ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ವಿಗ್ಗಿಯಿಂದ ರೋಹಿತ್ ಶರ್ಮಾಗೆ ಅವಮಾನ ; ಕಿಡಿಕಾರಿದ ಫ್ಯಾನ್ಸ್

IPL 2021, KKR vs MI : Boycott Swiggy Trended after Swiggy trolled Rohit Sharma

ಮಂಗಳವಾರ ( ಏಪ್ರಿಲ್ 13 ) ನಡೆದ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ವೇಳೆ ಫುಡ್ ಡೆಲಿವರಿ ಅಪ್ಲಿಕೇಶನ್ ಸ್ವಿಗ್ಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಟ್ವಿಟರ್ ಖಾತೆಯಲ್ಲಿ ಟ್ರೋಲ್ ಮಾಡಿದೆ. ಈ ಟ್ವೀಟ್ ನಂತರ ಸ್ವಿಗ್ಗಿಯನ್ನು ನಿಷೇಧಗೊಳಿಸಿ ಎಂದು ದೇಶದಾದ್ಯಂತ ಟ್ವಿಟರ್ ಟ್ರೆಂಡ್ ನಡೆದಿದೆ.

IPL 2021, KKR vs MI : Boycott Swiggy Trended after Swiggy trolled Rohit Sharma

ರೋಹಿತ್ ಶರ್ಮಾ ವಡಾಪಾವ್ ಅಂಗಡಿಯ ಮುಂದೆ ಇರುವ ರೀತಿ ಎಡಿಟ್ ಮಾಡಲಾಗಿದ್ದ ಫೋಟೋವೊಂದನ್ನು ಸ್ವಿಗ್ಗಿ ಟ್ವೀಟ್ ಮಾಡಿತ್ತು. ಈ ಟ್ವೀಟ್ ಕಂಡ ರೋಹಿತ್ ಶರ್ಮಾ ಅಭಿಮಾನಿಗಳು ಸ್ವಿಗ್ಗಿ ವಿರುದ್ಧ ಆಕ್ರೋಶವನ್ನು ಹೊರ ಹಾಕಲು ಶುರು ಮಾಡಿದರು. ರೋಹಿತ್ ಶರ್ಮಾ ಅಭಿಮಾನಿಗಳಿಂದ ವಿಪರೀತವಾಗಿ ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗದತೊಡಗಿದಾಗ ಎಚ್ಚೆತ್ತ ಸ್ವಿಗ್ಗಿ ತಾನು ಮಾಡಿದ್ದ ಟ್ವೀಟನ್ನು ಡಿಲಿಟ್ ಮಾಡಿದೆ.

IPL 2021, KKR vs MI : Boycott Swiggy Trended after Swiggy trolled Rohit Sharma

ಸ್ವಿಗ್ಗಿ ವಿರುದ್ಧ ಆಕ್ರೋಶ ಹೆಚ್ಚಾದಂತೆ ಮತ್ತೊಂದು ಟ್ವೀಟ್ ಮಾಡಿದ ಸ್ವಿಗ್ಗಿ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದೆ. ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ್ದ ಫೋಟೋವನ್ನು ನಾವು ಟ್ವೀಟ್ ಮಾಡಿದ್ದೆವು ಅಷ್ಟೇ ಅದರ ಹಿಂದೆ ಯಾವುದೇ ದುರುದ್ದೇಶ ಇಲ್ಲ, ಉತ್ತಮ ಮನರಂಜನೆ ದೃಷ್ಟಿಯಿಂದಲೇ ನಾವು ಆ ಫೋಟೋವನ್ನು ಟ್ವೀಟ್ ಮಾಡಿದ್ದೆವು ಹಾಗೂ ಯಾರನ್ನೂ ಅವಮಾನಿಸಲು ಆ ರೀತಿ ಮಾಡಿರಲಿಲ್ಲ, ನಾವು ಯಾವಾಗಲೂ ರೋಹಿತ್ ಶರ್ಮಾ ಪರ ಇದ್ದೇವೆ ಎಂದು ಸ್ವಿಗ್ಗಿ ಟ್ವೀಟ್ ಮೂಲಕ ಎದ್ದಿದ್ದ ವಿವಾದಕ್ಕೆ ತೆರೆ ಎಳೆದಿದೆ.

Story first published: Wednesday, April 14, 2021, 13:40 [IST]
Other articles published on Apr 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X