ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಆರ್‌ಸಿಬಿ ವಿರುದ್ಧ ಗೆದ್ದ ಮೇಲೆ ಶೇನ್ ವಾರ್ನ್‌ಗೋಸ್ಕರ ಕಪ್ ಗೆಲ್ಲುತ್ತೇವೆ ಎಂದ ರಾಜಸ್ಥಾನ್ ರಾಯಲ್ಸ್

IPL 2022: Rajasthan Royals Say they Will Win the IPL Trophy For Shane Warne

ಜೋಸ್ ಬಟ್ಲರ್ ಅವರ ಅಮೋಘ ಶತಕದಿಂದ ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಐಫಿಎಲ್ 2022ರ ಫೈನಲ್ ತಲುಪಿತು.

ಪ್ರಸಕ್ತ ಐಪಿಎಲ್‌ನಲ್ಲಿ ತಮ್ಮ ನಾಲ್ಕನೇ ಶತಕ ಬಾರಿಸಿದ ಜೋಸ್ ಬಟ್ಲರ್ ಟಿ20 ಕ್ರಿಕೆಟ್‌ನಲ್ಲಿ ತಾವು ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರು ಎಂಬುದನ್ನು ಸಾಬೀತು ಪಡಿಸಿದರು ಮತ್ತು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ನೊಂದಿಗೆ ಫೈನಲ್‌ಗೆ ಸಜ್ಜುಗೊಳಿಸಿದರು.

IPL 2022 ಕ್ವಾಲಿಫೈಯರ್ 2: ಹೀನಾಯವಾಗಿ ಸೋತ ಆರ್‌ಸಿಬಿ; ಫೈನಲ್‌ಗೆ ಎಂಟ್ರಿ ಕೊಟ್ಟ ರಾಜಸ್ಥಾನ ರಾಯಲ್ಸ್IPL 2022 ಕ್ವಾಲಿಫೈಯರ್ 2: ಹೀನಾಯವಾಗಿ ಸೋತ ಆರ್‌ಸಿಬಿ; ಫೈನಲ್‌ಗೆ ಎಂಟ್ರಿ ಕೊಟ್ಟ ರಾಜಸ್ಥಾನ ರಾಯಲ್ಸ್

158 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ 157 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ 7 ವಿಕೆಟ್ ಕಳೆದುಕೊಂಡು ನಿಗದಿತ ಗುರಿ ತಲುಪಿತು. ಈ ಮೂಲಕ ಆರ್‌ಸಿಬಿಯ ಚೊಚ್ಚಲ ಟ್ರೋಫಿ ಕನಸು ನುಚ್ಚುನೂರಾಯಿತು.

IPL 2022: Rajasthan Royals Say they Will Win the IPL Trophy For Shane Warne

ಇದೇ ವೇಳೆ ಫ್ರಾಂಚೈಸಿಯಿಂದ 'ಫಸ್ಟ್ ರಾಯಲ್' ಎಂಬ ಟ್ಯಾಗ್ ಪಡೆದ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ಅವರನ್ನು ರಾಜಸ್ಥಾನ್ ರಾಯಲ್ಸ್ ನೆನಪಿಸಿಕೊಂಡಿತು. ಅದೇ ರೀತಿ ರಾಜಸ್ಥಾನ್ ರಾಯಲ್ಸ್ ಫೈನಲ್‌ಗೆ ಪ್ರವೇಶಿಸುವುದರ ಮೂಲಕ ಹಿಂದಿನ ನೆನಪುಗಳನ್ನು ಮರುಕಳಿಸಿದರು.

ಐಪಿಎಲ್‌ನ ಉದ್ಘಾಟನಾ ಋತುವಿನಲ್ಲಿ ಶೇನ್ ವಾರ್ನ್ ತಂಡಕ್ಕೆ ಮೊದಲ ಪ್ರಶಸ್ತಿಯನ್ನು ಗೆದ್ದಿದ್ದರು ಮತ್ತು ಶುಕ್ರವಾರ ರಾಜಸ್ಥಾನ ತಂಡವು 2008ರ ನಂತರ ಮೊದಲ ಫೈನಲ್‌ಗೆ ಪ್ರವೇಶಿಸಿತು. ಈ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್ ಅಭಿಮಾನಿಗಳು ಭಾವುಕರಾದರು ಮತ್ತು ವಾರ್ನ್ ಅವರನ್ನು ನೆನಪಿಸಿಕೊಳ್ಳುತ್ತಾ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದರು.

Faf Du plessis ಸೋತ ನಂತರ ಹೇಳಿದ್ದೇನು | Oneindia Kannada

ಆಸ್ಟ್ರೇಲಿಯಾದ ದಂತಕಥೆಯು ಮಾರ್ಚ್ 2022ರಲ್ಲಿ ಥೈಲ್ಯಾಂಡ್‌ನ ಹೋಟೆಲ್‌ನಲ್ಲಿ ನಿಧನರಾದರು, ಇದು ಇಡೀ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದ ಸುದ್ದಿಯಾಗಿತ್ತು. ಈ ವರ್ಷ ಆರ್‌ಆರ್‌ ಫೈನಲ್‌ಗೆ ಅರ್ಹತೆ ಪಡೆದಿರುವುದು ದಂತಕಥೆಗೆ ಗೌರವ ಸಲ್ಲಿಸಿದೆ, ಶೇನ್ ವಾರ್ನ್ ಸಂತೋಷವಾಗಿರಬೇಕು ಮತ್ತು ಈ ಬಾರಿ ಶೇನ್ ವಾರ್ನ್‌ಗೋಸ್ಕರ ಕಪ್ ಗೆಲ್ಲುತ್ತೇವೆ ಎಂದು ತಿಳಿಸಿದೆ.

Story first published: Saturday, May 28, 2022, 9:40 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X