್ ಅರೋರಾ.

ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್

ಉಳಿಸಿಕೊಂಡ ಆಟಗಾರರು: ಸಂಜು ಸ್ಯಾಮ್ಸನ್ (ನಾಯಕ), ಮಹಿಪಾಲ್ ಲೊಮ್ರೊರ್, ಮನನ್ ವೋಹ್ರಾ, ರಿಯಾನ್ ಪರಾಗ್, ಮಯಾಂಕ್ ಮಾರ್ಕಂಡೆ, ಶ್ರೇಯಸ್ ಗೋಪಾಲ್, ಜಯದೇವ್ ಉನದ್ಕತ್, ಕಾರ್ತಿಕ್ ತ್ಯಾಗಿ, ರಾಹುಲ್ ತೇವಾಟಿಯಾ, ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ಡೇವಿಡ್ ಮಿಲ್ಲರ್, ಜೋಫ್ರಾ ಆರ್ಚರ್, ಆಂಡ್ರ್ಯೂ ಟೈ, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್.
ಖರೀದಿಸಿದ ಆಟಗಾರರು: ಕೆಸಿ ಕಾರಿಯಪ್ಪ (20 ಲಕ್ಷ ರು) ಚೇತನ್ ಸಕಾರಿಯಾ (1.20 ಕೋಟಿ) ಕ್ರಿಸ್ ಮೊರಿಸ್ (16.25 ಕೋಟಿ ) ಶಿವಂ ದೂಬೆ (4.40 ಕೋಟಿ) ಮುಸ್ತಫಿಜುರ್ ರಹ್ಮಾನ್ (1ಕೋಟಿ) ಲಿಯಾಮ್ ಲಿವಿಂಗ್ ಸ್ಟೋನ್ (75 ಲಕ್ಷ) ಕುಲ್ದೀಪ್ ಯಾದವ್ (UC) (20 ಲಕ್ಷ).

ಪಂಜಾಬ್ ಕಿಂಗ್ಸ್

ಪಂಜಾಬ್ ಕಿಂಗ್ಸ್

ಉಳಿಸಿಕೊಂಡ ಆಟಗಾರರು: ಕೆ.ಎಲ್. ರಾಹುಲ್ (ಸಿ), ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡಾ, ಪ್ರಭ್‌ಸಿಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡನ್, ದರ್ಶನ್ ನಾಲ್ಕಂಡೆ, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್, ಅರ್ಷ್‌ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ಇಶಾನ್ ಪೊರೆಲ್.
ಖರೀದಿಸಿದ ಆಟಗಾರರು: ಡೇವಿಡ್ ಮಲನ್ (1.5 ಕೋಟಿ ರೂ.), ಜಾಯೆ ರಿಚರ್ಡ್ಸನ್ (14 ಕೋಟಿ ರೂ.), ಶಾರುಖ್ ಖಾನ್ (5.25 ಕೋಟಿ ರೂ.), ರಿಲೆ ಮೆರೆಡಿತ್ (8 ಕೋಟಿ ರೂ.), ಮೊಯಿಸಸ್ ಹೆನ್ರಿಕ್ಸ್ (4.20 ಕೋಟಿ ರೂ.), ಜಲಜ್ ಸಕ್ಸೇನಾ (30 ಲಕ್ಷ ರೂ.), ಸೌರಭ್, ಕುಮಾರ್ (20 ಲಕ್ಷ ರೂ.), ಫ್ಯಾಬಿಯನ್ ಅಲೆನ್ (75 ಲಕ್ಷ ರೂ.), ಉತ್ಕರ್ಶ್ ಸಿಂಗ್ (20 ಲಕ್ಷ ರೂ.).

