ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸುರೇಶ್ ರೈನಾ ಜೊತೆ ಜಮ್ಮು & ಕಾಶ್ಮೀರ ಕ್ರೀಡಾ ಮಂಡಳಿ ಒಪ್ಪಂದ

Jammu & Kashmir Sports Council today signed an MOU with Cricketer Suresh Raina

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕೇಂದ್ರ ಪ್ರದೇಶದಲ್ಲಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರ ಕ್ರೀಡಾ ಮಂಡಳಿ ಭಾರತದ ಮಾಜಿ ಕ್ರಿಕೆಟರ್ ಸುರೇಶ್ ರೈನಾ ಜೊತೆ ಮಂಗಳವಾರ (ನವೆಂಬರ್ 24) ಒಪ್ಪಂದ ಮಾಡಿಕೊಂಡಿದೆ.

ಸಹಾ ಆಸ್ಟ್ರೇಲಿಯಾಕ್ಕೆ ಹೋಗೋದಾದ್ರೆ ರೋಹಿತ್, ಇಶಾಂತ್ ಯಾಕಿಲ್ಲ?!ಸಹಾ ಆಸ್ಟ್ರೇಲಿಯಾಕ್ಕೆ ಹೋಗೋದಾದ್ರೆ ರೋಹಿತ್, ಇಶಾಂತ್ ಯಾಕಿಲ್ಲ?!

ಮಂಗಳವಾರ ಜಮ್ಮು ಮತ್ತು ಕಾಶ್ಮೀರ ಸ್ಪೋರ್ಟ್ಸ್ ಕೌನ್ಸಿಲ್ ಸುರೇಶ್ ರೈನಾ ಜೊತೆ ಎಂಒಯುಗೆ (ಮೆಮೊರಂಡಮ್ ಆಫ್ ಅಂಡರ್‌ಸ್ಟ್ಯಾಂಡಿಂಗ್) ಸಹಿ ಹಾಕಿದೆ. ರೈನಾ ಒಪ್ಪಂದಕ್ಕೆ ಸಹಿ ಹಾಕುವಾಗ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉಪಸ್ಥಿತರಿದ್ದರು.

ನವೆಂಬರ್ 27ಕ್ಕೆ 34ನೇ ಹರೆಯಕ್ಕೆ ಕಾಲಿರಿಸುತ್ತಿರುವ ರೈನಾ, ತನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಿದ್ದಾರೆ. ಉತ್ತರಪ್ರದೇಶದ ಜಮ್ಮು ಮತ್ತು ಎನ್‌ಸಿಆರ್‌ನಲ್ಲಿರುವ ಸುಮಾರು 34 ಶಾಲೆಗಳಿಗೆ ರೈನಾ ಸ್ಯಾನಿಟೈಝರ್ ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಿದ್ದಾರೆ.

90ರ ದಶಕದ ಜರ್ಸಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುವುದು ಖಚಿತ: ಬಹಿರಂಗಗೊಳಿಸಿದ ಶಿಖರ್ ಧವನ್90ರ ದಶಕದ ಜರ್ಸಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುವುದು ಖಚಿತ: ಬಹಿರಂಗಗೊಳಿಸಿದ ಶಿಖರ್ ಧವನ್

ತನ್ನ ಪುತ್ರಿ ಹೆಸರಿನಲ್ಲಿರುವ ಗ್ರೇಸಿಯಾ ರೈನಾ ಫೌಂಡೇಶನ್ (ಜಿಆರ್‌ಎಫ್‌) ನಾನ್ ಗವರ್ನ್‌ಮೆಂಟಲ್ ಆರ್ಗನೈಸೇಶನ್ (ಚಾರಿಟಿ ಸಂಸ್ಥೆ) ಮೂಲಕ ರೈನಾ 34 ಶಾಲೆಗಳಿಗೆ ಸ್ಯಾನಿಟೈಝರ್, ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಿದ್ದಾರೆ.

Story first published: Tuesday, November 24, 2020, 17:09 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X