ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಶಾಂತ್ ಶರ್ಮಾ ಸೇರಿ 29 ಮಂದಿ ಅರ್ಜುನ ಪ್ರಶಸ್ತಿಗೆ ಶಿಫಾರಸು

Ishant Sharma, Archer Atanu Das Among 29 Recommended For Arjuna Award

ನವದೆಹಲಿ, ಆಗಸ್ಟ್ 18: ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಸೇರಿ ಒಟ್ಟು 29 ಮಂದಿಯ ಹೆಸರು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸಾಗಿದೆ. ಕ್ರೀಡಾ ಸಚಿವಾಲಯದ ಆಯ್ಕೆ ಸಮಿತಿ ಈ ಬಾರಿ 29 ಮಂದಿಯ ಬಲಿಷ್ಠ ಪಟ್ಟಿಯನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿದೆ.

ಸಿಪಿಎಲ್ 2020 ಆರಂಭಕ್ಕೆ ಕ್ಷಣಗಣನೆ: ಮೊದಲ ದಿನ ಎರಡು ಪಂದ್ಯಗಳುಸಿಪಿಎಲ್ 2020 ಆರಂಭಕ್ಕೆ ಕ್ಷಣಗಣನೆ: ಮೊದಲ ದಿನ ಎರಡು ಪಂದ್ಯಗಳು

ಈ ವರ್ಷದ ಅರ್ಜುನಕ್ಕೆ ಶಿಫಾರಸಾಗಿರುವ ಪಟ್ಟಿಯಲ್ಲಿ ಆರ್ಚರ್ ಅತನು ದಾಸ್, ಮಹಿಳಾ ಹಾಕಿ ತಂಡದ ಆಟಗಾರ್ತಿ ದೀಪಿಕಾ ಠಾಕೂರ್, ಕ್ರಿಕೆಟರ್ ದೀಪಕ್ ಹೂಡಾ ಮತ್ತು ಟೆನಿಸ್ ಆಟಗಾರ ದಿವಿಜ್ ಶರಣ್ ಹೆಸರುಗಳು ಸೇರಿವೆ ಎಂದು ಅಧಿಕೃತ ಮೂಲಕ ಪಿಟಿಐಗೆ ತಿಳಿಸಿದೆ.

'ರಾಜೀವ್ ಗಾಂಧಿ ಖೇಲ್ ರತ್ನ'ಕ್ಕೆ ರೋಹಿತ್ ಶರ್ಮಾ ಹೆಸರು ಶಿಫಾರಸು'ರಾಜೀವ್ ಗಾಂಧಿ ಖೇಲ್ ರತ್ನ'ಕ್ಕೆ ರೋಹಿತ್ ಶರ್ಮಾ ಹೆಸರು ಶಿಫಾರಸು

31ರ ಹರೆಯದ ಶ್ರೀಶಾಂತ್ 97 ಟೆಸ್ಟ್ ಪಂದ್ಯಗಳಲ್ಲಿ 297 ವಿಕೆಟ್‌ಗಳು, 80 ಏಕದಿನ ಪಂದ್ಯಗಳಲ್ಲಿ 115 ವಿಕೆಟ್‌ಗಳು, 14 ಟಿ20ಐ ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟಿಗೆ 400ಕ್ಕೂ ಅಧಿಕ ಅಂತಾರಾಷ್ಟ್ರೀಯ ವಿಕೆಟ್‌ಗಳ ದಾಖಲೆ ಇಶಾಂತ್ ಹೆಸರಲ್ಲಿದೆ.

'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿಗೆ ಪಾಕ್ ಕ್ರಿಕೆಟ್ ಸಮೂಹದಿಂದ ಗೌರವ'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿಗೆ ಪಾಕ್ ಕ್ರಿಕೆಟ್ ಸಮೂಹದಿಂದ ಗೌರವ

ಬಲ್ಲ ಮಾಹಿತಿಯ ಪ್ರಕಾರ ಒಲಿಂಪಿಕ್ ಕಂಚಿನ ಪದಕ ವಿಜೇತ ರಸ್ಲರ್ ಸಾಕ್ಷಿ ಮಲಿಕ್ ಮತ್ತು ವಿಶ್ವ ಚಾಂಪಿಯನ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಕೂಡ ಪ್ರಶಸ್ತಿಗಾಗಿ ಪರಿಗಣಿಸಲ್ಪಡಲಿದ್ದಾರೆ. ಆದರೆ ಅಂತಿಮ ನಿರ್ಧಾರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರನ್ನು ಅವಲಂಬಿಸಿದೆ.

Story first published: Wednesday, August 19, 2020, 10:05 [IST]
Other articles published on Aug 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X