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್

ಉಳಿಸಿಕೊಂಡ ಆಟಗಾರರು: ಎಂಎಸ್ ಧೋನಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎನ್ ಜಗದೀಶನ್, ಫಾಫ್ ಡು ಪ್ಲೆಸಿಸ್, ಋತುರಾಜ್ ಗಾಯಕ್ವಾಡ್, ಸ್ಯಾಮ್ ಕರನ್, ರವೀಂದ್ರ ಜಡೇಜ, ಡ್ವಾಯ್ನೆ ಬ್ರಾವೋ, ಮಿಚೆಲ್ ಸಾಂಟ್ನರ್, ಜೋಶ್ ಹೇಜಲ್ವುಡ್, ಶಾರ್ದೂಲ್ ಠಾಕೂರ್, ಕರ್ಣ್ ಶರ್ಮ, ಕೆಎಂ ಆಸಿಫ್, ಇಮ್ರಾನ್ ತಾಹೀರ್, ಆರ್ ಸಾಯಿ ಕಿಶೋರ್, ದೀಪಕ್ ಚಾಹರ್, ಲುಂಗಿ ಎನ್ ಗಿಡಿ.
ಹರಾಜಿನಲ್ಲಿ ಖರೀದಿ: ಮೋಯಿನ್ ಅಲಿ 7 ಕೋಟಿ ರು., ಕೆ ಗೌತಮ್ 9.25 ಕೋಟಿ ರು., ಚೇತೇಶ್ವರ್ ಪೂಜಾರಾ 50 ಲಕ್ಷ ರು., ಹರಿಶಂಕರ್ ರೆಡ್ಡಿ 20 ಲಕ್ಷ ರು., ಕೆ ಭಗತ್ ವರ್ಮ 20 ಲಕ್ಷ ರು., ಸಿ ಹರಿ ನಿಶಾಂತ್ 20 ಲಕ್ಷ ರು.

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

ಉಳಿಸಿಕೊಂಡ ಆಟಗಾರರು: ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆ), ಕ್ರಿಸ್ ಲಿನ್, ಅನ್ಮೋಲ್‌ಪ್ರೀತ್ ಸಿಂಗ್, ಸೌರಭ್ ತಿವಾರಿ, ಆದಿತ್ಯ ತಾರೆ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಅನುಕೂಲ್ ರಾಯ್, ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್, ರಾಹುಲ್ ಚಹರ್, ಜಯಂತ್ ಯಾದವ್, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್.
ಖರೀದಿಸಿದ ಆಟಗಾರರು: ನೇಥನ್ ಕೌಲ್ಟರ್ ನೈಲ್ (5 ಕೋಟಿ), ಆಡಮ್ ಮಿಲ್ನೆ (3.2 ಕೋಟಿ), ಪಿಯೂಷ್ ಚಾವ್ಲಾ (2.4 ಕೋಟಿ), ಜೇಮ್ಸ್ ನೀಶಮ್ (50 ಲಕ್ಷ), ಯುದ್‌ವೀರ್ ಚರಕ್ (20 ಲಕ್ಷ), ಮಾರ್ಕೊ ಜಾನ್ಸೆನ್ (20 ಲಕ್ಷ), ಅರ್ಜುನ್ ತೆಂಡೂಲ್ಕರ್ (20) ಲಕ್ಷ).

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಯುಜ್ವೇಂದ್ರ ಚಾಹಲ್, ದೇವದುತ್ ಪಡಿಕ್ಕಲ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ಆಡಮ್ ಜಂಪಾ, ಜೋಶ್ ಫಿಲಿಪ್, ಶಹಬಾಜ್ ಅಹ್ಮದ್, ಪವನ್ ದೇಶಪಾಂಡೆ.
ಖರೀದಿಸಲ್ಪಟ್ಟ ಆಟಗಾರರು: ಕೈಲ್ ಜೇಮಿಸನ್ (15 ಕೋಟಿ), ಗ್ಲೆನ್ ಮ್ಯಾಕ್ಸ್ ವೆಲ್ (14.25 ಕೋಟಿ), ಡಾನ್ ಕ್ರಿಶ್ಚಿಯನ್ (4.8 ಕೋಟಿ), ಸಚಿನ್ ಬೇಬಿ (20 ಲಕ್ಷ), ರಜತ್ ಪಾಟಿದಾರ್ (20 ಲಕ್ಷ), ಮೊಹಮ್ಮದ್ ಅಜರುದ್ದೀನ್ (20 ಲಕ್ಷ), ಸುಯಾಶ್ ಪ್ರಭುದೇಸಾಯ್ (20 ಲಕ್ಷ), ಕೆ.ಎಸ್. ಭರತ್ (20 ಲಕ್ಷ).

