ಐಪಿಎಲ್ ಗೆದ್ದವ Runners List
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತಿದೊಡ್ಡ ದೇಶೀಯ ಕ್ರಿಕೆಟ್ ಲೀಗ್ ಆಗಿದೆ. ನಗದು ಸಮೃದ್ಧ ಟಿ20 ಲೀಗ್ನ ಹದಿಮೂರನೇ ಸೀಸನ್ ಸೆಪ್ಟೆಂಬರ್ 19ರಿಂದ ಪ್ರಾರಂಭವಾಗುವುದರಿಂದ ವಿಶ್ವದ ಅತ್ಯುತ್ತಮ ಕ್ರಿಕೆಟಿಗರು ತಮ್ಮ ರಾಷ್ಟ್ರೀಯತೆ ಮರೆತು ಒಂದೇ ತಂಡದ ಅಡಿಯಲ್ಲಿ ಆಡಲು ಒಂದಾಗುತ್ತಾರೆ. ಐಪಿಎಲ್ನ ಎಲ್ಲಾ ಎಂಟು ತಂಡಗಳು ಕಳೆದ 12 ಸೀಸನ್ಗಳಲ್ಲಿ ಸಾಕಷ್ಟು ಪೈಪೋಟಿ ನೀಡುವ ತಂಡಗಳಾಗಿ ಬೆಳೆದು ನಿಂತಿವೆ. ಕಳೆದ 12 ವರ್ಷಗಳಲ್ಲಿನ ಐಪಿಎಲ್ ಇತಿಹಾಸ ಇಲ್ಲಿದೆ.