ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂಜಾಬ್ ಸೋಲಿಸಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದ ಚೆನ್ನೈ

IPL 2021: Points Table after Chennai Super Kings vs Punjab Kings match

ಚೆನ್ನೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ (ಏಪ್ರಿಲ್ 16) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ 8ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ 6 ವಿಕೆಟ್ ಸುಲಭ ಜಯ ಗಳಿಸಿದೆ. ನೀರಸ ಬ್ಯಾಟಿಂಗ್‌ ಪ್ರದರ್ಶಿಸಿದ ಪಂಜಾಬ್ ಟೂರ್ನಿಯ ಮೊದಲನೇ ಸೋಲು ಅನುಭವಿಸಿದರೆ, ಚೆನ್ನೈ ಮೊದಲ ಜಯ ದಾಖಲಿಸಿದೆ.

ಹೈದರಾಬಾದ್‌ಗೆ ಶೀಘ್ರ ಮರಳುವ ಮುನ್ಸೂಚನೆ ನೀಡಿದ ವಿಲಿಯಮ್ಸನ್ಹೈದರಾಬಾದ್‌ಗೆ ಶೀಘ್ರ ಮರಳುವ ಮುನ್ಸೂಚನೆ ನೀಡಿದ ವಿಲಿಯಮ್ಸನ್

ಪಂಜಾಬ್ ಕಿಂಗ್ಸ್‌ ವಿರುದ್ಧದ ಗೆಲುವಿನೊಂದಿಗೆ ಕೆಳ ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಐಪಿಎಲ್ 2021ರ ಪಾಯಿಂಟ್ಸ್‌ ಟೇಬಲ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಮೇಲಿನ ಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್‌ 7ನೇ ಸ್ಥಾನಕ್ಕೆ ಕುಸಿದಿದೆ. ಮೊದಲ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೆ.

ಐಪಿಎಲ್ 202ರ ಐಪಿಎಲ್‌ನ ಪಾಯಿಂಟ್ಸ್‌ ಟೇಬಲ್‌

ಚೆನ್ನೈ-ಪಂಜಾಬ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಪಂಜಾಬ್ 20 ಓವರ್‌ಗೆ 106 ರನ್ ಗಳಿಸಿತ್ತು. ಆದರೆ ಚೆನ್ನೈ ತಂಡ 15.4 ಓವರ್‌ಗೆ 107 ರನ್ ಬಾರಿಸಿ ಗೆಲುವನ್ನಾಚರಿಸಿತ್ತು. ಹೀಗಾಗಿ ಚೆನ್ನೈ ತಂಡದ ನೆಟ್‌ ರನ್‌ರೇಟ್‌ನಲ್ಲಿ ಗಮನಾರ್ಹ ಏರಿಕೆಯಾಗಿದೆ. ಚೆನ್ನೈ ಖಾತೆಯಲ್ಲಿ +0.616 ನೆಟ್‌ರನ್‌ರೇಟ್‌ ಇದೆ.

2028ರ ಒಲಿಂಪಿಕ್ಸ್‌ನಲ್ಲಿ ಪುರುಷ, ಮಹಿಳಾ ತಂಡ ಕಣಕ್ಕಿಳಿಸಲು ಬಿಸಿಸಿಐ ಒಪ್ಪಿಗೆ2028ರ ಒಲಿಂಪಿಕ್ಸ್‌ನಲ್ಲಿ ಪುರುಷ, ಮಹಿಳಾ ತಂಡ ಕಣಕ್ಕಿಳಿಸಲು ಬಿಸಿಸಿಐ ಒಪ್ಪಿಗೆ

ಆರ್‌ಸಿಬಿ ತಂಡ ಎರಡರಲ್ಲಿ ಎರಡೂ ಪಂದ್ಯಗಳನ್ನು ಗೆದ್ದು 4 ಪಾಯಿಂಟ್ಸ್‌ ಕಲೆ ಹಾಕಿ, +0.175 ನೆಟ್ ರನ್‌ರೇಟ್‌ ಗಳಿಸಿದೆ. ಚೆನ್ನೈ ತಂಡ 2ರಲ್ಲಿ 1 ಪಂದ್ಯ ಗೆದ್ದು 2 ಪಾಯಿಂಟ್ಸ್‌, +0.616 ರನ್‌ರೇಟ್‌ ಹೊಂದಿದೆ. ಪಾಯಿಂಟ್ಸ್‌ ಟೇಬಲ್‌ನಲ್ಲಿ 3ನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್, 4ನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇವೆ.

Story first published: Saturday, April 17, 2021, 8:23 [IST]
Other articles published on Apr 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X