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್

ಉಳಿಸಿಕೊಂಡ ಆಟಗಾರರು: ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅಕ್ಸರ್ ಪಟೇಲ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಆರ್ ಅಶ್ವಿನ್, ಲಲಿತ್ ಯಾದವ್, ಹರ್ಷಲ್ ಪಟೇಲ್, ಆವೇಶ್ ಖಾನ್, ಪ್ರವೀಣ್ ಧೂಬೆ, ಕಾಗಿಸೊ ರಬಾಡ, ಅನ್ರಿಕ್ ನಾರ್ಟ್ಜೆ , ಕ್ರಿಸ್ ವೋಕ್ಸ್, ಡೇನಿಯಲ್ ಸ್ಯಾಮ್ಸ್.
ಖರೀದಿಸಿದ ಆಟಗಾರರು: ಸ್ಟೀವ್ ಸ್ಮಿತ್ - ₹ 2.20 ಕೋಟಿ, ಉಮೇಶ್ ಯಾದವ್ - 1 ಕೋಟಿ, ರಿಪಾಲ್ ಪಟೇಲ್ - ₹ 20 ಲಕ್ಷ, ವಿಷ್ಣು ವಿನೋದ್ - ₹ 20 ಲಕ್ಷ, ಲುಕ್ಮನ್ ಮೇರಿವಾಲಾ - ₹ 20 ಲಕ್ಷ, ಎಂ ಸಿದ್ಧಾರ್ಥ್ - ₹ 20 ಲಕ್ಷ, ಟಾಮ್ ಕರನ್ - ₹ 5.25 ಕೋಟಿ, ಸ್ಯಾಮ್ ಬಿಲ್ಲಿಂಗ್ಸ್ - ₹ 2 ಕೋಟಿ.

ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್

ಉಳಿಸಿಕೊಂಡ ಆಟಗಾರರು: ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ವಿರಾಟ್ ಸಿಂಗ್, ಮನೀಶ್ ಪಾಂಡೆ, ಪ್ರಿಯಂ ಗರ್ಗ್, ವೃದ್ಧಿಮಾನ್ ಸಹಾ, ಜಾನಿ ಬೈರ್ಸ್ಟೊ, ಶ್ರೀವತ್ಸ್ ಗೋಸ್ವಾಮಿ, ವಿಜಯ್ ಶಂಕರ್, ಮಿಚೆಲ್ ಮಾರ್ಷ್, ಮೊಹಮ್ಮದ್ ನಬಿ, ಜಾಸನ್ ಹೋಲ್ಡರ್, ಅಭಿಶೇಕ್ ಶರ್ಮ, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ರಶೀದ್ ಖಾನ್, ಟಿ ನಟರಾಜನ್, ಸಂದೀಪ್ ಶರ್ಮ, ಖಲೀಲ್ ಅಹ್ಮದ್, ಸಿದ್ದಾರ್ಥ್ ಕೌಲ್, ಬಸಿಲ್ ಥಂಪಿ, ಶಾಬಾದ್ ನದೀಂ.
ಹರಾಜಿನಲ್ಲಿ ಖರೀದಿ: ಕೇದಾರ್ ಜಾಧವ್ (2 ಕೋಟಿ), ಜೆ ಸುಚಿತ್ (30 ಲಕ್ಷ), ಮುಜೀಬ್ ಉರ್ ರಹ್ಮಾನ್ (1.5 ಕೋಟಿ ರು).

Story first published: Saturday, February 20, 2021, 10:02 [IST]
Other articles published on Feb 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X