ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಟ್ಲರ್ ಮುದ್ದಾದ ಪುತ್ರಿಗೆ ವಿಶೇಷ ಸಂದೇಶ ಬರೆದ ರಾಜಸ್ಥಾನ್ ರಾಯಲ್ಸ್

IPL 2021: Jos Buttlers daughter Gets A Message From Rajasthan Royals On Her 2nd Birthday

ಚೆನ್ನೈ: ಇಂಗ್ಲೆಂಡ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್‌ ಜೋಸ್ ಬಟ್ಲರ್‌ ಅವರ ಪುತ್ರಿ ಜಾರ್ಜಿಯಾ ಏಪ್ರಿಲ್ 20ಕ್ಕೆ 2ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ. ತಮ್ಮ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಆಗಿರುವ ಬಟ್ಲರ್ ಅವರ ಪುತ್ರಿಗೆ ರಾಜಸ್ಥಾನ್ ರಾಯಲ್ಸ್ ವಿಶೇಷ ಸಂದೇಶ ಬರೆದುಕೊಂಡಿದೆ (ಚಿತ್ರಕೃಪೆ: ರಾಜಸ್ಥಾನ್ ರಾಯಲ್ಸ್).

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ

ಟ್ವಿಟರ್‌ನಲ್ಲಿ ಜಾರ್ಜಿಯಾ ತನ್ನ ತಂದೆ ಜೋಸ್ ಬಟ್ಲರ್ ಜೊತೆ ಇರುವ ಚಿತ್ರವನ್ನು ಹಾಕಿಕೊಂಡಿರುವ ರಾಜಸ್ಥಾನ್ ರಾಯಲ್ಸ್, 'ನಮ್ಮ ಮುದ್ದಾದ ರಾಯಲ್ಸ್ 2ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾಳೆ. ಜಾರ್ಜಿಯಾಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡಿದೆ.

ಬ್ರಾವೋ ನಡೆಗೆ ಭಾರತದ ಮಾಜಿ ಕ್ರಿಕೆಟರ್ ವೆಂಕಟೇಶ್ ಪ್ರಸಾದ್ ಕಿಡಿಬ್ರಾವೋ ನಡೆಗೆ ಭಾರತದ ಮಾಜಿ ಕ್ರಿಕೆಟರ್ ವೆಂಕಟೇಶ್ ಪ್ರಸಾದ್ ಕಿಡಿ

ರಾಜಸ್ಥಾನ್ ತಂಡ ಈ ಐಪಿಎಲ್‌ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ 1 ಪಂದ್ಯ ಗೆದ್ದು 2ರಲ್ಲಿ ಸೋತಿದೆ. ಅಂಕ ಪಟ್ಟಿಯಲ್ಲಿ ರಾಜಸ್ಥಾನ್ 6ನೇ ಸ್ಥಾನದಲ್ಲಿದೆ. -0.719 ನೆಟ್ ರನ್‌ರೇಟ್ ಹೊಂದಿರುವ ರಾಜಸ್ಥಾನ್‌ಗೆ ಮುಂದಿನ ಪಂದ್ಯಗಳಲ್ಲಿ ಗೆಲುವು ಅನಿವಾರ್ಯವೆನಿಸಿದೆ.

30ರ ಹರೆಯದ ಜೋಸ್ ಬಟ್ಲರ್ 50 ಟೆಸ್ಟ್‌ ಪಂದ್ಯಗಳಲ್ಲಿ 2728 ರನ್, 148 ಏಕದಿನ ಪಂದ್ಯಗಳಲ್ಲಿ 3872 ರನ್, 79 ಟಿ20ಐ ಪಂದ್ಯಗಳಲ್ಲಿ 1723 ರನ್, 61 ಐಪಿಎಲ್ ಪಂದ್ಯಗಳಲ್ಲಿ 1790 ರನ್ ಬಾರಿಸಿದ್ದಾರೆ.

Story first published: Tuesday, April 20, 2021, 19:36 [IST]
Other articles published on Apr 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X