ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಎಲ್ಲಾ 8 ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಸಂಪೂರ್ಣ ಪಟ್ಟಿ

IPL 2021: Retained and Released Players List of all 8 teams

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಫ್ರಾಂಚೈಸಿಗಳು 2021ರ ಸೀಸನ್‌ಗಾಗಿ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಮತ್ತು ಬಿಟ್ಟುಕೊಡಲು ಜನವರಿ 20 ಕೊನೇಯ ದಿನವೆಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಹೇಳಿತ್ತು. ಅದರಂತೆ ಎಲ್ಲಾ ತಂಡಗಳು ಬುಧವಾರ ತಮ್ಮಲ್ಲಿ ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡುವ ಆಟಗಾರರ ಪಟ್ಟಿ ಪ್ರಕಟಿಸಿವೆ.

'ಗಬ್ಬಾ'ದಲ್ಲಿ ಮನಗೆದ್ದ ಭಾರತೀಯ ಬಡ ಆಟಗಾರರ ಮನಮುಟ್ಟುವ ಕತೆ!'ಗಬ್ಬಾ'ದಲ್ಲಿ ಮನಗೆದ್ದ ಭಾರತೀಯ ಬಡ ಆಟಗಾರರ ಮನಮುಟ್ಟುವ ಕತೆ!

ಫೆಬ್ರವರಿ 11ರಂದು ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಹೀಗಾಗಿ ಪ್ರಮುಖರೆನಿಸಿದ ಒಂದಿಷ್ಟು ಆಟಗಾರರನ್ನು ಉಳಿಸಿಕೊಂಡು, ಇನ್ನುಳಿದ ಆಟಗಾರರನ್ನು ಫ್ರಾಂಚೈಸಿಗಳು ಬಿಡುಗಡೆ ಮಾಡಿವೆ. ಬಿಟ್ಟುಕೊಡಲಾದ ಆಟಗಾರರು ಬಯಸಿದರೆ ಹರಾಜು ಕಣದಲ್ಲಿ ಪಾಲ್ಗೊಳ್ಳಬಹುದು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯಗಳಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯಗಳಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ

2021ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಫ್ರಾಂಚೈಸಿಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಸಂಪೂರ್ಣ ಪಟ್ಟಿ ಕೆಳಗಿದೆ. ಜೊತೆಗೆ ಫ್ರಾಂಚೈಸಿಗಳ ಪರ್ಸ್‌ನಲ್ಲಿ ಉಳಿದಿರುವ ಹಣ, ತಂಡಕ್ಕೆ ಬೇಕಾಗಿರು ಆಟಗಾರರ ಬಗ್ಗೆ ಮಾಹಿತಿಯೂ ಇದೆ.

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

* ಎಂಐ ಕೈ ಬಿಟ್ಟಿರುವ ಆಟಗಾರರು: ಮಿಚೆಲ್ ಮೆಕ್‌ಕ್ಲೆನೆಗನ್, ಜೇಮ್ಸ್ ಪ್ಯಾಟಿನ್ಸನ್, ಲಸಿತ್ ಮಾಲಿಂಗ, ನಾಥನ್ ಕೌಲ್ಟರ್-ನೈಲ್, ಶೆರ್ಫೇನ್ ರುದರ್‌ಫೋರ್ಡ್, ದಿಗ್ವಿಜಯ್ ದೇಶ್‌ಮುಖ್, ಪ್ರಿನ್ಸ್ ಬಲ್ವಂತ್ ರೈ ಸಿಂಗ್. ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿರುವ ಆಟಗಾರರು.
* ಉಳಿಸಿಕೊಂಡಿರುವ ಆಟಗಾರರು: ರೋಹಿತ್ ಶರ್ಮಾ (ಸಿ), ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅನುಕೂಲ್ ರಾಯ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರೀತ್ ಬೂಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೂರ್ಯಕುಮಾರ್ ಯಾದ್, ಕ್ರಿಸ್‌ ಲಿನ್, ಮೋಹ್ಸಿನ್ ಖಾನ್, ಸೌರಭ್ ತಿವಾರಿ, ಟ್ರೆಂಟ್ ಬೌಲ್ಟ್.
* ಉಳಿದಿರುವ ಸ್ಲಾಟ್‌ಗಳು: 7 (4 ವಿದೇಶಿ ಆಟಗಾರರು).
* ಪರ್ಸ್‌ನಲ್ಲಿರುವ ಹಣ: 15.35 ಕೋ.ರೂ.

ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್

* ತಂಡದಿಂದ ಹೊರಹಾಕಲ್ಪಟ್ಟವರು: ಬಿಲ್ಲಿ ಸ್ಟಾನ್ಲೇಕ್, ಫ್ಯಾಬಿಯನ್ ಅಲೆನ್, ಸಂಜಯ್ ಯಾದವ್, ಬಿ ಸಂದೀಪ್, ವೈ ಪೃಥ್ವಿರಾಜ್.
* ತಂಡದಲ್ಲಿ ಉಳಿದ ಆಟಗಾರರು: ಡೇವಿಡ್ ವಾರ್ನರ್(ನಾಯಕ), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಜಾನಿ ಬೈರ್ಸ್ಟೋ, ವೃದ್ಧಿಮಾನ್ ಸಹಾ, ಶ್ರೀವತ್ಸ್ ಗೋಸ್ವಾಮಿ, ಪ್ರಿಯಂ ಗರ್ಗ್, ವಿರಾಟ್ ಸಿಂಗ್, ರಶೀದ್ ಖಾನ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮ, ಮಿಚೆಲ್ ಮಾರ್ಷ್, ಜಾಸನ್ ಹೋಲ್ಡರ್, ಅಬ್ದುಲ್ ಸಮದ್, ಟಿ ನಟರಾಜನ್, ಖಲೀಲ್ ಅಹ್ಮದ್, ಸಂದೀಪ್ ಶರ್ಮ, ಬಸಿಲ್ ಥಂಪಿ, ಶಾಬಾಜ್ ನದೀಂ, ಸಿದ್ದಾರ್ಥ್ ಕೌಲ್, ಭುವನೇಶ್ವರ್ ಕುಮಾರ್.
* ಉಳಿದಿರುವ ಸ್ಲಾಟ್‌ಗಳು: 3 (1 ವಿದೇಶಿ ಆಟಗಾರ)
* ಪರ್ಸ್‌ನಲ್ಲಿರುವ ಹಣ: 10.75 ಕೋ.ರೂ.

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್

* ಕೈ ಬಿಟ್ಟಿರುವ ಆಟಗಾರರು: ಪೀಯೂಷ್ ಚಾವ್ಲಾ, ಕೇದಾರ್ ಜಾಧವ್, ಹರ್ಭಜನ್ ಸಿಂಗ್, ಮುರಳಿ ವಿಜಯ್, ಮೋನು ಕುಮಾರ್ ಸಿಂಗ್, ಶೇನ್ ವಾಟ್ಸನ್ (ನಿವೃತ್ತಿ).
* ಉಳಿಸಿಕೊಂಡ ಆಟಗಾರರು: ಎಂಎಸ್ ಧೋನಿ, ರವೀಂದ್ರ ಜಡೇಜಾ, ಸುರೇಶ್ ರೈನಾ, ಫಾಫ್ ಡು ಪ್ಲೆಸಿಸ್, ಸ್ಯಾಮ್ ಕರನ್, ಡ್ವೇನ್ ಬ್ರಾವೋ, ಜೋಶ್ ಹ್ಯಾಝಲ್ವುಡ್, ಲುಂಗಿ ಎನ್‌ಗಿಡಿ, ಅಂಬಾಟಿ ರಾಯುಡು, ಕರ್ಣ್ ಶರ್ಮಾ, ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ಋತುರಾಜ್ ಗಾಯಕ್ವಾಡ್, ಎನ್‌ ಜಗದೀಶನ್, ಇಮ್ರಾನ್ ತಾಹಿರ್, ದೀಪಕ್ ಚಾಹರ್, ಕೆಎಂ ಆಸಿಫ್, ಆರ್‌ ಸಾಯ್‌ಕಿಶೋರ್.
* ಉಳಿದಿರುವ ಸ್ಲಾಟ್‌ಗಳು: 7 (1 ವಿದೇಶಿ ಆಟಗಾರ)
* ಪರ್ಸ್‌ನಲ್ಲಿರುವ ಹಣ: 22.9 ಕೋ.ರೂ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

