ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಎಲ್ಲರ ಗಮನಸೆಳೆದ ಸೂಪರ್ ಓವರ್ ಗರ್ಲ್

IPL Super Over Girl Shares Memes About Herself

ದುಬೈನಲ್ಲಿ ಅ. 18ರಂದು ನಡೆದ ಕಿಂಗ್ಸ್​​ ಇಲೆವೆನ್​ ಪಂಜಾಬ್​ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ರೋಚಕ ಪಂದ್ಯವನ್ನು ಸ್ಟೇಡಿಯಂನಲ್ಲಿಯೇ ಕುಳಿತು ವೀಕ್ಷಿಸುತ್ತಿದ್ದ ಯುವತಿಯೊಬ್ಬಳು ಪಂದ್ಯದ ರೋಚಕ ಘಟ್ಟದಲ್ಲಿ ತಾನು ನೀಡಿದ ರಿಯಾಕ್ಷನ್​ಗಳಿಂದ ಸದ್ಯ ಸೋಷಿಯಲ್​ ಮಿಡಿಯಾದ ಸಖತ್ ಸುದ್ದಿಯಾಗಿದ್ದಳು. ಪಂದ್ಯ ಮುಗಿದ ಬಳಿಕ ಆಕೆಯು ಸೂಪರ್ ಓವರ್ ಗರ್ಲ್ ಎಂದೇ ಖ್ಯಾತಿಯಾಗಿದ್ದಳು.

ಇದೀಗ ಮತ್ತೆ ತನ್ನದೇ ಚಿತ್ರವಿರುವ ಮೀಮ್ಸ್​​ಗಳನ್ನು ಹಂಚಿಕೊಂಡಿರುವ ಈ​ ಬೆಡಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.​

IPL Super Over Girl Shares Memes About Herself

ರೋಮಾಂಚಕ ಪಂದ್ಯದಲ್ಲಿ ಕಂಡ ಸೂಪರ್ ಓವರ್ ಗರ್ಲ್ ಯಾರು? ರೋಮಾಂಚಕ ಪಂದ್ಯದಲ್ಲಿ ಕಂಡ ಸೂಪರ್ ಓವರ್ ಗರ್ಲ್ ಯಾರು?

ಹೌದು ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಎರಡು ಸೂಪರ್ ಓವರ್‌ಗಳನ್ನು ವೀಕ್ಷಿಸುತ್ತಿದ್ದ ರಿಯಾನಾ ಲಾಲ್ವಾನಿ ತನಗೆ ಅರಿವಿಲ್ಲದೆ ಅಚ್ಚರಿಯ ರಿಯಾಕ್ಷನ್ ನೀಡಿದ್ದರು. ರಿಯಾನರ ವಿಭಿನ್ನ ಚಿತ್ರಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡ ಆಗಿತ್ತು.

IPL Super Over Girl Shares Memes About Herself

ಆದರೆ ಈಗ ರಿಯಾನ ತಮ್ಮದೇ ರಿಯಾಕ್ಷನ್​ ಫೋಟೋ ಹೊಂದಿರುವ ಮೀಮ್ಸ್​ಗಳನ್ನು ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಎಂಜಾಯ್​ ಮಾಡ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವೊಮ್ಮೆ ಕ್ರಿಕೆಟ್​​ ಪಂದ್ಯಗಳಲ್ಲಿ ಮಿಂಚಿನ ಆಟವಾಡಿ ಅಭಿಮಾನಿಗಳ ಮನಗೆಲ್ಲುವ ಪ್ಲೇಯರ್ಸ್​​​ಗಳಿಗಿಂತ, ಅಚ್ಚರಿಯ ರಿಯಾಕ್ಷನ್​ ಕೊಟ್ಟು ದಿನಕಳೆಯುವುದರಲ್ಲಿ ಹೆಸರು ಮಾಡುವ ಚೆಲುವೆಯರೇ ಹೆಚ್ಚು.

Story first published: Wednesday, October 21, 2020, 10:25 [IST]
Other articles published on Oct 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X