ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಮಾಜಿ ನಾಯಕ ಶೇನ್ ವಾರ್ನ್‌ಗೆ ಮಹತ್ವದ ಸ್ಥಾನ ನೀಡಿದ ರಾಜಸ್ಥಾನ್ ರಾಯಲ್ಸ್

Legendary Shane Warne Lands Another Role With Rajasthan Royals

ಐಪಿಎಲ್‌ನ ಮೊತ್ತ ಮೊದಲ ಚಾಂಪಿಯನ್ ತಂಡ ರಾಜಸ್ಥಾನ ರಾಯಲ್ಸ್. ಅಂದು ಅಂಡರ್‌ಡಾಗ್ಸ್ ತಂಡವಾಗಿದ್ದ ಆರ್‌ಆರ್ ತಂಡವನ್ನು ಯಾರೂ ನಿರೀಕ್ಷಿಸಲು ಸಾಧ್ಯವಾಗದಂತೆ ಚಾಂಪಿಯನ್ ಪಟ್ಟಕ್ಕೇರಿಸುವಕ್ಕಿ ವಾರ್ನ್ ಯಶಸ್ವಿಯಾಗಿದ್ದರು. ಇದ್ದ ಸೀಮಿತ ಸಾಮರ್ಥ್ಯವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡು ತಂಡವನ್ನು ಚಾಂಪಿಯನ್ನರಾಗಿಸಿದ್ದರು.

ಆದರೆ ಅದಾದ ಬಳಿಕ ರಾಜಸ್ಥಾನ ರಾಯಲ್ಸ್ ತಂಡ ಹೇಳಿಕೊಳ್ಳುವಂತಾ ಪ್ರದರ್ಶನವನ್ನು ನೀಡಲು ಸಾಧ್ಯಯವಾಗಲೇ ಇಲ್ಲ. ಹೀಗಾಗಿ ಈ ಬಾರಿ ಮತ್ತೊಮ್ಮೆ ರಾಜಸ್ಥಾನ ರಾಯಲ್ಸ್ ತಂಡ ಶೇನ್ ವಾರ್ನ್‌ಗೆ ಮಹತ್ವದ ಜವಾಬ್ಧಾರಿಯನ್ನು ನೀಡಿದ್ದು ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿಸಲು ರೂಪುರೇಷೆ ಸಿದ್ದಪಡಿಸಿಕೊಂಡಿದೆ.

2020ರ ಐಪಿಎಲ್‌ನಲ್ಲಿ ಗೆಲ್ಲುವ ತಂಡ ಹೆಸರಿಸಿದ ಕೆವಿನ್ ಪೀಟರ್ಸನ್2020ರ ಐಪಿಎಲ್‌ನಲ್ಲಿ ಗೆಲ್ಲುವ ತಂಡ ಹೆಸರಿಸಿದ ಕೆವಿನ್ ಪೀಟರ್ಸನ್

ಐಪಿಎಲ್ ಆರಂಭಿಕ ಆವೃತ್ತಿಯಿಂದಲೂ ರಾಜಸ್ಥಾನ ರಾಯಲ್ಸ್ ತಂಡದೊಂದಿಗೆ ಯಾವುದಾದರು ಒಂದು ರೂಪದಲ್ಲಿ ಸಂಬಂಧವನ್ನು ಹೊಂದಿಕೊಂಡೇ ಬಂದಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ಶೇನ್ ವಾರ್ನ್ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತಂಡದ ಮೆಂಟರ್ ಆಗಿ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡದ ರಾಯಭಾರಿ ಹುದ್ದೆಯನ್ನು ಅವರು ಹೊಂದಿದ್ದರು.

ರಾಜಸ್ಥಾನ ರಾಯಲ್ಸ್ ತಂಡದ ಬೆಂಬಲವಾಗಿರುವುದು ನನಗೆ ಯಾವಾಗಲೂ ಶ್ರೇಷ್ಠ ಅನುಭವ. ಇದು ನನ್ನ ತಂಡ, ನನ್ನ ಕುಟುಂಬ. ನಾನು ಇಷ್ಟಪಡುವ ಈ ಫ್ರಾಂಚೈಸಿಯ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡುವುದು ರೋಮಾಂಚನಕಾರಿ ಸಂಗತಿ ಎಂದು ಶೇನ್ ವಾರ್ನ್ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಿ ಹೇಳಿಕೆ ನೀಡಿದ್ದಾರೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಶ್ರೀಶಾಂತ್ 7 ವರ್ಷಗಳ ನಿಷೇಧ ಶಿಕ್ಷೆ ಅಂತ್ಯಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಶ್ರೀಶಾಂತ್ 7 ವರ್ಷಗಳ ನಿಷೇಧ ಶಿಕ್ಷೆ ಅಂತ್ಯ

ಪ್ರಪಂಚದಾದ್ಯಂತದ ಅಭಿಮಾನಿಗಳು ಪ್ರೀತಿಸುವ ಮತ್ತು ಅನುಸರಿಸುವ ಜಾಗತಿಕ ತಂಡವಾಗಬೇಕೆಂಬ ದೃಷ್ಠಿಯಲ್ಲಿ ನಾವು ಕೆಲಸ ಮಾಡಲಿದ್ದೇವೆ. ಈ ಋತುವಿನಲ್ಲಿ ನಾನು ಟೀಮ್ ಮೆಂಟರ್ ಆಗಿ ಕೆಲಸ ಮಾಡಲು ಜುಬಿನ್ ಭರೂಚಾ (ಕ್ರಿಕೆಟ್ ನಿರ್ದೇಶಕ) ಮತ್ತು ಆಂಡ್ರ್ಯೂ ಮೆಕ್ಡೊನಾಲ್ಡ್ ಅವರ ಅತ್ಯುತ್ತಮ ಬ್ಯಾಕ್ ರೂಂ ಸಿಬ್ಬಂದಿಯ ಜೊತೆಗೆ ಸೇ

Story first published: Monday, September 14, 2020, 15:19 [IST]
Other articles published on Sep 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X