* ಬಿಟ್ಟುಕೊಟ್ಟಿರುವ ಆಟಗಾರರು: ಕ್ರಿಸ್ ಮೋರಿಸ್, ಆ್ಯರನ್ ಫಿಂಚ್, ಮೊಯೀನ್ ಅಲಿ, ಇಸುರು ಉದಾನಾ, ಡೇಲ್ ಸ್ಟೇನ್, ಶಿವಮ್ ದೂಬೆ, ಉಮೇಶ್ ಯಾದವ್, ಪವನ್ ನೇಗಿ, ಗುರ್ಕೀರತ್ ಮನ್, ಪಾರ್ಥಿವ್ ಪಟೇಲ್.
* ಉಳಿಸಿಕೊಂಡಿರುವ ಆಟಗಾರರು: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಯುಜ್ವೇಂದ್ರ ಚಾಹಲ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಆಡಮ್ ಜಂಪಾ, ಶಹಬಾಜ್ ಅಹ್ಮದ್, ಜೋಶ್ ಫಿಲಿಪ್, ಕೇನ್ ರಿಚರ್ಡ್ಸನ್, ಪವನ್ ದೇಶಪಾಂಡೆ.
* ಉಳಿದಿರುವ ಸ್ಲಾಟ್‌ಗಳು: 11 (3 ವಿದೇಶಿ ಆಟಗಾರರು)
* ಪರ್ಸ್‌ನಲ್ಲಿರುವ ಹಣ: 35.7 ಕೋ.ರೂ.

ಕೋಲ್ಕತ್ತಾ ನೈಟ್‌ ರೈಡರ್ಸ್

ಕೋಲ್ಕತ್ತಾ ನೈಟ್‌ ರೈಡರ್ಸ್

* ಕೆಕೆಆರ್‌ನಲ್ಲಿ ಹೊರ ಬಿದ್ದವರು: ಎಂ ಸಿದ್ಧಾರ್ಥ್, ನಿಖಿಲ್ ನಾಯಕ್, ಸಿದ್ಧೇಶ್ ಲಾಡ್, ಕ್ರಿಸ್ ಗ್ರೀನ್, ಟಾಮ್ ಬ್ಯಾಂಟನ್.
* ಕೆಕೆಆರ್‌ನಲ್ಲಿ ಉಳಿದವರು: ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗುಸನ್, ನಿತೀಶ್ ರಾಣಾ, ಪ್ರಸಿದ್ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಶಿವಂ ಮಾವಿ, ಶುಬ್ಮನ್ ಗಿಲ್, ಸುನೀಲ್ ನರೇನ್, ಇಯಾನ್ ಮೋರ್ಗಾನ್ (ಸಿ), ಪ್ಯಾಟ್ ಕಮಿನ್ಸ್, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಅಲಿ ಖಾನ್, ಟಿಮ್ ಸೀಫರ್ಟ್.
* ಉಳಿದಿರುವ ಸ್ಲಾಟ್‌ಗಳು: 7 (1 ವಿದೇಶಿ ಆಟಗಾರ)
* ಪರ್ಸ್‌ನಲ್ಲಿರುವ ಹಣ: 10.85 ಕೋ.ರೂ.

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್

* ಬಿಟ್ಟುಕೊಟ್ಟಿರುವ ಆಟಗಾರರು: ಅಲೆಕ್ಸ್ ಕ್ಯಾರಿ, ಕೀಮೋ ಪಾಲ್, ಸಂದೀಪ್ ಲಮಿಚಾನೆ, ತುಷಾರ್ ದೇಶಪಾಂಡೆ, ಮೋಹಿತ್ ಶರ್ಮಾ.
* ಉಳಿಸಿಕೊಂಡಿರುವವರು: ಶ್ರೇಯಸ್ ಅಯ್ಯರ್ (ಸಿ), ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಆವೇಶ್ ಖಾನ್, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಇಶಾಂತ್ ಶರ್ಮಾ, ಕಗಿಸೊ ರಬಡಾ, ಪೃಥ್ವಿ ಶಾ, ಆರ್ ಅಶ್ವಿನ್, ರಿಷಭ್ ಪಂತ್, ಶಿಖರ್ ಧವನ್, ಲಲಿತ್ ಯಾದವ್, ಮಾರ್ಕಸ್ ಸ್ಟೊಯ್ನಿಸ್, ಶಿಮ್ರಾನ್ ಹೆಟ್ಮೈಯರ್, ಡೇನಿಯಲ್ ಸ್ಯಾಮ್ಸ್, ಅನ್ರಿಕ್ ನಾರ್ಟ್ಜೆ.
* ಉಳಿದಿರುವ ಸ್ಲಾಟ್‌ಗಳು: 8 (3 ವಿದೇಶಿ ಆಟಗಾರರು)
* ಪರ್ಸ್‌ನಲ್ಲಿರುವ ಹಣ: 12.8 ಕೋ.ರೂ.

ಕಿಂಗ್ಸ್ ಇಲೆವೆನ್ ಪಂಜಾಬ್

ಕಿಂಗ್ಸ್ ಇಲೆವೆನ್ ಪಂಜಾಬ್

* ತಂಡದಿಂದ ಹೊರಹಾಕಲ್ಪಟ್ಟವರು: ಗ್ಲೆನ್ ಮ್ಯಾಕ್ಸ್ ವೆಲ್, ಕರುಣ್ ನಾಯರ್, ಹಾರ್ಡಸ್ ವಿಲಿಯೊನ್, ಜಗದೀಶ್ ಸುಚಿತ್, ಮುಜೀಬ್ ಉರ್ ರೆಹಮಾನ್, ಶೆಲ್ಡನ್ ಕಾಟ್ರೆಲ್, ಜಿಮ್ಮಿ ನೀಶಂ, ಕೃಷ್ಣಪ್ಪ ಗೌತಮ್, ತಜೀಂದರ್ ಸಿಂಗ್
* ತಂಡದಲ್ಲಿ ಉಳಿದ ಆಟಗಾರರು: ಕೆಎಲ್ ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರವಾಲ್, ನಿಕೊಲಸ್ ಪೂರನ್, ಮನದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡಾ, ಪ್ರಭ್ ಸಿಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡನ್, ದರ್ಶನ್ ನಲ್ಕಾಂಡೆ, ರವಿ ಬಿಷ್ನೋಯಿ, ಮುರುಗನ್ ಅಶ್ವಿನ್, ಅರ್ಷ್ ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ಇಶಾನ್ ಪೊರೆಲ್.
* ಉಳಿದಿರುವ ಸ್ಲಾಟ್‌ಗಳು: 9 (5 ವಿದೇಶಿ ಆಟಗಾರರು)
* ಪರ್ಸ್‌ನಲ್ಲಿರುವ ಹಣ: 53.2 ಕೋ.ರೂ.

ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್

* ತಂಡದಿಂದ ಹೊರಹಾಕಲ್ಪಟ್ಟವರು: ಸ್ಟೀವ್ ಸ್ಮಿತ್, ಅಂಕಿತ್ ರಜಪೂತ್, ಓಶಾನೆ ಥಾಮಸ್, ಆಕಾಶ್ ಸಿಂಗ್, ವರುಣ್ ಅರೋನ್, ಟಾಮ್ ಕರನ್, ಅನಿರುದ್ಧ ಜೋಶಿ, ಶಶಾಂಕ್ ಸಿಂಗ್.
* ತಂಡದಲ್ಲಿ ಉಳಿದವರು (retained): ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಜೊಸ್ ಬಟ್ಲರ್, ರಿಯಾನ್ ಪರಾಗ್, ಶ್ರೇಯಸ್ ಗೋಪಾಲ್, ರಾಹುಲ್ ತೇವಾಟಿಯಾ, ಮಹಿಪಾಲ್ ಲೊಮ್ರೊರ್, ಕಾರ್ತಿಕ್ ತ್ಯಾಗಿ, ಆಂಡ್ರ್ಯೂ ಟೈ, ಜಯದೇವ್ ಉನದ್ಕತ್, ಮಯಾಂಕ್ ಮರ್ಕಾಂಡೆ, ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ಡೇವಿಡ್ ಮಿಲ್ಲರ್, ಮನನ್ ವೋಹ್ರಾ, ರಾಬಿನ್ ಉತ್ತಪ್ಪ.
* ಉಳಿದಿರುವ ಸ್ಲಾಟ್‌ಗಳು: 8 (3 ವಿದೇಶಿ ಆಟಗಾರರು)
* ಪರ್ಸ್‌ನಲ್ಲಿರುವ ಹಣ: 34.85 ಕೋ.ರೂ.

Story first published: Thursday, January 21, 2021, 9:35 [IST]
Other articles published on Jan 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X